Wednesday, May 6, 2026

ಅಂತಾರಾಷ್ಟ್ರೀಯ

ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ

International News : ನ್ಯುಮೋನಿಯಾ ರೀತಿಯ ನಿಗೂಢ ಕಾಯಿಲೆ H9N2 ಪ್ರಕರಣಗಳು ಚೀನಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಸ್ಪತ್ರೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಜಗತ್ತಿಗೆ ಆತಂಕ ಹೆಚ್ಚಾಗಿದೆ. ಆದರೆ, ಈ ಸೋಂಕು ಪ್ರಕರಣದ ಕುರಿತು ಭಾರತ ತೀವ್ರ ನಿಗಾ ವಹಿಸಿದೆ. ಹೆಚ್‌9ಎನ್‌2 ವೈರಸ್‌‌ನಿಂದ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಅನ್ನೋದನ್ನು...

ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

International News: ಶುಕ್ರವಾರದಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ನಿನ್ನೆ ಒಟ್ಟು 24 ಇಸ್ರೇಲಿ ನಾಗರಿಕರನ್ನು ಹಮಾಸ್ ರಿಲೀಸ್ ಮಾಡಿತ್ತು. ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ರಿಲೀಸ್ ಮಾಡಿದೆ. ಇದರಲ್ಲಿ 13 ಇಸ್ರೇಲ್ ಪ್ರಜೆಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. ಇವರಲ್ಲಿ 6 ಮಹಿಳೆಯರು, 7 ಮಕ್ಕಳು...

Israel-Hamas War: 13 ಥಾಯ್ ಒತ್ತೆಯಾಳುಗಳು ಸೇರಿ 24 ಜನರನ್ನು ಬಿಡುಗಡೆ ಮಾಡಿದ ಹಮಾಸ್

International News: ಶುಕ್ರವಾರದಿಂದ ಇಸ್ರೇಲ್- ಹಮಾಸ್ ಯುದ್ಧದಲ್ಲಿ ಕದನ ವಿರಾಮವಾಗಿದ್ದು, ಹಮಾಸ್ 13 ಥೈಲ್ಯಾಂಡ್ ಒತ್ತೆಯಾಳುಗಳನ್ನು ಸೇರಿ, ಒಟ್ಟು 24 ಜನರನ್ನು ಬಿಡುಗಡೆ ಮಾಡಿದೆ. ಥಾಯ್ಲ್ಯಾಂಡ್ ಪ್ರಧಾನಿ ಶ್ರೇತಾ ಥಾವಿಸಿನ್ ಈ ಬಗ್ಗೆ ಮಾತನಾಡಿದ್ದು, ಇಸ್ರೇಲ್ ಮೇಲೆ ದಾಳಿಯ ವೇಳೆ ಅಪಹರಣಕ್ಕೆ ಒಳಗಾಗಿದ್ದ, 12 ಥಾಯ್ಲ್ಯಾಂಡ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿವಾಲಯದ...

ಇಸ್ರೇಲ್- ಹಮಾಸ್ ಯುದ್ಧ: ಇಂದಿನಿಂದ 4 ದಿನಗಳ ಕದನ ವಿರಾಮ

International News: ಇಸ್ರೇಲ್ ಹಮಾಸ್ ಯುದ್ಧದ ನಡುವೆ 4 ದಿನಗಳ ಕದನ ವಿರಾಮವಿದ್ದು, ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಯಾವುದೇ ಯುದ್ಧ ನಡೆಯುವುದಿಲ್ಲ. ಈ 4 ದಿನಗಳಲ್ಲಿ ಇಸ್ರೇಲ್ 150 ಪ್ಯಾಲೇಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಹಮಾಸ್ 50 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಬಿಡುಗಡೆಯಾಗಬೇಕಾದ ಇಸ್ರೇಲ್ ಒತ್ತೆಯಾಳುಗಳ ಪಟ್ಟಿಯನ್ನು...

ಭಾರತಕ್ಕೆ ಇಸ್ರೇಲ್ ಬೆಂಬಲ: ಮುಂಬೈ ಸ್ಪೋಟದ ರೂವಾರಿ ಲಷ್ಕರ್ ಉಗ್ರ ಸಂಘಟನೆ ನಿಷೇಧ

International News: ಲಷ್ಕರ್ ಎ ತೋಯ್ಬಾ ಎಂಬ ಉಗ್ರ ಸಂಘಟನೆಯನ್ನು ನಿಷೇಧ ಮಾಡಲು, ಭಾರತ ಮನವಿ ಮಾಡದಿದ್ದರೂ ಕೂಡ, ಭಾರತಕ್ಕೆ ಬೆಂಬಲಿಸಿರುವ ಇಸ್ರೇಲ್, ತನ್ನ ದೇಶದಲ್ಲಿ ಪಾಕ ಮೂಲದ, ಲಷ್ಕರ್ ಉಗ್ರ ಸಂಘಟನೆಯನ್ನು ನಿಷೇಧ ಮಾಡಿದೆ. ಇಸ್ರೇಲ್ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಹಲವು ತಿಂಗಳಿನಿಂದ ತಮ್ಮ ದೇಶದಲ್ಲಿ ಯಾವ ಯಾವ ಉಗ್ರ ಸಂಘಟನೆಗಳನ್ನು ನಿಷೇಧ...

ಇಸ್ರೇಲ್ ಜೊತೆ ಆದಷ್ಟು ಬೇಗ ಕದನ ವಿರಾಮ ಎಂದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್

International News: ಹಮಾಸ್ ಮತ್ತು ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿದಂತೆ, ಕದನ ವಿರಾಮದ ಮಾತುಕತೆ ಪ್ರಕ್ರಿಯೆಯಲ್ಲಿದ್ದು, ಸದ್ಯದಲ್ಲೇ ಇಸ್ರೇಲ್ ಜೊತೆ ಕದನ ವಿರಾಮ ಮಾಡಲಿದ್ದೇವೆ ಎಂದು ಹಮಾಸ್ ನಾಯಕ, ಇಸ್ಮಾಯಿಲ್ ಹನಿಯೆಹ್ ಹೇಳಿದ್ದಾರೆ. ಸುಮಾರು 240 ಇಸ್ರೇಲಿ ಒತ್ತೆಯಾಳುಗಳು ಬಿಡುಗಡೆ ವಿಚಾರವಾಗಿ ಮಧ್ಯವರ್ತಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಕದನ ವಿರಾಮ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ....

ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು: ಇಸ್ರೇಲ್ನಿಂದ ವೀಡಿಯೋ ರಿಲೀಸ್

International News: ಅಕ್ಟೋಬರ್ 7ರಂದು ಶುರುವಾಗಿದ್ದ ಹಮಾಸ್-ಇಸ್ರೇಲ್ ಯುದ್ಧಇನ್ನುವರೆಗೂ ಮುಗಿದಿಲ್ಲ. ಪ್ರತಿದಿನ ಇಸ್ರೇಲ್ ಸೇನೆ ಹಮಾಸ್ ಉಗ್ರರಿಗೆ ಸಂಬಂಧಪಟ್ಟ ಹಲವಾರು ವೀಡಿಯೋಗಳನ್ನು ತನ್ನ ಟ್ವೀಟರ್‌ ಖಾತೆಯಲ್ಲಿ ಬಿಡುಗಡೆ ಮಾಡುತ್ತಿದೆ. ಅದರಂತೆ ಇಂದು ಕೂಡ ಹಮಾಸ್ ಉಗ್ರರು ಯುವತಿಯನ್ನು ಗುಂಡಿಕ್ಕಿ ಕೊಂದ ವೀಡಿಯೋವನ್ನು, ಇಸ್ರೇಲ್ ಸೇನೆ ರಿಲೀಸ್ ಮಾಡಿದ್ದು, ಈ ದೃಶ್ಯ ಭೀಕರವಾಗಿದೆ. ಈ ಯುವತಿಯೊಂದಿಗೆ ಇನ್ನು...

ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?

National News: ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೇಸ್ತಿನ್, ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದು, ಪಾಕ್ ಮಾತ್ರ ಇಸ್ರೇಲ್ ಪರ ನಿಂತಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ, ಪಾಕ್ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸುತ್ತಿದೆಯಂತೆ. ಈ ಬಗ್ಗೆ ಪೀಪಲ್‌ ಟಾಕ್ ಶೋಸ್ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಇಸ್ರೇಲ್‌ಗೆ 155 ಎಂ ಎಂ ಶೆಲ್‌ಗಳನ್ನು ರಫ್ತು ಮಾಡುತ್ತಿದೆ. ಜಾಗತಿಕ ಪೂರೈಕೆಗಳ...

ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗೆ ಜೀವ ಬೆದರಿಕೆ..!

International News: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧ ನಡೆಯುತ್ತಿದ್ದು, ಅದರ ಎಫೆಕ್ಟ್ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಮೇಲೆ ಬೀಳುವ ಸಂಭವವಿದೆ ಎಂದು ಗುಪ್ತಚರ ಇಲಾಖೆ, ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿ ರಾಯಭಾರಿ ಕಚೇರಿಯಲ್ಲಿರುವ ಅಧಿಕಾರಿ ನೌರ್ ಗಿಲೋನ್ ಮೇಲೆ, ಮಾರಮಾಂತಿಕ ಹಲ್ಲೆ ಮತ್ತು ಕಚೇರಿ ಮೇಲೆ ದಾಳಿ ನಡೆಯುವ...

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

International News:ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ ಹಲವು ದಿನಗಳೇ ಕಳೆದಿದೆ. ಇನ್ನೂ ಕೂಡ ಇಸ್ರೇಲ್ ಸೇನೆ, ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ರಕ್ತ ಬೀಜಾಸುರನ ವಂಶಸ್ಥರಂತೆ, ಉಗ್ರರ ಅಟ್ಟಹಾಸವೂ ಜೋರಾಗಿದೆ. ಈ ನಡುವೆ ಭಾರತದಲ್ಲಿ ಕಾಂಗ್ರೆಸ್ ಸಂಸದರೊಬ್ಬರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ಕೊಟ್ಟು, ಹಲವರ...
- Advertisement -spot_img

Latest News

ಹಿರಾನಿ-ಆಮೀರ್ ಖಾನ್ ಸಿನಿಮಾಗೆ ಬಂತು ಬಿಗ್ ಟ್ವಿಸ್ಟ್!

ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ಆಮೀರ್ ಖಾನ್ ಅಭಿನಯದ ‘3 ಇಡಿಯಟ್ಸ್’ ಕೇವಲ ಒಂದು ಸಿನಿಮಾ ಅಲ್ಲ, ಅದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಒಂದು ಎಮೋಷನ್. ಈಗ...
- Advertisement -spot_img