Tuesday, June 9, 2026

ರಾಷ್ಟ್ರೀಯ

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ ಮನೆಯಲ್ಲಿ ಜನ ಕ್ಯಾಮೆರಾ ಮುಂದೆ ಬಂದು ಓಪನ್ ಆಗಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಗೆಟ್ ರೆಡಿ ವಿತ್ ಮಿ ಅನ್ನೋ ನೆಪದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ.  ಇನ್ನೂ ಏನೇನೋ...

National News: ಕಾಶಿಯಿಂದ ಎಲ್ಲ ಮಾಂಸದಂಗಡಿ ನಗರಪ್ರದೇಶದ ಆಚೆಗೆ ಶಿಫ್ಟ್

National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ. ವಾರಣಾಸಿಯಲ್ಲಿರುವ ಸಂಪೂರ್ಣ ನಗರದಲ್ಲಿ ಮೀನು, ಮಾಂಸದ ಮಾರಾಟವನ್ನು ನಿಷೇಧಿಸಿ, ನಗರದಿಂದಾಚೆಗೆ ದೊಡ್ಡ ಮಾರ್ಕೇಟ್ ಮಾಡಿ, ಅಲ್ಲಿ ಮಾಂಸ, ಮೀನನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರಾಮನಗರ,...

Uttar Pradesh: ರಾಮಮಂದಿರಕ್ಕೆ ಬಂದ ಕೋಟ್ಯಂತರ ರೂಪಾಯಿ ಹಣ ಕಾಣೆ: ಅಖಿಲೇಶ್ ಯಾದವ್ ಆರೋಪ

Uttar Pradesh: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ಕಾಣಿಕೆಗಳು ಕಾಣೆಯಾಗಿದೆ ಎಂಬ ವರಿಯಾದರೂ ಕೂಡ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ್ಕಾರ ಮೌನವಾಗಿರುವುದು ಅನುಮಾನಾಸ್ಪದವಾಗಿದೆ ಎಂದು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿರುವ ಅವರು, ಪ್ರಪಂಚದಾದ್ಯಂತದ ರಾಮನ ಭಕ್ತರಿಗೆ ಇದು ಅತ್ಯಂತ ಸೂಕ್ಷ್ಮವಾದ...

Punjab News: ಪ್ರೇಯಸಿಗೆ 20 ಬಾರಿ ಇರಿದು ಹ*ತ್ಯೆ ಮಾಡಿದ ಭಗ್ನಪ್ರೇಮಿ, ಬಳಿಕ ಆತ್ಮಹ*ತ್ಯೆಗೆ ಯತ್ನ.

Panjab News: ಭಗ್ನಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನ ಚಾಾಕುವಿನಿಂದ ಚುಚ್ಚಿ ಚುಚ್ಚಿ ಸಾಯಿಸಿದ್ದಾರೆ. ಅಲ್ಲದೇ, ತನ್ನನ್ನು ತಾನು ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಪಂಜಾಬ್‌ನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಖಾಸಗಿ ಕಚೇರಿಯಲ್ಲೇ ಈ ಕೃತ್ಯ ಎಸಗಿದ್ದು, ಮೃತ ಯುವತಿ ಡಿಂಪಲ್ ಮತ್ತು ಹರ್ವಿಂದರ್ ಮಾನ್ ಅಲಿಯಾಸ್...

ಲಾಟರಿ ಕಲ್ಯಾಣ ನಿಧಿಯಿಂದ ದೋಚಿದ್ದ 14 ಕೋಟಿ ರೂಪಾಯಿ ಹಣ ಸುಟ್ಟು ಹಾಕಿದ ಆರೋಪಿ..

Tiruvananthpuram: ಲಾಟರಿ ಕಲ್ಯಾಣ ನಿಧಿಯಿಂದ ದೋಚಿದ್ದ ಹಣವನ್ನು ಸುಟ್ಟು ಹಾಕಿದ್ದ ಆರೋಪಿ, ಇದೀಗ ತನ್ನ ತಪ್ಪನ್ನು ಒಪ್ಪಿಕ``ಂಡಿದ್ದಾನೆ. ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಂಗೀತ್, ಅವಕಾಶ ಸಿಕ್ಕಾಗ ನಿಧಿಯಿಂದ ಚೆನ್ನಾಗಿ ಹಣ ದೋಚಿದ್ದ. ಆದರೆ 2016ರಲ್ಲಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ್ದ ಸಂದರ್ಭದಲ್ಲಿ ಈತ ದೋಚಿದ್ದೆಲ್ಲವೂ ವ್ಯರ್ಥವಾಗಿತ್ತು. ಹಾಗಾಗಿ ಆ...

Uttar Pradesh: ಸೆಂಟ್ರಲ್ ಜೈಲು ನೋಡಬೇಕು ಎಂದು ಪತ್ನಿ ಹಣೆಗೆ ಗನ್ ಇಟ್ಟ ಪತಿ: ಆಮೇಲೇನಾಯ್ತು..?

Uttar Pradesh: ಈ ಪ್ರಪಂಚದಲ್ಲಿ ಅದೆಂಥೆಂಥ ಜನರಿರುತ್ತಾರೆ ಅಂದ್ರೆ, ತಮ್ಮ ಖುಷಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಯಾವ ಕೆಲಸ ಮಾಡಲು ಕೂಡ ಹೇಸುವುದಿಲ್ಲ. ಅಂಥ ಪತಿಯೋರ್ವ ಸೆಂಟ್ರಲ್ ಜೈಲು ನೋಡಬೇಕು ಎಂದು, ಪತ್ನಿಯ ಹಣೆಗೆ ಗನ್ನಿಟ್ಟು, ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಉತ್ತರಪ್ರದೇಶದ ಇಟಾವಾ ಎಂಬಲ್ಲಿ ಈ ಘಟನೆ ನಡೆದಿದೆ. ಇದನ್ನು ನಾವು ವಿಚಿತ್ರ ಘಟನೆ ಅಂತಲೇ ಹೇಳಬಹುದು....

ಮೋನಾಲೀಸಾ ಮದುವೆ ಕೇಸ್: ಪತ್ನಿ ಪ್ರಬುದ್ಧೆ ಎಂದು ಪತಿಗೆ ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದ ಕೋರ್ಟ್

Kerala News: ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಾಲೆ ಮಾರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಮೋನಾಲೀಸಾ, ಇದೀಗ ತನ್ನ ಮದುವೆಯಿಂದಾಗಿ ಸುದ್ದಿಯಲ್ಲಿದ್ದಾಳೆ. ಮನೆಯವರ ವಿರುದ್ಧ ಹೋಗಿ ಮೋನಾಲೀಸಾ ಫರ್ಮಾನ್ ಎಂಬ ಸಹನಟನನ್ನು ಕೇರಳದ ದೇವಸ್ಥಾನದಲ್ಲಿ ವರಿಸಿದ್ದಳು. ಈ ವೇಳೆ ಅಲ್ಲಿನ ಪೋಲೀಸರ ಬಳಿ ತನ್ನ ತಂದೆ ತಾಯಿಯ...

Patna: ಖಾನ್ ಸರ್ ಕೋಚಿಂಗ್ ಸೆಂಟರ್ ಮುಂದೆ ಮುಸುಕುಧಾರಿಗಳಿಂದ ದಾಳಿ

Patna: ಪ್ರಸಿದ್ಧ ಕೋಚ್ ಆಗಿರುವ ಖಾನ್ ಸರ್ ಕೋಚಿಂಗ್ ಸೆಂಟರ್ ಮುಂದೆ 12ಕ್ಕೂ ಹೆಚ್ಚು ಮುಸುಕುಧಾರಿಗಳು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಲೀಸರು ಧಾವಿಸಿದ್ದರು. ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದಕ್ಕೂ ಮುನ್ನ ಈ ದುರುಳಲು ಕೋಚಿಂಗ್ ಸೆಂಟರ್‌ ಮೇಲೆ ಕಲ್ಲಿನ...

Delhi: ದೆಹಲಿಯಲ್ಲಿ ಅಗ್ನಿ ಅನಾಹುತ 21 ಮಂದಿ ಸಾ*: ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ..

Delhi News: ದೆಹಲಿಯ ಮಾಲ್ವಿಯಾ ನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, 21 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಳ್ವಿಯಾದಲ್ಲಿರುವ 5 ಅಂತಸ್ತಿನ ಹೋಟೇಲ್‌ನಲ್ಲಿ, ಇಂದು ಬೆಳಿಗ್ಗೆ 8.50ರ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದೆ. ಅಲ್ಲಿದ್ದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ...

News: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?

News: ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನನಿತ್ಯ ಆರ್ಥಿಕ ಸೂಚಕವಾಗಿ ಮಹತ್ವ ಪಡೆದುಕೊಂಡಿದ್ದು, ಜಾಗತಿಕ ಮಾರುಕಟ್ಟೆಯ ಚಲನೆಗಳಿಗೆ ಅನುಗುಣವಾಗಿ ಇವುಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಆದರೆ ಇಂದು ಮಂಗಳವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ ವಿದೇಶಿ ಮಾರುಕಟ್ಟೆಗಳಲ್ಲಿ ದರ ಇಳಿಕೆ ಕಂಡಿದ್ದರೂ, ಭಾರತದಲ್ಲಿ...
- Advertisement -spot_img

Latest News

Hubli News: ಗಾಂಜಾ ಮಾರಾಟ ಆರೋಪದಡಿ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲು

Hubli News: ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್...
- Advertisement -spot_img