ಬೆಂಗಳೂರು : ಬದುಕಿನಲ್ಲಿ ಛಲ, ಹಠ ಹಾಗೂ ಸಾಧನೆಯ ತುಡಿತ ಇರುವವರು ಎಷ್ಟೇ ಕಷ್ಟವಾದರೂ ಸರಿ, ತಾವು ಅಂದುಕೊಂಡದ್ದನ್ನು ದಕ್ಕಿಸಿಕೊಳ್ಳೋಕೆ ಯಾವುದೇ ರೀತಿಯ ಸಾಹಸವನ್ನು ಮಾಡುತ್ತಾರೆ. ತನಗೆ ಬೇಕಾದ ಏನೇ ಆಗಿರಲಿ ತನ್ನಿಂದ ದೂರವಾಗುತ್ತದೆ ಎನ್ನುವ ಸಂದರ್ಭಗಳಲ್ಲೂ ಅವರು ಯಾವುದೇ ಕಾರಣಕ್ಕೂ ವಿಚಲಿತರಾಗುವುದಿಲ್ಲ.
ಅಷ್ಟರ ಮಟ್ಟಿಗೆ ಅವರು ತಮ್ಮ ಕಸನು ಹಾಗೂ ಗುರಿಯ ಮೇಲೆ ಫೋಕಸ್...
Maharashtra: ಸಮಯಕ್ಕೆ ಸರಿಯಾಗಿ ಬಸ್ ಬರಲಿಲ್ಲ ಅಂದ್ರೆ ನಾವು ನೀವೆಲ್ಲ ಯಾವುದಾದರೂ ವೆಹಿಕಲ್ ಹತ್ತಿನೋ, ಬೇರೆ ಬಸ್ ಹತ್ತಿನೋ, ಅಥವಾ ಬಸ್ ಬರೋ ತನಕ ಕಾದೋ, ಹೋಗುತ್ತೇವೆ. ಆದ್ರೆ ಇಲ್ಲೋರ್ವ ಬಾಲಕ ಹಾಗಲ್ಲ. ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲವೆಂದು, ಕುದುರೆ ಏರಿ, ಶಾಲೆಗೆ ಹೋಗುತ್ತಾನೆ.
ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ...
ನವದೆಹಲಿ : ಮತಾಂತರದ ಮಾಸ್ಟರ್ ಮೈಂಡ್ ಉತ್ತರ ಪ್ರದೇಶದ ಸ್ವಯಂ ಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾನಿಂದ ನಡೆದ ಕರ್ಮಕಾಂಡಗಳು ಬಗೆದಷ್ಟು ಬಯಲಾಗುತ್ತಿವೆ. ಅಲ್ಲದೆ ಆತ ಕಳೆದ ಮೂರು ವರ್ಷಗಳಲ್ಲಿ ಹಿಂದೂ ಬಾಲಕಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸುವುದಕ್ಕಾಗಿ 1000ಕ್ಕೂ ಅಧಿಕ ಮುಸ್ಲಿಂ ಪುರುಷರಿಗೆ ಹಣ ನೀಡಿದ್ದಾನೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ...
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಕುರಿತ ಚರ್ಚೆಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಸ್ಟಾಪ್ ನೀಡಲು ಯತ್ನಿಸುತ್ತಿದ್ದಾರೆ. ಆದರೆ ಎರಡು ದಿನಗಳ ಕಾಲ ದೆಹಲಿ ದಂಡಯಾತ್ರೆ ಮುಗಿಸಿ ಬಂದ ಬಳಿಕ ಸದ್ಯ ಸಿಎಂ ರಾಜ್ಯದಲ್ಲಿದ್ದಾರೆ.
ಆದರೆ ಕಳೆದರೆಡು ದಿನಗಳ ಹಿಂದಷ್ಟೇ ದೆಹಲಿಯಿಂದ ವಾಪಸ್ ಆಗಿದ್ದ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ದಿಢೀರ್ ಬುಲಾವ್ ನೀಡಿದ್ದು,...
ನೀವು ರಿಸ್ಕ್ ಲೆಸ್ ಆಗಿ ಹೂಡಿಕೆ ಮಾಡಬೇಕಾ..? ಹೆಚ್ಚು ಆದಾಯ ಬರದಿದ್ರೂ ಪರವಾಗಿಲ್ಲ. ನಾವು ಹಾಕಿರೋ ಬಂಡವಾಳ ಸುರಕ್ಷಿತವಾಗಿರಬೇಕು ಅನ್ನೋ ಮೈಂಡ್ ಸೆಟ್ ಇರೋರಿಗೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆ.
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ, ಬಂಡವಾಳವೂ ಸುರಕ್ಷಿತ ಮತ್ತು ನಿಗದಿತ ಆದಾಯ ಸರಿಯಾದ ಸಮಯಕ್ಕೆ ನಿಮ್ಮ ಕೈಸೇರುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ.
1)...
ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಮತ್ತೊಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಪ್ರಭಾವಿ ಸಚಿವರು ಒಬ್ಬರಿಗೆ ಒಂದೇ ಹುದ್ದೆ ಸಾಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ.
ದೆಹಲಿಯಲ್ಲಿ ಕುಳಿತು ವಿರೋಧಿ ಬಣಕ್ಕೆ, ಸಿದ್ದರಾಮಯ್ಯ ಚೆಕ್ ಮೇಟ್ ಇಡುವ ಕೆಲಸ ಮಾಡಿದ್ರು. ಇದ್ರಿಂದ ಡಿಕೆಶಿಗೆ ಮತ್ತು ಅವರ...
ಒಂದೇ ಗಂಟೆಯಲ್ಲಿ 10 ಕೆಜಿ ಗೋಡಂಬಿ-ಬಾದಾಮಿ ತಿನ್ನೋದು ಅಂದ್ರೆ ಸುಮ್ನೆನಾ? ಅಂಬಾನಿ ಮನೆಯವ್ರಿಗೂ ಇದು ಕಷ್ಟ. ಅಂಬಾನಿ ಫ್ಯಾಮಿಲಿಗೆ ಇದು ದುಬಾರಿ ಅನ್ಸುತ್ತೆ. ಅಷ್ಟೇ ಅಲ್ಲ.. ತಿಂದವರು ಜೀರ್ಣಿಸಿಕೊಳ್ಳೋದು ಕಷ್ಟ. ಆದರೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಭಡ್ವಾಹಿ ಗ್ರಾಮ ಪಂಚಾಯತ್ನ ವಿಷಯ ಈಗ ಭಾರೀ ಚರ್ಚೆಗೆ ಒಳಗಾಗಿದೆ.
ಜಲ ಗಂಗಾ ಸಂವರ್ಧನ ಅಭಿಯಾನ ದಡಿ, ಜಲ...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ ಕಂಪನಿಯು ವಿಶ್ವದ ಮೂರನೇ ದೊಡ್ಡ ಅಟೋಮೊಬೈಲ್ ಮಾರ್ಕೇಟ್ ನಲ್ಲಿನ ಡಿಮ್ಯಾಂಡ್ ಅನ್ನು ಬಳಸಿಕೊಂಡು ಬೇರೆಡೆ ಕುಸಿಯುತ್ತಿರುವ ಸೇಲ್ಸ್ ಅನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಟೆಸ್ಲಾ...
ಬೆಂಗಳೂರು : ತಮ್ಮ ರಾಜ್ಯದಲ್ಲಿ ನಡೆದ ಬಿಜೆಪಿ ಅಧ್ಯಕ್ಷರ ಆಯ್ಕೆಯ ಕುರಿತು ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡಿದ್ದ ತೆಲಂಗಾಣದ ಗೋಶಾಮಹಲ್ ಶಾಸಕ ಟಿ. ರಾಜಾ ಸಿಂಗ್ ಅವರಿಗೆ ಶಾಕ್ ಎದುರಾಗಿದೆ. ತಮ್ಮ ರಾಜೀನಾಮೆ ಅಂಗೀಕರಿಸಿ ಎಂದು ಪತ್ರ ಬರೆದಿದ್ದ ಶಾಸಕನಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ, ನಡ್ಡಾ ಈ ಮೂಲಕ ದೊಡ್ಡ ಆಘಾತವನ್ನೇ ನೀಡಿದ್ದಾರೆ.
ನಿರಂತರವಾಗಿ ಬಿಜೆಪಿ,...
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ಜೋರಾಗಿದ್ದವು. ಶಾಸಕರು, ಸಚಿವರು ಸೇರಿದಂತೆ ಕೈ ಪಾಳಯದಲ್ಲಿ ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಕೆಲ ದಿನಗಳ ಹಿಂದಷ್ಟೇ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದಿದ್ದ ವಿಶೇಷ ಸಚಿವ ಸಂಪುಟ ಸಭೆಯ ವೇಳೆಯೂ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ...