Saturday, October 10, 2026

ರಾಷ್ಟ್ರೀಯ

ಬಿಜೆಪಿ ಆಪರೇಷನ್​ಗೆ ಕೌಂಟರ್- ಕೆಸಿಆರ್​, ಶಾ​ಗೆ ಶಾಕ್ ಕೊಟ್ಟ ರೇವಂತ್ ರೆಡ್ಡಿ | Revanth Reddy

ಲೋಕಸಭಾ ಚುನಾವಣೆ ಬಳಿಕೆ ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಸರ್ಕಾರ ತರಲು ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಬಿಜೆಪಿ ಆಪರೇಷನ್ ಕಮಲ ಮಾಡುವ ಮುನ್ನವೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಮಿತ್ ಶಾಗೆ ಶಾಕ್ ಕೊಟ್ಟಿದ್ದಾರೆ. https://youtu.be/E2N9kNs03jw?si=5FypXRYZ3jhIn6xm ಎಲ್ಲವೂ ಅಂದುಕೊಂಡಂತೆ ಆಗಿದ್ರೆ ತೆಲಂಗಾಣದಲ್ಲಿ ಇಷ್ಟೊತ್ತಿಗೆ ಆಗಲೇ ಆಪರೇಷನ್ ಕಮಲ ಶುರು ಆಗಬೇಕಿತ್ತು. ಆದರೆ,...

Ambani Wedding: ಮಗ ಸೊಸೆಗೆ 640 ಕೋಟಿ ರೂ. ಬೆಲೆ ಬಾಳುವ ಮದುವೆ ಗಿಫ್ಟ್ ಕೊಟ್ಟ ಅಂಬಾನಿ ದಂಪತಿ

Ambani Wedding News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲಿ ಕೆಲವು ತಿಂಗಳಿಂದ ಮಗನ ಮದುವೆ ಸಂಭ್ರಮ ಮನೆ ಮಾಡಿದೆ. ಆಕಾಶ್ ಮತ್ತು ಇಶಾರ ಮದುವೆ ಮಾಡಿಸಿರುವ ಮುಖೇಶ್, ಇದೀಗ ಕೊನೆಯ ಮಗನಾದ ಅನಂತ್ ಅಂಬಾನಿ ಮದುವೆ ಮಾಡಿ, ಜವಾಬ್ದಾರಿ ಮುಗಿಸಲಿದ್ದಾರೆ. https://youtu.be/AE76OQKuyOM ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಶಾಲಾ ದಿನಗಳಿಂದಲೇ ಪ್ರೀತಿಸಿದವರು. ಇದೀಗ...

Ashwagandha : ಅಶ್ವಗಂಧ ಬ್ಯಾನ್ ಮಾಡಿದ ಡೆನ್ಮಾರ್ಕ್ ಸರ್ಕಾರ : ಬ್ಯಾನ್ ಆಗಲು ಕಾರಣಗಳೇನು?

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...

Modi: ಮೋದಿಗೆ ರಾಹುಲ್ ಹೊಸ ಸವಾಲ್ ;ಬಿಜೆಪಿಗೆ ಅಯೋಧ್ಯೆ ನೆನಪಿದ ರಾಹುಲ್

ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲೂ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಲಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ. ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ....

Brain eating amoeba : ಭಾರತಕ್ಕೆ ಮಾರಾಕ ಕಾಯಿಲೆ ಎಂಟ್ರಿ!: ಏನಿದು ಮೆದುಳು ತಿನ್ನುವ ಅಮೀಬಾ?

ಕೇರಳ: ಇದೀಗ ತಾನೇ ಮಾಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೆ ಮತ್ತೊಂದು ಮಾರಕ ಕಾಯಿಖೆ ಎಂಟ್ರಿಕೊಟ್ಟಿದೆ. ಈ ಕಾಯಿಲೆ ಏನಾದ್ರೂ ಬಂದ್ರೆ, ಐದು ದಿನದೊಳಗೆ ಸಾವನ್ನಪ್ಪುದು ಪಕ್ಕಾ ಎನ್ನಲಾಗಿದೆ. ಭಾರತದಲ್ಲಿ ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಅಥವಾ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ...

Lalu Prasad : ಮೋದಿ ಸರ್ಕಾರ ಪತನ? : ಲಾಲು ಪ್ರಸಾದ್ ಯಾದವ್ ಭವಿಷ್ಯ

ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳು ಕೂಡ ಕಳೆದಿಲ್ಲ, ಆಗಲೇ ಸರ್ಕಾರ ಬೀಳುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಗಸ್ಟ್‌ ವೇಳೆಗೆ ಪತನವಾಗಬಹುದು ಮತ್ತು ಯಾವುದೇ ಸಮಯದಲ್ಲಿ ಚುನಾವಣೆ ನಡೆಯಬಹುದು ಎಂದು ಇಂಡಿಯಾ ಮೈತ್ರಿಕೂಟದ ನಾಯಕರೊಬ್ಬರು ಸ್ಫೋಟಕ...

Uttar Pradesh : ಒಬ್ಬನನ್ನೇ 5 ಬಾರಿ ಕಿಚ್ಚಿದ ನಾಗರಾಜ! : ಆತನ ಬೆನ್ನು ಬಿದ್ದಿದ್ದೇಕೆ ಈ ಹಾವು!

ಉತ್ತರ ಪ್ರದೇಶದ ಫತೇಪುರ್‍ನಲ್ಲಿ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳಲ್ಲಿ ಐದು ಹಾವು ಕಡಿತದಿಂದ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಆತನಿನ್ನು ಚಿಕಿತ್ಸೆಗೆ ಕರೆದುಕೋಂಡು ಹೋದ ನಂತರ ಪ್ರತಿ ಬಾರಿ ಚೇತರಿಸಿಕೊಂಡಿದ್ದಾರೆ, ಈ ಪ್ರಕರಣದಲ್ಲಿ ವೈದ್ಯರನ್ನೂ ಬೆರಗುಗೊಳಿಸಿದ್ದಾರೆ.   ಹೌದು ....ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ...

Rahul Gandhi : ಗುಜರಾತ್​ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ! ;ಬಿಜೆಪಿಗೆ ರಾಹುಲ್ ಗಾಂಧಿ ಸವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ಹೇಳುವುದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ, ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಸೋಲಿಸಲಿದೆ ಎಂದು ರಾಹುಲ್ ಗಾಂಧಿ ಬಿಜೆಪಿಗೆ ಸವಾಲೆಸೆದಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ...

Uttar Pradesh : ಯುಪಿಯಲ್ಲಿ ಬಿಜೆಪಿ ಸೋತಿದ್ದೇಕೆ? ;ಸೋಲಿಗೆ 12 ಕಾರಣಗಳು ಬಹಿರಂಗ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಭಾರಿ ಸೋಲು ಕಂಡಿದೆ. ಕೇಸರಿ ಪಡೆ ಉತ್ತರ ಪ್ರದೇಶದಲ್ಲಿನ ಸೋಲಿನ ಬಗ್ಗೆ ಆತ್ಮಾವಲೋಕನದಲ್ಲಿ ತೊಡಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದಂತಹ ದೊಡ್ಡ ರಾಜ್ಯಗಳಲ್ಲಿ ಪಕ್ಷದ ಸಾಧನೆ ನಿರಾಶಾದಾಯಕವಾಗಿದೆ. ಯುಪಿಯಲ್ಲಿ ಬಿಜೆಪಿ ದೊಡ್ಡ ಹೊಡೆತವನ್ನು ಅನುಭವಿಸಿತು, ಅಲ್ಲಿ 2019...

Uttar Pradesh ; ಕಾಲ್ತುಳಿತಕ್ಕೆ 121 ಜನರು ಸಾ*ವು ; ಬಾಬಾ ಯಾರು? ಹಿಸ್ಟರಿ ಏನು?

ನಾರಾಯಣ ಸಕರ್ ಹರಿ ಅಥವಾ ಸಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 121ಕ್ಕೆ ಏರಿಕೆಯಾಗಿದೆ. ಸುಮಾರು 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 121 ಜನರ ಸಾವಿಗೆ ಕಾರಣವಾದ ಭೋಲೆ ಬಾಬಾ ಯಾರು?, ಅವರ ಹಿನ್ನೆಲೆ ಏನು ಎಂಬ...
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img