Tuesday, September 22, 2026

ಕ್ರೀಡೆ

ಪಾಕ್ ಆಟಗಾರನ ಜೊತೆ ಚೇತೇಶ್ವರ ಪೂಜಾರ ಪಾದಾರ್ಪಣೆ

ಲಂಡನ್: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಮತ್ತು ಪಾಕಿಸ್ಥಾನ ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ ಕೌಂಟಿ ಕ್ರಿಕೆಟ್‍ನಲ್ಲಿ ಸಸೆಕ್ಸ್ ತಂಡದ ಪಾದಾರ್ಪಣೆ ಮಾಡಿದ್ದಾರೆ. ಕೌಂಟಿ ಕ್ರಿಕೆಟ್ ಚಾಂಪಿಯನ್‍ಶಿಪ್ ವಿಭಾಗ2ರ ಡರ್ಬಿಶೈರ್ ವಿರುದ್ಧದ ನಡೆದ ಪಂದ್ಯದಲ್ಲಿ ರಿಜ್ವಾನ್ ಹಾಗೂ ಪೂಜಾರ ಸಸೆಕ್ಸ್ ಪರ ಚೊಚ್ಚಲ ಪಂದ್ಯವಾಡಿದ್ದಾರೆ. ಪೂಜಾರ ಈ ಮೊದಲು ಆಂಗ್ಲರ ನಾಡಲ್ಲಿ...

ಟ್ರಯಲ್ಸ್ ಆಡಲು ನಿರಾಕರಿಸಿದ ಸೈನಾ ನೆಹ್ವಾಲ್

ಹೊಸದಿಲ್ಲಿ: ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂಬರುವ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪ್ರಶಸ್ತಿ ಉಳಿಸಿಕೊಳ್ಳುವುದು ಅನುಮಾನದಿಂದ ಕೂಡಿದ್ದು  ಮುಂಬರುವ  ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿದ್ದಾರೆ. ಕಾಮನ್‍ವೆಲ್ತ್‍, ಏಷ್ಯಡ್ ಹಾಗೂ ಉಬೇರ್ ಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಒಂದೇ ಮಾನದಂಡವಾಗಿರುವುದರಿಂದ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿರುವುದನ್ನು ಸೈನಾ ಬ್ಯಾಡ್ಮಿಂಟನ್ ಅಸೋಸಿಯೇಷನ್  ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ. ಈ ಸಮಯದಲ್ಲಿ  ಟ್ರಯಲ್ಸ್ ...

ನೈಟ್ ರೈಡರ್ಸ್‍ಗೆ ಸನ್‍ರೈಸರ್ಸ್ ಸವಾಲ್

ಮುಂಬೈ:  ಇಂದು ಐಪಿಎಲ್‍ನ 25ನೇ ಪಂದ್ಯದಲ್ಲಿ  ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ. ಶುಕ್ರವಾರ ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಆರಂಭದ ಎರಡು ಪಂದ್ಯಗಳನ್ನು ಸೋತು ನಂತರ ಪುಟಿದೆದ್ದು ಎರಡೂ ಪಂದ್ಯಗಳನ್ನೂ ಗೆದ್ದಿರುವ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಕೋಲ್ಕತ್ತಾ ತಂಡದಿಂದ ಕಠಿಣ ಸವಾಲನ್ನು ಎದುರಿಸಲಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈಸರ್ಸ್ ಅಡಿದ 4...

ರಾಯಲ್ಸ್ ಮೇಲೆ ಗುಜರಾತ್ ಭರ್ಜರಿ ಸವಾರಿ

ಮುಂಬೈ:ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ 33 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 193 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಆರಂಭಿಕಾಗಿ ಕಣಕ್ಕಿಳಿದ ಜೋಸ್ ಬಟ್ಲರ್...

ಒಂದೇ ಓವರ್‍ನಲ್ಲಿ 29 ರನ್ ಚಚ್ಚಿದ ಜೂನಿಯರ್ ಎಬಿಡಿ

ಈ ಬಾರಿಯ ಐಪಿಎಲ್ ಮುಂಬೈ ಇಂಡಿಯನ್ಸ್ ಪಾಲಿಗೆ ಕಹಿಯಾಗಿದೆ. ರೋಹಿತ್ ಶರ್ಮಾ ನೇತೃತ್ವzಲ್ಲಿ ಆಡಿದ ಐದನೆ ಪಂದ್ಯದಲ್ಲೂ ಮುಂಬೈ ಸೋಲು ಕಂಡಿದೆ. ಆದರೆ ಮುಂಬೈ ತಂಡದ ಕೆಲವು ವೈಯಕ್ತಿಕ ಪ್ರದಶ್ನಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಮದ್ಯದಲ್ಲಿ ಜೂನಿಯರ್ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಪಂಜಾಬ್ ವಿರುದ್ಧ ಸ್ಫೋಟ ಬ್ಯಾಟಿಂಗ್ ಮಾಡಿದರು. ಮೂರನೆ ಕ್ರಮಾಂಕದಲ್ಲಿ...

ಇಂದು ರಾಯಲ್ಸ್, ಟೈಟಾನ್ ಬಿಗ್ ಫೈಟ್

ಮುಂಬೈ:ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ಐಪಿಎಲ್‍ನ 24ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು ನಂ1 ಪಟ್ಟಕ್ಕಾಗಿ ಹೋರಾಡಲಿವೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಿದ್ದಾಜಿದ್ದಿನ ಕದನ ನಡೆಸಲಿವೆ. ರಾಜಸ್ಥಾನ ತಂಡ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನನದಲ್ಲಿದ್ದರೆ ಗುಜರಾತ್ ತಂಡ 4 ಪಂದ್ಯಗಳಲ್ಲಿ 3ರಲ್ಲಿ ಜಯಿಸಿ 6 ಅಂಕ ಗಳಿಸಿದೆ. ಎರಡು...

ಮುಂಬೈಗೆ ಸತತ ಐದನೆ ಸೋಲು

ಮುಂಬೈ:ನಾಯಕ ಮಯಾಂಕ್ ಅಗರ್‍ವಾಲ್ ಹಾಗೂ ಶಿಖರ್ ಧವನ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಕಿಂಗ್ಸ್ ಲೆವೆನ್ ಪಂಜಾಬ್ ತಂಡ ಬಲಿಷ್ಠ ಮುಂಬೈ ವಿರುದ್ಧ 12 ರನ್‍ಗಳ ರೋಚಕ ಗೆಲುವು ಪಡೆಯಿತು.ಮುಂಬೈ ತಂಡ ಸತತ ಐದನೆ ಸೋಲು ಕಂಡಿತು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫಿಲ್ಡಿಂಗ್ ಆಯ್ದುಕೊಂಡಿತು.ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಯಾಂಕ್...

ಕೇನ್ ವಿಲಿಯಮ್ಸನ್ ಅಬ್ಬರಕ್ಕೆ ಮುಳುಗಿದ ಟೈಟಾನ್ಸ್

ಮುಂಬೈ: ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ ಬ್ಯಾಟಿಂಗ್ ನೆರೆವಿನಿಂದ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ದೊಡ್ಡ ಮೊತ್ತ ಕಲೆ ಹಾಕಬೇಕೆಂದು ಕಣಕ್ಕಿಳಿದ ಗುಜರಾತ್ ಬ್ಯಾಟರ್‍ಗಳಿಗೆ ಸನ್‍ರೈಸರ್ಸ್ ವೇಗಿಗಳು...

ಇಂದು ಆರ್‍ಸಿಬಿಗೆ ಚೆನ್ನೆ ಕಿಂಗ್ಸ್ ಸವಾಲು

ಮುಂಬೈ: ಐಪಿಎಲ್‍ನ ಎರಡು ಬಲಿಷ್ಠ ತಂಡಗಳಾದ ಆರ್‍ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಗುತ್ತಿವೆ. ಮಂಗಳವಾರ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕದನ ಹೈವೋಲ್ಟೇಜ್‍ನಿಂದ ಕೂಡಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿ ಅಡಿದ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು 1 ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಇನ್ನು ರವೀಂದ್ರ ಜಡೇಜಾ...

ಕುಲದೀಪ್,ವಾರ್ನರ್ ಆಟಕ್ಕೆ ಥಂಡಾ ಹೊಡೆದ ಕೋಲ್ಕತ್ತಾ

ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಕೋಲ್ಕತ್ತಾ ವಿರುದ್ಧ 44 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಮೊದಲ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img