Thursday, September 24, 2026

ಅಂತಾರಾಷ್ಟ್ರೀಯ

ಪತ್ನಿಯ ಮೇಲೆ ಅನುಮಾನ ಬಂದಿದ್ದಕ್ಕೆ, ಹೀನ ಕೃತ್ಯ ಎಸಗಿದ ಪತಿ..

ತನ್ನ ಪತ್ನಿ ವ್ಯಭಿಚಾರ ಮಾಡುತ್ತಿದ್ದಾಳೆಂದು ತಿಳಿದ ಬಳಿಕ ಇರಾನಿ ವ್ಯಕ್ತಿಯೋರ್ವ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ, ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾನೆ. ವೀಡಿಯೋ ಭೀಕರವಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಮೋನಾ ಹೈದರಿ(17) ಎಂಬಾಕೆಯನ್ನ ಆಕೆಯ ಪತಿ ಮತ್ತು ಮೈದುನ ಸೇರಿ ಕೊಲೆ ಮಾಡಿದ್ದಾರೆ. ನಂತರ ರುಂಡವನ್ನು ಹಿಡಿದ ಆಕೆಯ ಪತಿ, ವೀಡಿಯೋ...

ಹವಾಮಾನ ವರದಿ ನೀಡಲು ಬಂದ ಪುಟ್ಟ ಅತಿಥಿ.. ವೀಡಿಯೋ ವೈರಲ್

ನಾವು ಟಿವಿಗಳಲ್ಲಿ ವರದಿ ನೀಡಲು ಬರುವ ಆ್ಯಂಕರ್ ಮತ್ತು ರಿಪೋರ್ಟರ್‌ಗಳಿಗೆ ಕಿರಿಕಿರಿಯಾಗುವ, ಅಥವಾ ಯಾರಾದರೂ ಡಿಸ್ಟರ್ಬ್ ಮಾಡುವ ವೀಡಿಯೋಗಳನ್ನ ನೋಡಿರ್ತೀವಿ. ವಿದೇಶಗಳಲ್ಲಂತೂ ಇದು ಕಾಮನ್. ಆದ್ರೆ ಇಂದು ವೈರಲ್ ಆದ ವೀಡಿಯೋದಲ್ಲಿ ಆ್ಯಂಕರ್ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಹಿಡಿದು, ಹವಾಮಾನ ವರದಿ ನೀಡಿದ್ದಾರೆ. ಯುಎಸ್‌ನ ಚಾನೆಲ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋವನ್ನ...

ಶ್ರೀಮಂತರು ಫಾಲೋ ಮಾಡುವ 7 ರೂಲ್ಸ್ ಯಾವುದು ಗೊತ್ತಾ..?

ದುಡ್ಡು ಇರುವವನಿಗೆ ಇರುವ ಬೆಲೆ, ಬಡವನಿಗೆ ಎಲ್ಲೂ ಸಿಗುವುದಿಲ್ಲ. ಸಂಬಂಧಿಕರು ಕೂಡ ಅವನನ್ನು ದೂರ ಮಾಡುತ್ತಾರೆ. ದುಡ್ಡಿನ ಬಗ್ಗೆ ಹಲವು ಮಾತುಗಳಿದೆ. ಕಾಸು ಇದ್ದವನೇ ಬಾಸು, ಕಾಸಿಲ್ಲಾ ಅಂದ್ರೆ ಅಂಥವನನ್ನು ನಾಯಿನೂ ಮೂಸೋದಿಲ್ಲಾ, ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ, ಇತ್ಯಾದಿ ಮಾತುಗಳನ್ನ ನಾವು ಕೇಳಿರ್ತೀವಿ. ಯಾಕಂದ್ರೆ ಈ ಪ್ರಕಪಂಚದಲ್ಲಿ ಎಲ್ಲ ಕೆಲಸಕ್ಕೂ ದುಡ್ಡು...

ಪ್ರಪಂಚದ ನಂ.1 ಶ್ರೀಮಂತ Jeff Bezosರ ಅಚ್ಚರಿಯ ದಿನಚರಿ..

ದಿನಸಿಯಿಂದ ಹಿಡಿದು, ಬಟ್ಟೆ, ಇಲೆಕ್ಟ್ರಿಕ್ ವಸ್ತು, ಮಕ್ಕಳ ಆಟಿಕೆವರೆಗೆ ಎಲ್ಲ ಸಾಮಗ್ರಿಗಳು ಸಿಗುವ ಸ್ಥಳ ಯಾವುದು ಅಂತಾ ಈಗಿನ ಯುವ ಪೀಳಿಗೆಯವರಿಗೆ ಕೇಳಿದ್ರೆ, ಅವರು ಹೇಳೋದು ಅಮೇಜಾನ್. ಪ್ರತಿದಿನ ಪ್ರಪಂಚದ ಕೋಟ್ಯಾಂತರ ಜನ, ಈ ಅಮೇಜಾನ್ ಆ್ಯಪ್ ಮೂಲಕ ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಾರೆ. ಈ ಕಾರಣಕ್ಕೆ ಆ್ಯಪ್‌ನ ಒಡೆಯನಾದ ಜೆಫ್ ಬೆಜಾಜ್, ಪ್ರಪಂಚದ...

ಪತ್ರಕರ್ತರನ್ನ ಅವಾಚ್ಯವಾಗಿ ಬೈದ ಅಮೆರಿಕಾ ಅಧ್ಯಕ್ಷ ಜೋ ಬೈಡನ್..!

ಅಧ್ಯಕ್ಷ ಅಥವಾ ಪ್ರಧಾನಮಂತ್ರಿ ಅಂದರೆ, ಅದೊಂದು ಮಹತ್ವದ ಸ್ಥಾನ. ಆ ಸ್ಥಾನದಲ್ಲಿದ್ದವರು, ಒಂದು ದೇಶದಲ್ಲಿ ಆಡಳಿತ ನಡೆಸಲು ಅರ್ಹತೆಯುಳ್ಳ, ಉಚ್ಛ ಸ್ಥಾನದಲ್ಲಿರುವ ನಾಯಕರಾಗಿರ್ತಾರೆ. ಆದ್ರೆ ಇಂಥದ್ದೊಂದು ಉಚ್ಛ ಸ್ಥಾನದಲ್ಲಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ರಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. https://twitter.com/laurenboebert/status/1485747399167737857 ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ...

ವಾರ್ನರ್ಗೂ ‘ಶ್ರೀವಲ್ಲಿ’ಯದ್ದೇ ಗುಂಗು: ಕನ್ನಡಿಗರ ಮನಗೆದ್ದ ಡೇವಿಡ್…

ಈಗ ಎಲ್ಲಿ ನೋಡಿದರಲ್ಲಿ ಪುಷ್ಪ ಸಿನಿಮಾದ ಹಾಡುಗಳದ್ದೇ ಭರಾಟೆ. ಊ ಅಂತಿಯಾ ಮಾವಾ, ಸಾಮಿ ಮಾ ಸಾಮಿ, ಶ್ರೀವಲ್ಲಿ ಸಾಂಗ್‌ ಟ್ರೆಂಡ್ ಸೃಷ್ಟಿಸಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಎಲ್ಲಿ ನೋಡಿದರಲ್ಲಿ ಈ ಹಾಡುಗಳದ್ದೇ ದರ್ಬಾರ್ ಶುರುವಾಗಿದೆ. ಸಾಮಾನ್‌ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳ ತನಕ ಎಲ್ಲರೂ ಈ ಸಿನಿಮಾದ ಹಾಡಿಗೆ ಹೆಜ್ಜೆ  ಹಾಕಿದ್ದಾರೆ. ಇನ್ನು ಕ್ರಿಕೇಟಿಗ ಡೇವಿಡ್...

ಭಾರತದ ಬಗ್ಗೆ ಸುಳ್ಳು ಸುದ್ದಿ ಹರಡಿದ ಪಾಕ್‌ಗೆ ತಕ್ಕ ಶಾಸ್ತಿ..!

ಭಾರತದ ಬಗ್ಗೆ ಪಾಕಿಸ್ತಾನಿ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್‌ ಸುಳ್ಳು ಸುದ್ದಿ ಹರಡಿದ್ದಕ್ಕೆ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನಕ್ಕೆ ಸೇರಿದ 35 ಯುಟ್ಯೂಬ್ ಚಾನೆಲ್‌, 2 ಟ್ವಿಟರ್ ಅಕೌಂಟ್, 2 ಇನ್‌ಸ್ಟಾಗ್ರಾಮ್ ಅಕೌಂಟ್, 2 ವೆಬ್‌ಸೈಟ್, ಫೇಸ್‌ಬುಕ್ ಅಕೌಂಟನ್ನ ಬ್ಲಾಕ್ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ...

ತನ್ನ ಶಿಫ್ಟ್ ಮುಗೀತು ಅಂತಾ ಪಾಕಿಸ್ತಾನಿ ಪೈಲಟ್ ಮಾಡಿದ್ದೇನು..?

ಸಾಮಾನ್ಯವಾಗಿ ಆಫೀಸುಗಳಲ್ಲಿ ತಮ್ಮ ತಮ್ಮ ಶಿಫ್ಟ್ ಮುಗಿದ ಬಳಿಕ, ಜನ ಮನೆಗೆ ತೆರಳುತ್ತಾರೆ. ಆದ್ರೆ ಓರ್ವ ಪೈಲಟ್ ಹೀಗೆ ಮಾಡಿದ್ರೆ ಹೇಗಿರತ್ತೆ..? ಪಾಕಿಸ್ತಾನದ ಪೈಲಟ್ ಒಬ್ಬರು ಹೀಗೆ ಮಾಡಿದ್ದಾನೆ. ತಲುಪುವ ಸ್ಥಳ ತಲುಪುವ ಮುನ್ನವೇ, ಯಾವುದೋ ಜಾಗದಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಿ, ತನ್ನ ಪಾಳಿ ಮುಗೀತು ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ರಿಯಾದ್‌ನಿಂದ ಹೊರಟ...

ಡ್ರಗ್ಸ್ ಸ್ಮಗ್ಲಿಂಗ್ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ ;ಗುಪ್ತಚರ ಇಲಾಕೆಯಿಂದ ಮಾಹಿತಿ

ದೆಹಲಿಯ ಘಾಜಿಪುರ್‌ನಲ್ಲಿ ಆರ್‌ಡಿಎಕ್ಸ್ನಿಂದ ಪ್ಯಾಕ್ ಮಾಡಲಾದ ಸ್ಫೋಟಕ ಸಾಧನ ಪತ್ತೆಯಾಗಿತ್ತು. ಈ ಬಗ್ಗೆ ತನಿಕೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಮಾಹಿತಿಯೊಂದನ್ನು ನೀಡಿದೆ.ಪಾಕಿಸ್ತಾನಿ ಸಂಘಟನೆಗಳು ಭೂ ಮತ್ತು ಸಮುದ್ರ ಮಾರ್ಗಗಳನ್ನು ಬಳಸಿಕೊಳ್ಳುತ್ತವೆ, ಅದರಲ್ಲೂ ಮಾದಕ ದ್ರವ್ಯಗಳು ಸಾಗಣೆಯಾಗುವ ಮಾರ್ಗದಲ್ಲಿಯೇ ಇವುಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದೆ.ಘಾಜಿಪುರದಲ್ಲಿ ಪತ್ತೆಯಾದ ಐಇಡಿ ರಿಮೋಟ್...

‘ಪಾಕ್ ಪ್ರಧಾನಿ ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’

ಪದೇ ಪದೇ ನಕಾರಾತ್ಮಕ ವಿಷಯವಾಗಿಯೇ ಚರ್ಚೆಯಲ್ಲಿರುವ ವ್ಯಕ್ತಿ ಅಂದ್ರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಈತ ಪ್ರತಿದಿನ ಒಂದಲ್ಲ ಒಂದಲ್ಲ, ಇಲ್ಲಸಲ್ಲದ ಹೇಳಿಕೆ ಕೊಟ್ಟು, ಸುದ್ದಿಯಾಗ್ತಾನೇ ಇರ್ತಾನೆ. ಆದ್ರೆ ಇಂದು ಈತನ ಬಗ್ಗೆ ಇನ್ನೊಬ್ಬರು ಹೇಳಿಕೆಯನ್ನ ನೀಡಿದ್ದಾರೆ. ‘ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’ ಅಂತಾ, ಜಮಾಯತ್- ಎ- ಇಸ್ಲಾಮಿ ಚೀಫ್ ಆಗಿರುವ ಸಿರಾಜುಲ್...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img