ನಮ್ಮಲ್ಲಿ ಹಲವರು ಮೊಟ್ಟೆ ಪ್ರಿಯರಿದ್ದಾರೆ. ಅವರಿಗೆ ಪ್ರತಿದಿನ ಮೊಟಟ್ಟೆ ತಿನ್ನುವ ಅಭ್ಯಾಸವಿರುತ್ತದೆ. ಅಲ್ಲದೇ ಆಮ್ಲೇಟ್ ಮತ್ತು ಮೊಟ್ಟೆಯಿಂದ ಮಾಡಿದ ಹಲವು ಖಾದ್ಯಗಳನ್ನ ಅವರು ಇಷ್ಟಾ ಪಡ್ತಾರೆ. ಅಂಥವರಿಗಾಗಿ ಮತ್ತು ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ತವಕವಿರುವವರಿಗಾಗಿ ನಾವಿಂದು ಮೊಟ್ಟೆ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಿಲಿದ್ದೇವೆ. ಯಾವ ರೀತಿಯ ಮೊಟ್ಟೆಗಳಿದೆ..? ಯಾವ ಯಾವ ಕಲರ್ ಮೊಟ್ಟೆಗಳಿರುತ್ತದೆ..?...
ಇಂದಿನ ಕಾಲದಲ್ಲಿ ಕೆಲ ಜನರು ಸರಿಯಾಗಿ ಊಟ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ತಮ್ಮ ಸಾಕು ಪ್ರಾಣಿಗೆ ಚೆನ್ನಾಗಿ ದುಡ್ಡು ಖರ್ಚು ಮಾಡ್ತಾರೆ. ಅದಕ್ಕೆ ಶ್ಯಾಂಪು, ಸೋಪುಸ ಬಾಚಣಿಕೆ, ಆಹಾರ ಎಲ್ಲದಕ್ಕೂ ಸಾವಿರ ಸಾವರ ರೂಪಾಯಿ ಹಣ ಖರ್ಚು ಮಾಡೋಕ್ಕೆ ಅವರು ರೆಡಿ ಇರ್ತಾರೆ. ಇಂಥ ಪ್ರಾಣಿ ಪ್ರಿಯರಿಗೆಂದೇ ಇಂದು ನಾವು, ಪ್ರಪಂಚದ ಹೆಚ್ಚಿನ...
ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಶುರುವಾಗಿದ್ದು, ದಿನಕ್ಕೆ ಲಕ್ಷ ಲಕ್ಷ ಜನ ಕೊರೊನಾದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಶಾಂಘೈನಲ್ಲಿ ಕಂಡು, ಕೇಳರಿಯದ ರೂಲ್ಸ್ ಜಾರಿ ಮಾಡಲಾಗಿದೆ. ಇಷ್ಟು ದಿನ ಹೊರಗಡೆ ಓಡಾಡುವಂತಿಲ್ಲ, ಮನೆಯಲ್ಲೂ ಮಾಸ್ಕ್ ಹಾಕಿಕೊಂಡಿರಬೇಕು, ಸಾಕು ಪ್ರಾಣಿಗಳನ್ನ ಕೂಡ ಹೊರತರುವಂತಿಲ್ಲ, ಅವುಗಳನ್ನ ಮುಟ್ಟುವಂತಿಲ್ಲ. ಇತ್ಯಾದಿ ರೂಲ್ಸ್ಗಳು ಹಾಕಲಾಗಿತ್ತು. ಆದ್ರೆ ಇಂದು ವಿಚಿತ್ರವಾದ...
ನಾವು ಪ್ರಪಂಚದಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ನೋಡಿರ್ತೀವಿ. ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸುಲಭವಾಗಿ ಕಣ್ಣಿಗೆ ಕಾಣದ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಕೇಳಿದ್ದೀರಾ..? ಕೇಳದಿದ್ದಲ್ಲಿ ಆ ವಿಷಯದ ಬಗ್ಗೆಯೇ ನಾವಿಂದು ಮಾಹಿತಿ ನೀಡಲಿದ್ದೇವೆ.
1.ಲೀಫ್ ಇನ್ಸೆಟ್. ಇದು ಥೇಟ್ ಹಸಿರು ಎಲೆಯ ಥರ ಕಾಣುವ ಕೀಟವಾಗಿದೆ. ಹಸಿರು...
ಆಸ್ಟ್ರೇಲಿಯಾ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 2020ರಲ್ಲಿ ವಿನಿ ಮತ್ತು ಮ್ಯಾಕ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ಮಾರ್ಚ್ 18ರಂದು ಮ್ಯಾಕ್ಸ್ ಮತ್ತು ವಿನಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ ಭಾರತಕ್ಕೆ ಬಂದ ಜೋಡಿ, ಚೆನ್ನೈನ ವಿನಿ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಸೆ ಮಣೆ ತುಳಿದಿದ್ದಾರೆ.
ಮ್ಯಾಕ್ಸ್ ಡಾನ್ಸ್ ಮಾಡುತ್ತಾ...
ಸತತ ಮೂರು ವರ್ಷದಿಂದ ಕಾಡುತ್ತಿರುವ ಮಹಾಮಾರಿ ಕೊರೋನಾ ಮತ್ತೆ ಚೀನಾಕ್ಕೆ ಕಾಲಿರಿಸಿದ್ದು, ಶಾಂಘೈ ನಗರದಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಜನರಷ್ಟೇ ಅಲ್ಲದೇ, ಸಾಕು ಪ್ರಾಣಿಗಳನ್ನ ಕೂಡ ಮಮನೆಯಿಂದ ಹೊರಬಿಡಬಾರದೆಂದು ಆದೇಶ ಹೊರಡಿಸಲಾಗಿದೆ. ಪ್ರಪಂಚದಲ್ಲಿ ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು, ಚೀನಾದಲ್ಲಿ. ಸದ್ಯ ಹಲವು ದೇಶಗಳು ವ್ಯಾಕ್ಸಿನ್ ತೆಗೆದುಕೊಂಡು, ಕೊರೊನಾದಿಂದ ಮುಕ್ತಿ ಪಡೆದಿದೆ. ಆದ್ರೂ ಕೂಡ ಕೊರೋನಾ...
ನವದೆಹಲಿ: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ಗೆ ಅವರು, ಭಾರತದಕ್ಕೆ ಬರುವ ಏಪ್ರಿಲ್ 3 ರಿಂದ 5ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದರು. ಆದ್ರೇ ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟ ಕಾರಣ, ಪ್ರವಾಸವನ್ನು ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಇಸ್ರೇಲ್ ಮಾಧ್ಯಮ ಪ್ರಕಟಣೆ ನೀಡಲಾಗಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ಗೆ ಅವರು, ಏಪ್ರಿಲ್ 3 ರಿಂದ ಏಪ್ರಿಲ್...
ನಾವು ನಿಮಗೆ ಈಗಾಗಲೇ ಪ್ರಪಂಚದಲ್ಲಿರುವ ವಿಚಿತ್ರ ಪ್ರಾಣಿ, ಪಕ್ಷಿಗಳ ಬಗ್ಗೆ, ಬಿಳಿ ಬಣ್ಣದ ಪ್ರಾಣಿ, ಪಕ್ಷಿಗಳ ಬಗ್ಗೆ ಮತ್ತು ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವೆಲ್ಲ ಸಾಮಾನ್ಯವಾದ ಕಂದು ಬಣ್ಣದ ಮತ್ತು ಬಿಳಿ ಪಾರಿವಾಳವನ್ನ ನೋಡಿರ್ತೀವಿ. ಆದ್ರೆ ಈ...
ಪಾಕಿಸ್ತಾನ: ರಾಷ್ಟ್ರೀಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಇಂದು ಪಾಕಿಸ್ತಾನ್ ಕೆಳಗಿನ ಸಂಸತ್ ನಲ್ಲಿ ವಿರೋಧ ಪಕ್ಷಗಳಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರೋದಾಗಿ ತಿಳಿದು ಬಂದಿದೆ. ಇಂದು ಅವಿಶ್ವಾಸ...
ಮದುವೆ ಅಂದ್ರೆ ಓರ್ವ ಮನುಷ್ಯನ ಜೀವನವನ್ನ ಬದಲಾಯಿಸುವ ಸಮಯ. ಅದು ಒಳ್ಳೆ ರೀತಿಯಿಂದಲೂ ಆಗಿರಬಹುದು. ಕೆಟ್ಟ ರೀತಿಯಿಂದಲೂ ಆಗಿರಬಹುದು. ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ, ಜೀವನ ಅತ್ಯುತ್ತಮವಾಗಿರುತ್ತದೆ. ಅದೇ ಉತ್ತಮವಲ್ಲದ ಜೀವನ ಸಂಗಾತಿ ಸಿಕ್ಕಾಗ, ಯಾಕಾದ್ರೂ ಮದುವೆಯಾದ್ನೋ ಅನ್ನೋ ಪರಿಸ್ಥಿತಿಗೆ ಬಂದುಬೀಡ್ತೀವಿ. ಆದ್ರೆ ಪ್ರಪಂಚದಲ್ಲಿ 5 ಜನ ಹೇಗೆ ವಿಚಿತ್ರವಾಗಿ ಮದುವೆಯಾಗಿದ್ದಾರೆಂದರೆ, ಅವರಿಗೆ ವೈವಾಹಿಕ...
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...