Friday, October 9, 2026

ರಾಷ್ಟ್ರೀಯ

ಬಿಹಾರ ಸಂಸದ ಪಪ್ಪು ಯಾದವ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಎಚ್ಚರಿಕೆ..!

Bollywood News: ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್, ಸಲ್ಮಾನ್ ಖಾನ್‌ಗೆ ಯಾರ್ಯಾರು ಸಪೋರ್ಟ್ ಮಾಡುತ್ತಿದ್ದಾರೋ, ಅವರ ವಿರುದ್ಧವೂ ಹಗೆ ಸಾಧಿಸುತ್ತಿದ್ದಾರೆ. ಆ ಕಾರಣಕ್ಕೆಯೇ ಬಾಬಾ ಸಿದ್ಧಕಿಯ ಹತ್ಯೆ ಮಾಡಿದ್ದಾರೆ ಬಿಷ್ಣೋಯ್ ಗ್ಯಾಂಗ್. ಇದೀಗ ಬಿಹಾರ ಸಂಸದ ಪಪ್ಪು ಯಾದವ್ ಸಲ್ಮಾನ್ ಖಾನ್‌ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಜೀವ ಉಳಿಯಬೇಕು ಎಂದರೆ,...

ವೀಡಿಯೋ ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ ಶ*ವವಾಗಿ ಪತ್ತೆಯಾದ ವ್ಲಾಗರ್ ದಂಪತಿ

Kerala: ಯೂಟ್ಯೂಬ್‌ಗೆ ತಮ್ಮ ದೈನಂದಿನ ವ್ಲಾಗ್ ಅಪ್ಲೋಡ್ ಮಾಡಿದ ದಂಪತಿ ಕೆಲ ಸಮಯದಲ್ಲೇ ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಸೆಲ್ವರಾಜ್(45) ಮತ್ತು ಅವರ ಪತ್ನಿ ಪ್ರಿಯಾ (37) ಇಬ್ಬರೂ ಯೂಟ್ಯೂಬ್‌ನಲ್ಲಿ ಪ್ಲಾಗ್ ಮಾಡಿ ಹಾಕುತ್ತಿದ್ದರು. ಆದರೆ ಭಾನುವಾರ ವ್ಲಾಗ್ ಅಪ್ಲೋಡ್ ಮಾಡಿದ ಕೆಲ ಗಂಟೆಗಳಲ್ಲೇ, ಅನುಮಾನಾಸ್ಪದವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. https://youtu.be/06wNM8UvD-Y ಈ ದಂಪತಿಯ ಪುತ್ರ ಮನೆಗೆ ಬಂದು...

ಭಾರತ-ಪಾಕಿಸ್ತಾನದ ನಡುವೆ ರಾಜೀಯಾಗಬೇಕು: ಮೆಹಬೂಬಾ ಮುಫ್ತಿ

political News: ಕಾಶ್ಮೀರದಲ್ಲಿ ನಡೆಯುವ ಗಲಾಟೆಯನ್ನು ನಿಲ್ಲಿಸಬೇಕು ಎಂದರೆ, ಅದಕ್ಕಿರುವ ಒಂದೇ ಒಂದು ಪರಿಹಾರ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಿಯಾಗಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. https://youtu.be/PFWUjSNw1RQ ಅಕ್ಟೋಬರ್ 20 ರಂದು ಭಯೋತ್ಪಾದಕರ ದಾಳಿಗೆ ತುತ್ತಾದ ಡಾ.ಶಹನ್‌ವಾಜ್ ದಾರ್ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಮುಫ್ತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ....

ರೈಲಿನಲ್ಲಿ ನೀಡಿದ ಪೇಯದಲ್ಲಿ ಜರಿ ಪತ್ತೆ: ಭಾರತೀಯ ರೈಲ್ವೆ ಆಹಾರದ ಬಗ್ಗೆ ವ್ಯಂಗ್ಯ

ಐಆಸಿಟಿಸಿ ವಿಐಪಿ ಲಾಂಜ್‌ನಲ್ಲಿ ಸಂಚರಿಸುವ ವೇಳೆ ನೀಡಿದ ಆಹಾರದಲ್ಲಿ ಜರಿ (Centipedes)  ಪತ್ತೆಯಾಗಿದ್ದು, ಈ ಅನುಭವ ಪಡೆದ ವ್ಯಕ್ತಿ, ಟ್ವೀಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅವರು ಚಲಿಸುತ್ತಿದ್ದ ವಿಐಪಿ ಬೋಗಿಯಲ್ಲಿ ನೀಡಿದ ಆಹಾರದಲ್ಲಿ ಜರಿ (Centipedes) ಪತ್ತೆಯಾಗಿದ್ದು, ಈ ಬಗ್ಗೆ ಫೋಟೋ ಹಾಕಿ, ವ್ಯಂಗ್ಯವಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಮೊದಗಿಂತಲೂ ಈಗ...

ಈ ದೇವಸ್ಥಾನದ ಮೂರ್ತಿ, ಶಿವಲಿಂಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತದೆ..

Spiritual: ಮಧ್ಯಪ್ರದೇಶದ ಖಜುರಾಹೋ ಎಂಬ ಪ್ರಸಿದ್ಧ ಸ್ಥಳದಲ್ಲಿ ಮತಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಶಿವಲಿಂಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇನ್ನು 100 ವರ್ಷ ತುಂಬುವುದರೊಳಗೆ, ಆ ಶಿವಲಿಂಗ, ದೇವಸ್ಥಾನದ ಮೇಲ್ಛಾವಣಿ ಮೀರಿ ಬೆಳೆಯುವ ಸಾಧ್ಯತೆ ಇದೆ. ಪ್ರತೀ ಎರಡರಿಂದ ಮೂರು ವರ್ಷಕ್ಕೊಮ್ಮೆ ಈ ಶಿವಲಿಂಗ 1 ಇಂಚು ಬೆಳೆಯುತ್ತದೆ. ಸದ್ಯ ಈ ಶಿವಲಿಂಗ 8ರಿಂದ...

ಶ್ರೀಕೃಷ್ಣನ ಲೀಲೆ ಪರೀಕ್ಷಿಸಲು ಹೋಗಿ ಕಣ್ಣು- ಬಾಯಿ ಕಳೆದುಕೊಂಡ ವಿದೇಶಿಗ

Spiritual: ಛತ್ತೀಸ್‌ಘಡದ ಬಸ್ತಾರ ಎಂಬಲ್ಲಿ ಶ್ರೀಕೃಷ್ಣನ ದೇಗುಲವಿದೆ. ಈ ದೇಗುಲಕ್ಕೆ ಹಲವಾರು ಪ್ರವಾಸಿಗರು, ಭಕ್ತರು ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಹೋಗುತ್ತಾರೆ. ಆದರೆ ಸಂಜೆ 7 ಗಂಟೆಯ ಬಳಿಕ ಇಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ. ಏಕೆಂದರೆ, 7 ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ 7 ಗಂಟೆಯ ಬಳಿಕ,...

ನಾಯಿ ಓಡಿಸಲು ಹೋಗಿ ತಾನೇ ಆಯತಪ್ಪಿ ಸಾವನ್ನಪ್ಪಿದ ಯುವಕ

National News: ಸಾವು ಸಮೀಪಿಸಿದಾಗ, ನಮ್ಮ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಎಷ್ಟೇ ಬುದ್ಧಿವಂತನಾಗಿದ್ದರೂ, ಅವನಿಗೆ ಸಾವು ನೋವು ಬರಬೇಕು ಎಂದು ಬರೆದಿದ್ದರೆ, ಆತ ಆ ಕ್ಷಣ ಮೂರ್ಖನಾಗಿಬಿಡುತ್ತಾನೆ. ಕೆಲವೊಮ್ಮೆ ಅಧಿಕಪ್ರಸಂಗತನವೂ ನಮಗೆ ಸಾವು ತರುತ್ತದೆ. ಅದೇ ರೀತಿಯ ಘಟನೆಯೊಂದು, ನಡೆದಿದ್ದು, ಯುವಕನೋರ್ವ ಗೆಳೆಯನ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ. ಆ ಪಾರ್ಟಿ ನಡೆಯುತ್ತಿದ್ದ ಹೊಟೇಲ್‌ಗೆ ನಾಯಿಯೊಂದು...

ನನ್ನ ಹಾಡಿಗೆ ಚಪ್ಪಾಳೆ ತಟ್ಟಬೇಡಿ: ಕೋಲ್ಕತ್ತಾ ಸಂಗೀತ ಕಾರ್ಯಕ್ರಮದಲ್ಲಿ ಬೇಸರ ಹೊರಹಾಕಿದ ಶ್ರೇಯಾ

Bollywood News: ಶ್ರೇಯಾ ಘೋಷಾಲ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಅದರಲ್ಲೂ ಭಾರತೀಯರಿಗೆ ಶ್ರೇಯಾ ಘೋಷಾಲ್ ಫೇವರಿಟ್ ಸಿಂಗರ್, ಆಕೆಯ ಧ್ವನಿ ಕೇಳಿ, ತಲೆಯಾಡಿಸದವರೇ ಇಲ್ಲ.. ವಾವ್ ಅನ್ನೋ ಉದ್ಗಾರ ತೆಗೆಯದವರೇ ಇಲ್ಲ. ಇನ್ನು ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದರೆ, ಅವರು ಹಾಡು ಶುರು ಮಾಡಿದ ತಕ್ಷಣವೇ ಚಪ್ಪಾಳೆ ಮೊಳಗಲು ಶುರುವಾಗುತ್ತದೆ....

ಇದು ಓಯೋ ಅಲ್ಲ ಕ್ಯಾಬ್, ಇಲ್ಲಿ ನೋ ರೋಮ್ಯಾನ್ಸ್: ಚಾಲಕನ ನೊಟೀಸ್‌ಗೆ ಭಾರೀ ಮೆಚ್ಚುಗೆ

Hyderabad News: ಹೈದರಾಬಾದ್‌ನ ಕಾರ್‌ ಒಂದರಲ್ಲಿ ಕ್ಯಾಬ್ ಚಾಲಕ, ಇದು ಓಯೋ ರೂಮ್ ಅಲ್ಲ, ಕಾರ್, ಇಲ್ಲಿ ನೋ ರೋಮ್ಯಾನ್ಸ್ ಎಂದು ನೋಟೀಸ್ ಅಂಟಿಸಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಚಾಲಕ ಹಾಾಕಿರುವ ನೊಟೀಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. https://youtu.be/eOdVi02HU3k ಕ್ಯಾಬ್ ಬುಕ್ ಮಾಡುವ ಕೆಲವು ಜೋಡಿಗಳು, ಕಾರಿನಲ್ಲೇ ಅಸಭ್ಯ ವರ್ತನೆ ಶುರು ಮಾಡಿಕೊಳ್ಳುತ್ತಾರೆ. ರೋಮ್ಯಾಂಟಿಕ್ ಆಗಿ, ಇತರರಿಗೆ...

ಬಿಷ್ಣೋಯಿ ಸಮಾಜದವರ ಹಿನ್ನೆಲೆ ಏನು..? ಕೃಷ್ಣಮೃಗದ ಮೇಲೆ ಏಕಿಷ್ಟು ಭಕ್ತಿ.?: ಭಾಗ 1

Bollywood News: ಸದ್ಯ ಭಾರತದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಲಾರೆನ್ಸ್ ಬಿಷ್ಣೋಯ್ ಸುದ್ದಿ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ನನ್ನು ಕೊಲೆ ಮಾಡುವುದೇ ನನ್ನ ಜೀವನ ಗುರಿ ಎನ್ನುತ್ತಿರುವ ಬಿಷ್ಣೋಯ್, ಸಲ್ಮಾನ್ ಖಾನ್‌ಗೆ ಸಪೋರ್ಟ್ ಮಾಡುವವರನ್ನೆಲ್ಲ ಕೊಲ್ಲುವ ತಯಾರಿ ನಡೆಸಿದ ಹಾಗಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಆಪ್ತನಾಗಿದ್ದ ಬಾಬಾ ಸಿದ್ಧಕಿ ಹತ್ಯೆಯಾಗಿದ್ದು,...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img