Saturday, July 4, 2026

ರಾಜ್ಯ

ಮಸೀದಿಗಳು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸುತ್ತಿವೆ- ಪ್ರಮೋದ ಮುತಾಲಿಕ್ ಕಿಡಿ..!

www.karnatakatv.net :ಹುಬ್ಬಳ್ಳಿ: ಮಸೀದಿಗಳಲ್ಲಿ ನಮಾಜ್ ಮಾಡುವದರಿಂದ ಸಾಕಷ್ಟು ಶಬ್ದ ಮಾಲಿನ್ಯವಾಗುತ್ತಿದೆ.‌ ಇದು ಸುಪ್ರೀಂಕೋರ್ಟ್ ಆದೇಶ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಶಬ್ದ ಮಾಲಿನ್ಯ ನಿಲ್ಲಿಸುವಂತೆ ಈಗಾಗಲೇ ಸುಪ್ರೀಂ‌ಕೋರ್ಟ್ ನಿಂದ ಆದೇಶ ಹೊರಡಿಸಿ 21 ವರ್ಷ ಕಳೆದಿದೆ. ರಾತ್ರಿ 10 ರಿಂದ ಬೆಳಿಗ್ಗೆ 6...

ಶಾಲೆಗಳ ಆರಂಭಕ್ಕೆ ತಿರ್ಮಾನ..!

www.karnatakatv.net :ಬೆಂಗಳೂರು : ದಸರಾ ರಜೆಯ ಬಳಿಕ ಶಾಲೆಗಳನ್ನು ಪ್ರಾರಂಭಿಸಲು ಸುಳಿವು ಕೊಟ್ಟಿದ್ದರು ಆದರೆ ಈಗ ಇದರ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯನ್ನು   ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ...

ಇಂದು ರಾಜ್ಯದಲ್ಲಿ ಶಾಹಿನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ..!

www.karnatakatv.net: ಇಂದು ರಾಜ್ಯದಲ್ಲಿ ಶಾಹಿನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಗುಲಾಬ್ ಚಂಡಮಾರುತವು ಕೊಂಚ ಕಡಿಮೆಯಾಗುತ್ತಿದೆ. ಅದರ ಪರಿಣಾಮ ಮಾತ್ರ ಇನ್ನೂ ಎರಡು ದಿನಗಳು ರಾಜ್ಯದಲ್ಲಿ ಇರಲಿದೆ.   ಗುಲಾಬ್ ಚಂಡಮಾರುತ ಬೆನ್ನಲ್ಲೇ ಶಾಹಿನ್ ಚಂಡ ಮಾರುತವು ರಾಜ್ಯದಲ್ಲಿ  ಅಪ್ಪಳಿಸುವ ನಿರೀಕ್ಷೆಯಲ್ಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ  ಭಾರಿ ಮಳೆಯಾಗಲಿದೆ ಎಂದು ಹವಾಮಾನ...

ಟ್ಯಾಕ್ಸ್ ಕಟ್ಟದೆ ಕಳ್ಳಾಟ- ಮಂತ್ರಿ ಮಾಲ್ ಗೆ ಬೀಗ ಜಡಿದ ಬಿಬಿಎಂಪಿ..!

www.karnatakatv.net : ಬೆಂಗಳೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂತ್ರಿ ಮಾಲ್ ಗೆ ಬೀಗ ಜಡಿಯಲಾಗಿದೆ. ಹೌದು, ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರೋ ಮಂತ್ರಿ ಮಾಲ್  ಆಸ್ತಿ ತೆರಿಗೆ ಪಾವತಿಸದಕ್ಕಾಗಿ ಬಿಬಿಎಂಪಿ ಬೀಗ ಹಾಕಿದೆ. ಒಟ್ಟು 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿ ಮಾಲ್ ಟ್ಯಾಕ್ಸ್ ಕಟ್ಟದೆ ಕಳ್ಳಾಟ ವಾಡ್ತಿತ್ತು. ಈ ಹಿನ್ನೆಲೆಯಲ್ಲಿ...

ದಸರಾ ಮಹೋತ್ಸವದಲ್ಲಿ ಪ್ರವಾಸಿಗರು ಅರಮನೆಗೆ ಬರುವಂತಿಲ್ಲ..!

www.karnatakatv.net: ಮೈಸೂರು ದಸರಾ ಮಹೋತ್ಸವದ ಸಿದ್ದತೆಗಳು ನಡೆಯುತ್ತಿದ್ದು, ಅ. 7ರಿಂದ 15 ರವರೆಗೆ ಸರಳವಾಗಿ ಆಚರಿಸಲಾಗುತ್ತಿದೆ. ಹಾಗೇ ಕೊರೊನಾ ಹಿನ್ನಲೇ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೈಸೂರು ಅರಮನೆಯಲ್ಲಿ ಈಗಾದ್ರು ವಿಜೃಂಭಣೆಯಿಂದ ದಸರಾವನ್ನು ನೆರವೆರಿಸಬೇಕು ಎಂದು ಅಂದುಕೊಂಡಿದ್ರೆ ಅದು ಮತ್ತೆ ಹುಸಿಯಾಗಿದೆ, ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಈ ಭಾರಿಯು ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಂದಾಗಿದೆ. ಅ.1,7,14,15,31...

ಸಿದ್ದು ವಿರುದ್ಧ ಕಿಡಿಕಾರಿದ ಮಾಜಿ ಸಚಿವ ಸೊಗಡು ಶಿವಣ್ಣ..!

www.karnatakatv.net :ತುಮಕೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತಾಲಿಬಾನ್ ಪದ ಬಳಕೆ ಜಟಾಪಟಿ ಮುಂದುವರೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅರ್ ಎಸ್ ಎಸ್ ನ್ನು ತಾಲಿಬಾನ್ ಗೆ  ಹೋಲಿಕೆ ಮಾಡಿರೋದು ಕಮಲ ಪಾಳಯದ ಕಣ್ಣು ಕೆಂಪಗಾಗಿಸಿದೆ. ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದು ವಿರುದ್ದ ಏಕವಚನದಲ್ಲೇ ಹರಿಹಾಯ್ದಿದ್ದಾರೆ. ತುಮಕೂರಿನ ಬಿಜೆಪಿ ಮಾಜಿ...

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ..!

www.karnatakatv.net :ಬೆಂಗಳೂರು : ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಅದು ಈಗ ಸುಪ್ರೀಂ ಕೋರ್ಟ್ ಪ್ರಕಾರ ಶಿಕ್ಷೆ ಖಾಯಂ ಆಗಿದೆ. ಹೌದು, 2007ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ರೆಡ್ಡಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ ಇದೀಗ ಖಾಯಂ ಆಗಿದೆ. ಸದ್ಯ ಉಮೇಶ್ ರೆಡ್ಡಿಗೆ ಗಲ್ಲು...

ಈ ದಿನದ ಪ್ರಮುಖ ಸುದ್ದಿಗಳು..!

1.ಭಾರತದ ನೆರವು ಕೋರಿದ ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಸರ್ಕಾರ ಭಾರತವನ್ನು ಕೋರಿದೆ. ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿರೋ ತಾಲಿಬಾನಿಗಳು. ಅಮೆರಿಕ ಹಾಳುಗೆಡವಿ ಹೋಗಿದ್ದ ವಿಮಾನ ನಿಲ್ದಾಣವನ್ನ ಕತಾರ್ ಸರಿಪಡಿಸಿದೆ. ಹೀಗಾಗಿ ನಮ್ಮ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳು ಭಾರತಕ್ಕೆ ಹಾರಾಟ...

ವಿಕಲಚೇತನ ಮಕ್ಕಳಿಗೆ ವ್ಹೀಲ್ ಚೇರ್ ವಿತರಣೆ..!

www.karnatakatv.net : ತುಮಕೂರು:  ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆ ಇದ್ದು,  ಇದರಿಂದ ಅವರ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಪರಿಣಾಮ ಯಾವಾಗಬೇಕಾದರೂ ಕೋವಿಡ್ ಸೋಂಕು ತಗುಲಬಹುದು. ಇಂತಹ ಮಕ್ಕಳಿಗೆ ನಾವು ಆದಷ್ಟು ಕಾಳಜಿ ವಹಿಸಿ ಆರೋಗ್ಯ ಕಾಪಾಡಬೇಕಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದ್ದಾರೆ. ತುಮಕೂರು ತಾಲೂಕಿನ ದೇವರಾಯಪಟ್ಟಣ ಗ್ರಾಮ ಬೆಳಗುಂಬ ರಸ್ತೆಯಲ್ಲಿರುವ...

ಬಿಜೆಪಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ- 2 ದಿನ ಡೆಡ್ ಲೈನ್..!

www.karnatakatv.net : ತುಮಕೂರು : ಪಂಚಮಸಾಲಿ ಲಿಂಗಾಯಿತ ಸಮುದಾಯದ 2ಎ ಮೀಸಲಾತಿಗೆ ಸರ್ಕಾರಕ್ಕೆ ನೀಡಿದ ಗಡುವು ಸೆಪ್ಟೆಂಬರ್ 15ಕ್ಕೆ ಕೊನೆಯಾಗಿದೆ. ಇನ್ನೆರಡು ದಿನಗಳಲ್ಲಿ ಮೀಸಲಾತಿ ಘೋಷಣೆಯಾಗಿದ್ದರೆ ಮತ್ತೆ ಹೋರಾಟಕ್ಕೆ ಮಾಡ್ತೀವಿ ಅಂತ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರೋ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತುಮಕೂರಿನ ತ್ರಿವಿಧ ದಾಸೋಹ...
- Advertisement -spot_img

Latest News

Life lesson: ಈ 4 ಲಕ್ಷಣಗಳು ನಿಮ್ಮಲ್ಲಿದ್ದರೆ ನೀವು ಪರಿಪಕ್ವರಾಗಿದ್ದೀರಿ ಎಂದರ್ಥ

Life lesson: ನಾವು ಸೇರುವ ಶಾಲೆ- ಕಾಲೇಜಿಗಿಂತ ಹೆಚ್ಚು ಮ್ಮ ಜೀವನವೇ ನಮಗೆ ಮರೆಯದ ಪಾಠ ಕಲಿಸಿರುತ್ತದೆ. ಅಂಥ ಪಾಠ ಕಲಿತ ಬಳಿಕವೇ ನಾವು ಪರಿಪಕ್ವರಾಗಲು,...
- Advertisement -spot_img