ಕೊರೊನಾ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ, ಕೊರೋನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
https://youtu.be/rj9aRcSxRDQ
ಕಳೆದ ಮೂರು ತಿಂಗಳಿಂದ...
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಒಂದೇ ದಿನ 15 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 229 ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. 71 ವರ್ಷದ ಚಿಂತಾಮಣಿ ಮೂಲದ ವೃದ್ದೆ ಮತ್ತು ಗೌರಿಬಿದನೂರು ತಾಲೂಕಿನ 60 ವರ್ಷದ ವೃದ್ದ ಸಾವನ್ನಪ್ಪಿದ್ದಾನೆ.
169 ಜನ ಸಂಪೂರ್ಣ ಗುಣಮುಖರಾಗಿದ್ದು, 53 ಆಕ್ಟಿವ್ ಪ್ರಕರಣಗಳಿದೆ, 5 ಜನ ಇಲ್ಲಿಯವರೆಗೆ...
ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ಇನ್ನೇನು ಸಾಲು ಸಾಲು ಹಬ್ಬಗಳು ಬರುತ್ತಿದೆ. ಕೊರೊನಾದಿಂದಾಗಿ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ ಎಂದಾಗಬಾರದು. ಹಾಗಾಗಿ ಪ್ರತಿ ಬಡಕುಟುಂಬಕ್ಕೆ ಪ್ರತಿ ತಿಂಗಳು ನವೆಂಬರ್ ತನಕ 5 ಕೆಜಿ ಅಕ್ಕಿ, ಬೇಳೆ ಮತ್ತು ಗೋಧಿ ನೀಡುತ್ತೇವೆಂದು ಘೋಷಿಸಿದರು.
https://youtu.be/DAKr2vs_d2g
ಈ ವೇಳೆ ಭಾಷಣದಲ್ಲಿ ನಾಗಪಂಚಮಿ, ಗಣೇಶ್...
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಜ್ಞಾ ಕಾರ್ಯಕ್ರಮದ ಪ್ರಯುಕ್ತ ಅಳವಡಿಸಿರುವ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗೆ ಇಂದು ಭಾರತೀಯ ಜನತಾ ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾದ ಕಾರ್ಯಕರ್ತರು ದೂರು ನೀಡಿದರು.
https://youtu.be/K1jyp-ooits
ಇಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧ್ಯಕ್ಷರಾದ ಅಭಿಲಾಷ್ ರೆಡ್ಡಿ ಎಂ...
ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದೆ. ಸಾಮಾಜಿಕ ಅಂತರದಿಂದಿರಿ, ಮಾಸ್ಕ್ ಧರಿಸಿ ಅಂತಾ ಸಾವಿರ ಸಾವಿರ ಬಾರಿ ಬಡ್ಕೊಂಡ್ರೂ ನಮ್ಮ ಜನ ಕೇಳೋಕ್ಕೆ ತಯಾರಿಲ್ಲ.
ಬರೀ ಸಾಮಾನ್ಯ ಜನರಷ್ಟೇ ಅಲ್ಲದೇ, ಕೆಲ ರಾಜಕೀಯ ಮುಖಂಡರು ಕೂಡ ಇಂತಹ ಕೆಲಸ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ಸಚಿವ ಶ್ರೀರಾಮುಲುಗೆ ಜೈ ಕಾರದ ಮೆರವಣಿಗೆ ಮಾಡಲಾಗಿತ್ತು. ಮಾಜಿ...
ಕರ್ನಾಟಕ ಟಿವಿ : ಜುಲೈ 2 ರಂದು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ
ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮ ವಿಶ್ವದಾಖಲೆ ಮಾಡಲು ಡಿಕೆಶಿ ಪಣ ತಟ್ಟಿದ್ದಾರೆ. ವರ್ಚುವಲ್
ವ್ಯವಸ್ಥೆಯಲ್ಲಿ ಬಹುದೊಡ್ಡ ರ್ಯಾಲಿ ಇದಾಗಲಿದ್ದು ಡಿಕೆ ಶಿವಕುಮಾರ್ ತಂಡ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಕಾರ್ಯಕ್ರಮವನ್ನ ಜೂಮ್
ಆ್ಯಪ್ ಮೂಲಕ ದೇಶ, ವಿದೇಶಗಳಲ್ಲಿ ವೀಕ್ಷಣೆ ಮಾಡಲಿದ್ದಾರೆ. ಈಗಾಗಲೇ...
ಕರ್ನಾಟಕ ಟಿವಿ ಬೆಂಗಳೂರು : ಪ್ರಾಮಾಣಿಕವಾಗಿ ಜನರ ಕೆಲಸ ಮಾಡುವವರನ್ನ
ಕೈಹಿಡಿಯಿರಿ, ಯಾವುದೇ ಕಾರಣಕ್ಕೂ ಜಾತಿಗೆ ಪ್ರಾಮುಖ್ಯತೆ ಕೊಡಬೇಡಿ ಎಂದು ಬಿಜೆಪಿ ಮುಖಂಡ ಮುನಿರತ್ನ
ಕರೆ ನೀಡಿದ್ರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಲಗ್ಗೆರೆ ಯಲ್ಲಿ ನಡೆದ ಫುಡ್ ಕಿಟ್ ವಿತರಣಾ
ಸಮಾರಂಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ರು. ಲಗ್ಗೆರೆ ನಾರಾಯಣಸ್ವಾಮಿಯವರ ಾಕಷ್ಟು ಕೆಲಸ ಮಾಡ್ತಿದ್ದಾರೆ..
ಇಂಥಹ ವ್ಯಕ್ತಿಗಳನ್ನ ಜ್ಯಾತ್ಯಾತೀತವಾಗಿ ಬೆಂಬಲಿಸಬೇಕು.. ನಾರಾಯಣಸ್ವಾಮಿ...
ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಜನರನ್ನ ತೀವ್ರವಾಗಿ ಕಾಡ್ತಿದೆ. ಒಂದೆಡೆ ರೋಗ ಹರಡುವ ಭೀತಿ ಇದ್ರೆ, ಕೊರೊನಾ ಕೆಲಸವನ್ನ ಕಿತ್ತುಕೊಂಡಿದೆ. ಲಾಕ್ ಡೌನ್ ಘೋಷಣೆಯಾದ ಮೊದಲದಿನದಿಂದಲೂ ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಕ್ಷೇತ್ರದ ಜನರಿಗೆ ನಿರಂತರವಾಗಿ ನೆರವನ್ನ ನೀಡುತ್ತಾ ಬಂದಿದ್ದಾರೆ.. ಇದುವರೆಗೂ ಕ್ಷೇತ್ರದ ಜನರಿಗೆ ಹಲವು ಬಾರಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.. ಕಳೆದೊಂದು...
ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಭಾರತಕ್ಕೆ ಭೀಕರವಾಗಿ ಕಾಡ್ತಿದೆ, ಪ್ರಧಾನಿ ಮೋದಿ ಮೊದಲ ಲಾಕ್ ಘೋಷಣೆ ಮಾಡಿ ಇಂದಿಗೆ 100 ದಿನ ಆಗಿದೆ. ಇದೀಗ ಲಾಕ್ ಡೌನ್ ಇಲ್ಲ, ಅನ್ ಲಾಕ್ ಮಾಡಲಾಗಿದೆ. ಆದ್ರೆ, ಕೊರೊನಾ ಸುನಾಮಿ ರೀತಿ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಜೀವನ ನಡೆಸೋದು ಕಷ್ಟವಾಗಿದೆ. ಮೊದಮೊದಲು ಎಲ್ಲರೂ ಸಹಾಯ ಮಾಡಿದ್ರು,...
ಬೆಂಗಳೂರು: ಯಲಹಂಕ ಡೈರಿ ವೃತ್ತದ ಫ್ಲೈ ಓವರ್ಗೆ ವೀರ್ ಸಾವರ್ಕರ್ ಹೆಸರಿಡುವ ವಿಚಾರಕ್ಕೆ ಸಬಂಧಿಸಿದಂತೆ ವಿವಾದಿತ ಜಾಗಕ್ಕೆ ವೀರ್ ಸಾವರ್ಕರ್ ಹೆಸರಿಡಲು ಪಾಲಿಕೆ ತೀರ್ಮಾನಿಸಿದೆ.
ಈ ಬಗ್ಗೆ ಇಂದು ತೀರ್ಮಾನಿಸಿದ ಬಿಬಿಎಂಪಿ, ಶ್ರೀ ವೀರ ಸಾವರ್ಕರ್ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಸದಸ್ಯರು ಇಲ್ಲದ ವೇಳೆ ಬಿಜೆಪಿ ಈ ಬಗ್ಗೆ...
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...