International News: ಸಿರಿಯಾದ ಅಧ್ಯಕ್ಷ ಬಸಾರ್ ಅಸ್ಸಾದ್ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು, ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು ಎಂಬುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿರಿಯಾ ಅಧ್ಯಕ್ಷ ಬಸಾರ್ ಇದ್ದಾಗ, ಮಹಿಳೆಯರು ಮೈ ತುಂಬ ಉಡುಗೆಗಳನ್ನು ಧರಿಸಲೇಬೇಕಿತ್ತು. ಆದರೆ ಇದೀಗ ಬಂದಿರುವ ಬಂಡುಕೋರರು, ಮಹಿಳೆಯರು ಮೈತುಂಬ ಬಟ್ಟೆ ಹಾಕಿಕೊಳ್ಳಲೇಬೇಕು...
Bollywood News: ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ತನ್ನ ಮಾಜಿ ಪ್ರಿಯಕರನನ್ನು ಕೊಂದ ಕಾರಣಕ್ಕೆ ಅರೆಸ್ಟ್ ಆಗಿದ್ದಾಳೆ. ನರ್ಗೀಸ್ಳ ಕಿರಿಯ ಸಹೋದರಿಯಾದ ಆಲಿಯಾ ಫಕ್ರಿ, ನ್ಯೂಯಾರ್ಕ್ ಮೂಲದ 35 ವರ್ಷ ವಯಸ್ಸಿನ ಎಡ್ವರ್ಡ್ ಜೆಕಬ್ ಎಂಬುವವರನ್ನು ಪ್ರೀತಿಸುತ್ತಿದ್ದಳು.
https://youtu.be/NAnISujdAU4
ಆದರೆ ಇವರಿಬ್ಬರ ಪ್ರೀತಿಯ ನಡುವೆ ಇನ್ನೋರ್ವ ಯುವತಿ ಎಂಟ್ರಿ ಕೊಟ್ಟಿದ್ದಳು. ಹಾಗಾಗಿ ಅಲಿಯಾಳನ್ನು ಜೆಕಬ್ ಇಗ್ನೋರ್...
International News: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಒತ್ತೆಯಾಳಾಗಿ ಇರಿಸಿಕೊಂಡಿರುವವರನ್ನು ಬೇಗ ರಿಲೀಸ್ ಮಾಡುವಂತೆ ತಾಕೀತು ಮಾಡಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್ ಬಂಡುಕೋರರಿಗೆ ಟ್ರಂಪ್ ವಾರ್ನ್ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 20ರ ಒಳಗಾಗಿ ಬಿಡುಗಡೆ ಮಾಡಬೇಕು ಎಂದಿದ್ದು, ಇಸ್ರೇಲ್ ಪರ...
International News: ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಏನೇನೋ ಮಾಡಬೇಕು, ಫೇಮಸ್ ಆಗಬೇಕು ಎಂದು ಮನಸ್ಸಿಗೆ ಬಂದಿದ್ದನ್ನು ಮಾಡುತ್ತಿದ್ದಾರೆ. ಅದರಲ್ಲಿ ಕೆಲವು ಹುಚ್ಚುಹುಚ್ಚಾಗಿದ್ದರೆ, ಮತ್ತೆ ಕೆಲವು ಅಸಹ್ಯವಾಗಿ, ಅಸಭ್ಯವಾಗಿ ಇರುತ್ತದೆ. ಅದೇ ರೀತಿ ವಿದೇಶದಲ್ಲಿ ಕೆಲವು ಹೆಣ್ಣು ಮಕ್ಕಳು ಬಾತ್ರೂಮ್ ವೇಷ ಧರಿಸಿ, ಮೆಟ್ರೋದಲ್ಲಿ ಓಡಾಡಿದ್ದಾರೆ.
ವಿದೇಶದಲ್ಲಿ ಬಿಕಿನಿ ಧರಿಸಿ ಓಡಾಡುವುದು, ಅರ್ದಂಬರ್ಧ ಬಟ್ಟೆ ಧರಿಸಿ ಓಡಾಡುವುದೆಲ್ಲ...
International News: ಗಿನಿಯಾದ ಎನ್ಜೆರೆಕೋರ್ ಎಂಬಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆದಿದ್ದು, ಈ ವೇಳೆ ರೆಫ್ರಿ ಕೊಟ್ಟ ತೀರ್ಪೀನಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, 100ಕ್ಕೂ ಹೆಚ್ಚು ಜನರ ಸಾವಾಗಿದೆ.
https://youtu.be/-L5OeCDH-xg
ಸ್ಥಳೀಯ ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಇದ್ದು, ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ, ರೆಫ್ರಿ ಕೊಟ್ಟ ತೀರ್ಪು ಸರಿ...
ಕೋಟ್ಯಂತರ ಮಂದಿ ಮತದಾರರು, ಸಾವಿರಾರು ಮಂದಿ ಅಭ್ಯರ್ಥಿಗಳು, ನೂರಾರು ಕ್ಷೇತ್ರಗಳ ಚುನಾವಣೆಯ ಫಲಿತಾಂಶವು ಕೆಲವೇ ಗಂಟೆಗಳಲ್ಲಿ ಪ್ರಕಟ ಆಗುವ ಬಗ್ಗೆ ಜಗತ್ತಿನ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ಜನರ ಮತಗಳ ಎಣಿಕೆಯನ್ನು ಭಾರತ ಕೆಲವೇ ಗಂಟೆಗಳಲ್ಲಿ ಮುಗಿಸಿದೆ. ಆದರೆ, ಅಮೆರಿಕದಲ್ಲಿ ಇನ್ನೂ ಕೌಂಟಿಂಗ್ ಮುಗಿದೇ ಇಲ್ಲ ಅಂತ ಹಣೆಚಚ್ಚಿಕೊಂಡಿದ್ದಾರೆ.
ಅಮೆರಿಕದಲ್ಲಿ ಮತ...
International News: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಸೇರಿ 8 ಜನರ ವಿರುದ್ಧ ವಂಚನೆ ಕೇಸ್ ಅಡಿ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.
https://youtu.be/Bmcwax1Gbuw
ಸೋಲಾರ್ ಎನರ್ಜಿ ಕಾಂಟ್ರ್ಯಾಕ್ಟ್ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಗೌತಮ್ ಅದಾನಿ, ಸೈರಿಲ್, ಸಾಗರ್ ಅದಾನಿ, ವಿನೀತ್ ಜೈನ್, ರಂಜೀತ್ ಗುಪ್ತಾ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ,...
International News: ಲೆಬನಾನ್ನಲ್ಲಿ ಇಸ್ರೇಲ್ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಬನಾನ್ ನ ದಕ್ಷಿಣ ಪ್ರದೇಶವಾದ ಟೈರ್ನಲ್ಲಿ ಇಸ್ರೇಲ್ ದಾಳಿ ನಡೆಸಿತ್ತು.
https://youtu.be/YIiVp1upkQ4
ಭಾನುವಾರದ ದಿನ ಲೆಬನಾನ್ ರಾಜಧಾನಿ ಬೈರುತ್ ಮೇಲೂ ಇಸ್ರೇಲ್ ದಾಳಿ ನಡೆಸಿತ್ತು. ಲೆಬಿನಾನ್ ಸರ್ಕಾರ ಮತ್ತು ಬೈರುತ್ ಮೇಲೆ ಒತ್ತಡ ಹೇರುವುದು ಇಸ್ರೇಲ್...
Sports News: ಈ ಬಾರಿ ಚಾಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಾಗಾಗಿ ಪಾಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ, ಭಾರತ ತಂಡ ಬರುವುದಿಲ್ಲವೆಂದು ಬಿಸಿಸಿಐ ಹೇಳಿದೆ. ಅಲ್ಲದೇ ಪಂದ್ಯವನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಬೇಕು. ಶ್ರೀಲಂಕಾದಲ್ಲಿ ನಡೆಸಿದರೆ, ಭಾಗವಹಿಸುತ್ತೇವೆ ಎಂದಿದ್ದಾರೆ.
https://youtu.be/xEnH_MViP-8
ಇನ್ನು ಭಾರತೀಯ ಕ್ರಿಕೇಟ್ ತಂಡದ ಆಟಗಾರ, ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ವೀಡಿಯೋ ಇತ್ತೀಚೆಗೆ...