Monday, October 12, 2026

ರಾಷ್ಟ್ರೀಯ

ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ

ದೆಹಲಿ: ಪಾಸ್ ಪೋರ್ಟ್ ನಲ್ಲಿ ಇನ್ಮುಂದೆ ಫಸ್ಟ್ ಹೆಸರು ಮತ್ತು ಕೊನೆಯ ಹೆಸರು ಎರಡು ಇರಬೇಕು. ಒಂದೇ ಹೆಸರು ಇದ್ದರೆ, ನೀವು ಯುಎಇಗೆ ವಿಮಾನದಲ್ಲಿ ಪ್ರಾಯಾಣ ಮಾಡಲಾಗುವುದಿಲ್ಲ. ಯುಎಇಗೆ ಭೇಟಿ ನೀಡುವವರ ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇನಲ್ಲಿ ವಾಸಮಾಡಲು ಅನುಮತಿಯಿಲ್ಲ. ಅಂದರೆ ಪಾಸ್ ಪೋರ್ಟ್ ನಲ್ಲಿ ಮೊದಲ ಹೆಸರು ಕೊನೆಯ ಹೆಸರು...

ನ. 27 ರಂದು ಮುಂಬೈನಿಂದ INS ವಿಕ್ರಾಂತ್ ನೌಕೆ ಹತ್ತಲಿರುವ ಫ್ರೆಂಚ್ ಸಚಿವ ಲೆಕೊರ್ನು

ಫ್ರೆಂಚ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನು ನವೆಂಬರ್ 27ರಂದು ಮುಂಬೈ ಕರಾವಾಳಿಯಲ್ಲಿ INS ವಿಕ್ರಾಂತ್ ನೌಕೆ ಹತ್ತಲಿದ್ದು, ಒಪ್ಪಂದದ 36 ರಫೇಲ್ ಯುದ್ಧವಿಮಾನಗಳಲ್ಲಿ ಕೊನೆಯ ಯುಇಎ ಮಧ್ಯಬಾಗದ ಸಹಾಯದಿಂದ ಡಿಸೆಂಬರ್ 13 ರಂದು ಫ್ರಾನ್ಸ್ ನಿಂದ ಭಾರತದ ಜಾಮ್ ನಗರ ವಾಯುನೆಲೆಗೆ ಇಳಿಯಲಿದೆ. ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ತೀವ್ರಗೊಳಿಸಲು ಸಚಿವ ಲೆಕೊರ್ನು ಎರಡು ದಿನ...

ಪ್ರತಿ 11 ನಿಮಿಷಕ್ಕೊಮ್ಮೆ ಜಗತ್ತಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ : ಸಂಗಾತಿ, ಕುಟುಂಬದ ಸದಸ್ಯರಿಂದಲೇ ಮಹಿಳೆ ಹತ್ಯೆ

ದೆಹಲಿ: ಮಹಿಳೆ ಎಷ್ಟೇ ಮುಂದುವರೆದಿದ್ದರೂ, ಪುರಷ ಸಮನಾಗಿ ಕೆಲಸ ಮಾಡುತ್ತಿದ್ದರೂ ಅವರ ಮೇಲಿನ ದೌರ್ಜನ್ಯಗಳು ಮಾತ್ರ ಇನ್ನೂ ನಿಂತಿಲ್ಲ. ಇದರ ಕುರಿತು ವಿಶ್ವಸಂಸ್ಥೆಯ ಸೆಕ್ರೆಟರಿ ಆಂಟೋನಿಯೊ ಗುಟರೆಸ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ 11 ನಿಮಿಷಗಳಿಗೊಮ್ಮೆ ಮಹಿಳೆಯ ಮೇಲೆ ದೌರ್ಜನ್ಯವಾಗುತ್ತಿದ್ದು, ಅದು ಸಂಗಾತಿ ಅಥವಾ ಕುಟುಂಬದ ಸದಸ್ಯರಿಂದ ಮಹಿಳೆಯನ್ನು ಹತ್ಯೆ ಮಾಡಲಾಗುತ್ತಿದೆ. ಇದು ವಿಶ್ವದ ಅತ್ಯಂತ...

ಅಸ್ಸಾಂ-ಮೇಘಾಲಯ ಗಡಿಯಲ್ಲಿ ಗುಂಡಿನ ದಾಳಿ : 6 ಜನರ ಸಾವು, ಇಂಟರ್ನೆಟ್ ಸ್ಥಗಿತ

ಶಿಲ್ಲಾಂಗ್: ಗುಂಡಿನ ದಾಳಿಯಲ್ಲಿ ಅಸ್ಸಾಂ ಅರಣ್ಯ ಅಧಿಕಾರಿ ಸೇರಿ 6 ಜನ ಮೃತಪಟ್ಟ ಹಿನ್ನೆಲೆ ಮೇಘಾಲಯ ರಾಜ್ಯದ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ. ಪಶ್ಚಿಮ ಜೈನ್ತಿಯಾ ಹಿಲ್ಸ್​​ನ ಮುಕ್ರೋಹ್​ನಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 6 ಜನ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಮೇಘಾಲಯದ 7 ಜಿಲ್ಲೆಗಳ್ಲಲಿ ಬೆಳಿಗ್ಗೆ 10.30...

ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಗ್ಗಲು ಪ್ರಯತ್ನಿಸಿದ ಪಾಕಿಸ್ತಾನಿಯ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೊರರ ಪ್ರಯತ್ನಗಳನ್ನು ಬಿಎಸ್​ಎಫ್​ ವಿಫಲಗೊಳಿಸಿದೆ. ಇಂದು ಒಬ್ಬ ನುಸುಳುಕೊರನನ್ನು ಹತ್ಯೆ ಮಾಡಿದ್ದು, ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಗಡಿ ಕಾವಲು ಪಡೆಯ ವಕ್ತಾರರು ತಿಳಿಸಿದ್ದಾರೆ. ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್​ನಲ್ಲಿ ಬೆಳಿಗ್ಗೆ ಪಾಕಿಸ್ತಾನಿ ಒಳನುಸುಳುವವರ ಯತ್ನಗಳನ್ನು ವಿಫಲಗೊಳಿಸಲಾಗಿದೆ. ರಾಜ್ಯದ ಹಲವಡೆ ಮತ್ತೆ ಇಂದಿನಿಂದ...

ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಐವರ ದುರ್ಮರಣ, ಐವರಿಗೆ ಗಂಭೀರ ಗಾಯ

ಉತ್ತರಪ್ರದೇಶ: ಲಖಿಂಪುರ ಖೇರಿಯ ಭೀರಾ ರಸ್ತೆಯಲ್ಲಿ ಕಾರೊಂದು ಹಳ್ಳಕ್ಕೆ ಬಿದ್ದು ಐವರು ಸಾವನ್ನಪ್ಪಿದ್ದಾರೆ ಮತ್ತು ಐವರಿಗೆ ಗಂಭೀರ ಗಾಯಗಳಾಗಿವೆ. ಒಟ್ಟು ಕಾರಿನಲ್ಲಿ 10 ಜನರು ಪ್ರಾಯಾಣಿಸುತ್ತಿದ್ದು, ಕಾರು ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದ್ದರಿಂದ ಕಾರಿನಲ್ಲಿದ್ದ 5 ಜನರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ತ್ತು ಇನ್ನು 5 ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಜಹಾನ್​ಪುರದಿಂದ ಪಾಲಿಯಾಗೆ ತೆರಳುತ್ತಿದ್ದ ಕಾರು...

ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ಕಾರ್ಡ್ ನಿಷ್ಕ್ರೀಯವಾಗಲಿದೆ : ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ದೆಹಲಿ: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ. 2023 ಮಾರ್ಚ್ 31ರೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಬೇಕು. ಲಿಂಕ್ ಮಾಡದವರಿಗೆ ಈಗಾಗಲೇ 1000ರೂ ದಂಡವನ್ನು ವಿಧಿಸಲಾಗುತ್ತಿದೆ. ಕನ್ನಡಾಂಬೆ ಭುವನೇಶ್ವರಿ ದೇವಿ ಚಿತ್ರ ಅಧಿಕೃತವಾಗಿ ಜಾರಿಗೆ ತರಲು ಒಪ್ಪಿದ...

ಶಾರುಖ್ ಖಾನ್ ಮನ್ನತ್ ಬಂಗಲೆಗೆ ವಜ್ರಖಚಿತ ನಾಮಫಲಕ : ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೃರಲ್

ಮುಂಬೈ: ಶಾರುಖ್ ಖಾನ್ ಮತ್ತು ಅವರ ಬಂಗಲೆ ಮನ್ನತ್, ಮುಂಬೈನ ಅತ್ಯಂತ ಪ್ರಸಿದ್ಧ ಹೆಗ್ಗರುತುಗಳಲ್ಲಿ ಒಂದಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ನ ಅಭಿಮಾನಿಗಳು ಮನ್ನತ್ ಮನೆ  ಕ್ಲಿಕ್ ಮಾಡಲು ಆಗಾಗ್ಗೆ ಭೇಟಿ ನೀಡುತ್ತಾರೆ . ಇನ್ನು ಶಾರುಖ್ ಅವರ ಮನ್ನತ್ ಮನೆ ಎಲ್ಲರ ಗಮನ ಸೆಳೆದಿದ್ದು, ವಜ್ರಖಚಿತ ನಾಮಫಲಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಜ್ರಖಚಿತ ನಾಮಫಲಕಗಳು...

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನವಿಲೆ ಬ್ರಿಡ್ಜ್ ಬಳಿ ಸರಣಿ ಅಪಘಾತ : 48 ವಾಹನಗಳು ಜಖಂ, ಓರ್ವ ಮಹಿಳೆ ಮೃತ ಮತ್ತು ಹಲವರಿಗೆ ಗಂಭೀರ ಗಾಯ

ಪುಣೆ: ಪುಣೆ- ಬೆಂಗಳೂರು  ರಾಷ್ಟ್ರೀಯ ಹೆದ್ದಾರಿ ನವಿಲೆ ಬ್ರಿಡ್ಜ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 48 ವಾಹನಗಳು ಜಖಂಗೊಂದಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಟ್ಯಾಂಕರ್ ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ಈ ಘಟನೆ ನಡೆದಿದೆ. ಐಷಾರಾಮಿ ಕಾರುಗಳು ಸೇರಿ ಒಟ್ಟು 48 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ,...

ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ, 7 ಮಕ್ಕಳು ಸೇರಿ 15 ಜನರ ಸಾವು : ಮೃತರ ಕುಟುಂಬಕ್ಕೆ ಮೋದಿ ತಲಾ 2 ಲಕ್ಷ ಪರಿಹಾರ ಘೋಷಣೆ

ಬಿಹಾರ: ವೈಶಾಲಿ ಜಿಲ್ಲೆಯ ಮೆಹನಾರ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 15 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಮಕ್ಕಳೂ ಸೇರಿ 15 ಜನರ ದುರ್ಮರಣವಾಗಿದೆ. ರಸ್ತೆ ಬಳಿಯ ಜನವಸತಿ ಪ್ರದೇಶಕ್ಕೆ ಟ್ರಕ್ ವೇಗವಾಗಿ ಬಂದು ಎಲ್ಲರ ಮೇಲೆ ಹರಿದಿದೆ. ಘಟನೆಯಲ್ಲಿ ಮಕ್ಕಳು ಸೇರಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img