Banglore News:
ಮಲ್ಲೇಶ್ವರಂನಲ್ಲಿರುವ ಬಿಬಿಎಂಪಿ ಪಶ್ಚಿಮ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಲೋಕಾಯುಕ್ತ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಕಚೇರಿ ಮೇಲೆ ಡಿವೈಎಸ್ಪಿಗಳಾದ ಮಂಜಯ್ಯ, ಶಂಕರ್ ನಾರಾಯಣ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿತ್ತು ಎಂದು ತಿಳಿದು ಬಂದಿದೆ.
https://karnatakatv.net/mandya-protest-karnataka-rakshana-vedike/
https://karnatakatv.net/rajakaluve-otthuvari-building-demolished/
https://karnatakatv.net/kodihalli-chandra-shekhar-arrested/
Technology News:
ನಿಮಗೇನಾದ್ರು ಕಾರು ಚಲಾಯಿಸುವಾಗ ನಿದ್ದೆ ಬರುತ್ತಾ ಹಾಗಿದ್ರೆ ಈ ಉಪಕರಣ ನಿಮಗೆ ಬಹಳ ಉಪಕಾರಿಯಾಗುತ್ತೆ ಹೌದು ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಇದೀಗ ನಿಮಗೆ ಪರಿಹಾರ ನೀಡುತ್ತದೆ.
ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕನು ನಿದ್ದೆ ಮಾಡುವಾಗ...
Technology News:
ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಈ ತಪ್ಪುಗಳನ್ನು ಮಾಡಲೇ ಬೇಡಿ. ಚಾರ್ಜ್ ಮಾಡುವಾಗ ಫೋನಿ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್ ಅನ್ನು ಮಾತ್ರವೇ ಬಳಕೆ ಮಾಡಿರಿ. ಕಂಪನಿಯ ಚಾರ್ಜರ್ ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಂಸ್ಥೆ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ...
Special News:
ಪೂರ್ಣಗಿರಿ ಜನಶತಾಬ್ದಿ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ ಅಚಾತುರ್ಯವೊಂದು ನಡೆದಿದೆ. ರೈಲು ಹತ್ತಲು ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ. ಇನ್ನೇನು ಕೊನೆಯ ಬೋಗಿಯೂ ತಪ್ಪಿಬಿಡುತ್ತದೆ ಎಂದು ಅವಸರವಾಗಿ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಫ್ಲಾಟ್ಫಾರ್ಮ್ಗೆ ಬಿದಿದ್ದು, ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಸಹಾಯಕ ಸಬ್ಇನ್ಸ್ಪೆಕ್ಟರ್, ಕೂಡಲೇ ಅವರನ್ನು ಎಳೆದು ರಕ್ಷಣೆ...
Mandya News:
ಸರ್ವೀಸ್ ರಸ್ತೆ ಇಲ್ಲದೆ ದಶಪತ ರಸ್ತೆ ಎಂದು ಹೇಳಿಕೊಂಡು ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪನಿ ಏನ್ ಎಚ್ 275 ರಸ್ತೆಯ ಕುರಿತು ಇಂದು ಡಿಸಿ ಕಚೇರಿಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದರು.ಕಳೆದ ಮೂರು ದಿನಗಳಿಂದ ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಉಮ್ಮಡಹಳ್ಳಿ ಗೇಟ್ ಬಳಿ ಬೈಪಸ್...
Banglore News:
ಕಾಂಗ್ರೆಸ್ ಬಿಟ್ಟ ಬಾಣ ಇದೀಗ ಆಡಳಿತ ಪಕ್ಷದಲ್ಲಿ ಬಿಸಿ ಮುಟ್ಟಿಸಿದಂತಾಗಿದೆ. ರಾಜಕಾಲುವೆ ಒತ್ತುವರಿ ವಿಚಾರವಾಗಿ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ವಗ್ವಾದಗಳಿಗೆ ಕಾರಣವಾಗಿತ್ತು. ಇದೀಗ ಬೆಳಗ್ಗಿನಿಂದಲೇ ರಾಜಕಾಲುವೆ ಮೇಲೆ ಇದ್ದಂತಹ ಕಟ್ಟಡಗಳನ್ನೆಲ್ಲಾ ಬಿಬಿಎಂಪಿ ಯವರು ಧರೆಗುರುಳಿಸಿದ್ದಾರೆ. ಅನೇಕರಿಗೆ ಬೆಳಗ್ಗಿನಿಂದಲೇ ಜೆಸಿಬಿ ಸ್ವರಗಳು ಅಲಾರಾಂ ಗಳಾಗಿತ್ತು. ಚಿನ್ನಪ್ಪನ ಹಳ್ಳಿ ಕೆರೆಯಿಂದ ಹೋಗುವ ರಾಜ ಕಾಳುವೆ ...
Breaking News:
ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರೈತ ಪರ ಹೋರಾಟ ನಡೆಯುತ್ತಿವೆ. ಕೆಎಸ್ ಆರ್ ರೈಲ್ವೇ ನಿಲ್ದಾಣದಿಂದ ವಿಧಾನಸೌದದ ವರೆಗೆ ಪ್ರತಿಭಟನಾ ರ್ಯಾಲಿ ನಡೆಯುತ್ತಿದೆ. ವಿಧಾನ ಸೌದಕ್ಕೆ ಕಲಾಪ ಸಮಯ ಕ್ಕೆ ಮುತ್ತಿಗೆ ಹಾಕುವುದಾಗಿ ಮುಂಚೆಯೇ ಹೇಳಿರೋ ಕೋಡಿಹಳ್ಳಿ ಇದೀಗ ಮುತ್ತಿಗೆಗೂ ಪ್ರಯತ್ನ ಪಟ್ಟಿದ್ದಾರೆ. ಈ ಸಂದರ್ಭ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ...
Banglore News:
ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ತಮ್ಮ ಮಾತಿನಲ್ಲೇ ಕಾಂಗ್ರೆಸ್ಸಿಗರಿಗೆ ಚಾಟಿ ಏಟು ನೀಡಿದ್ದಾರೆ. ಹಾಗೆಯೇ ಈ ವಿಚಾರವಾಗಿ ಕಾಂಗ್ರೆಸ್ ನವರು ಕೂಡಾ ಪ್ರತಿ ಉತ್ತರ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಿಟಿ ರವಿ ಅವರನ್ನು ಲೂಟಿ ರವಿ ಎಂಬುವುದಾಗಿ...
Banglore News:
ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.
ಮಳೆ ಹೊತ್ತಲ್ಲಿ ಬೆಂಗಳೂರಿನ ನಿರ್ವಹಣೆ ಪ್ರವಾಹ ಪರಿಹಾರ ವಿತರಣೆಯ ಲೋಪ, ಬ್ರ‍್ಯಾಂಡ್ ಬೆಂಗಳೂರಿಗೆ ಹೊಡೆತ, 40%...
Banglore News:
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದದಲ್ಲಿ ಬಿಜೆಪಿ ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನೆ ತನ್ನ ಅಸ್ತ್ರವನ್ನಾಗಿ ಮಾಡಿದ್ರು. ಅದರಲ್ಲೂ ಸಿಎಂ ಹಾಗು ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ ಆಗಿದ್ದರು. ಇನ್ನು ಸಿಎಂ ದಮ್ ವಿಚಾರವಾಗಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಯಡಿಯೂರಪ್ಪ ಕೂಡಾ ಸಿದ್ದರಾಮಯ್ಯರವರಿಗೆ ನೇರ ಟಾರ್ಗೆಟ್ ಮಾಡಿದ್ದಾರೆ....