Sandalwood News: ಸ್ಯಾಂಡಲ್ವುಡ್ನ ಗೀತರಚನೆಕಾರ ಕವಿರಾಜ್, ಕರ್ನಾಟಕ ಟಿವಿ ಜೊತೆ ಒಂದಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಕವಿರಾಜ್, ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಘಟನೆಗಳು, ತಕಮ್ಮ ಜೀವನದ ಕೆಲ ಘಟನೆಗಳು ಮತ್ತು ಗೌರಿ ಸಿನಿಮಾದ ಕೆಲವೊಂದು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
https://youtu.be/9hGW_Zc3OHA
ಕವಿರಾಜ್ ಈಗಾಗಲೇ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ 20 ಸಿನಿಮಾದಲ್ಲಿ ಪೇಮೆಂಟ್ ಸ್ವಲ್ಪ...
Movie News: ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ತರುಣ್ ಸುಧೀರ್ ಇಂದು ಜೈಲಿಗೆ ಬಂದು ನಟ ದರ್ಶನ್ಗೆ ಆಮಂತ್ರಣ ಪತ್ರ ನೀಡಿದ್ದಾರೆ.
ಆಗಸ್ಟ್ 10 ಮತ್ತು 11ರಂದು ತರುಣ್ ಮದುವೆ ನಡೆಯಲಿದ್ದು, ಗೆಳೆಯ ದರ್ಶನ್ ಜೈಲಿನಲ್ಲಿರುವ ಕಾರಣ, ಮದುವೆ ಮುಂದೂಡಬೇಕು ಎಂದು ತರುಣ್ ನಿರ್ಧರಿಸಿದ್ದರು....
ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಸಾಮಾನ್ಯನೇ ಇರಲಿ ಅಥವಾ ವಿಐಪಿಗಳೇ ಇರಲಿ. ಕಾನೂನಿಗೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು. ಇಲ್ಲೀಗ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು ಕೂಡ ಒಂದಲ್ಲ ಒಂದು ತಪ್ಪು ಎಸಗುವ ಮೂಲಕ ಶಿಕ್ಷೆ ಅನುಭವಿಸಿದ್ದಾರೆ. ಜೈಲು ಮುಖ ನೋಡಿ ಹೊರಬಂದವರೆ. ಹಾಗಾದರೆ ಕನ್ನಡದಲ್ಲಿ ಯಾವೆಲ್ಲ ನಟ, ನಟಿಯರು ಯಾವ...
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿ ಬಂದಾಗಿನಿಂದ ಎಲ್ಲೆಲ್ಲು ಅವರದ್ದೆ ಸುದ್ದಿ.. ಇದು ಸಾಧ್ಯನಾ.. ನಿಜನಾ ಅನ್ನುವ ಗೊಂದಲ ಎಲ್ಲರಲ್ಲಿಯೂ ಇದ್ದೆ ಇದೆ.. ಆದ್ರೆ ಇದಕ್ಕೆ ಅವರ ಗ್ರಹಗತಿ ಸರಿಯಿಲ್ಲ ಅದಕ್ಕೆ ಈಗೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ..
https://youtu.be/GXQIvyojk2w?si=DIzfbvFrdjmN7HcO
ಆಗಿದ್ರೆ ದರ್ಶನ್ ಅವರ ಭವಿಷ್ಯ ಹೇಗಿದೆ ಅವರಿಗೆ ಈ ಸಮಸ್ಯೆ...
Movie News: ನಟಿ ರಶ್ಮಿಕಾ ಮಂದಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಅನಿಲ್ ಮತ್ತು ರಾಧಿಕಾ ಮದುವೆಗೆ ತೆರಳಿದ್ದು, ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ.
https://youtu.be/UB6WvFYNlaU
ಅವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಿಂತ ಹೆಚ್ಚು ವ್ಯಂಗ್ಯ ಕಾಮೆಂಟ್ಸ್ ಬಂದಿದೆ. ಏಕೆಂದರೆ, ಸದಾ ಜಿಮ್ನಲ್ಲೇ ಕಾಲ ಕಳೆಯುವ ರಶ್ಮಿಕಾ ದೇಹ, ಬಾಡಿ...
ಪ್ರಸ್ತುತ ಕನ್ನಡ ಚಿತ್ರರಂಗದ ಸ್ಥಿತಿ ಇದೀಗ ಅಧೋಗತಿಯಲ್ಲಿದೆ! ಹೌದು, ಕಳೆದೆರೆಡು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ ಯಾವೊಂದು ಸಿನಿಮಾ ಕೂಡ ಗಾಂಧಿನಗರದಲ್ಲಿ ಜೋರು ಸದ್ದು ಮಾಡಿಲ್ಲ. ಥಿಯೇಟರಲ್ಲಿ ರಿಲೀಸ್ ಆಗುವ ಯಾವ ಸಿನಿಮಾ ಕೂಡ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಅಷ್ಟೇ ಅಲ್ಲ, ಸಿನಿಮಾ ಮಂದಿರದತ್ತ ಪ್ರೇಕ್ಷಕ ಕೂಡ ಇಣುಕು ಹಾಕುತ್ತಿಲ್ಲ. ಇದಕ್ಕೆ ಕಾರಣ ಹಲವು... ಇಲ್ಲಿ...
Bollywood News: ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಸ್ಲಿಂ ಆಗಿದ್ದರೂ, ವಿವಾಹವಾಗಿದ್ದು ಹಿಂದೂ ಧರ್ಮದವರಾದ ವಿಕಿ ಕೌಶಲ್ ಅವರನ್ನು.
ಹಾಗಾಗಿ ಕತ್ರೀನಾ ಮುಸ್ಲಿಂ ಮತ್ತು ಹಿಂದೂ ಧರ್ಮವೆರಡನ್ನೂ ಗೌರವಿಸುತ್ತಾರೆ. ಜುಲೈ 16ಕ್ಕೆ ಕತ್ರೀನಾ ಬರ್ತ್ಡೇ ಆಗಿದ್ದು, ಜುಲೈ 14ರಂದು ಕತ್ರೀನಾ, ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ಅವರ ಪತ್ನಿ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿಯೊಂದಿಗೆ ಮಂಗಳೂರಿಗೆ...
Special Story: ಸ್ಯಾಂಡಲ್ವುಡ್ ನಟಿ ಮಮತಾಾ ರಾವುತ್, ಅತ್ಯುತ್ತಮ ನಟನಾ ಕೌಶಲ್ಯ ಹೊಂದಿದ್ದರು ಕೂಡ, ಅಷ್ಟಾಗಿ ಪ್ರಸಿದ್ಧಿ ಪಡೆಯದ ನಟಿ. ಇದಕ್ಕೆ ಕಾರಣವೇನು ಅಂತಾ ನಟಿಯೇ ಹೇಳಿದ್ದಾರೆ. ನಾನು ಮಾಡಿದ ಪಾತ್ರ ಅತ್ಯುತ್ತಮವಾಗಿದ್ದರೂ ಕೂಡ, ಆ ಸಿನಿಮಾ ಅಷ್ಟು ಜನಮನ್ನಣೆ ಗಳಿಸಲಿಲ್ಲ. ಹಾಗಾಗಿ ನಾನು ಅಷ್ಟು ಪ್ರಸಿದ್ಧಿ ಪಡೆಯಲಿಲ್ಲ ಎಂದಿದ್ದಾರೆ. ತಮ್ಮ ನಟನಾಾ ಜೀವನದ...
ನಟ ದರ್ಶನ್ ಅತ್ತ ರೇಣುಕಾಸ್ವಾಮಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾರೆ. ಇತ್ತ, ಅವರ ಅಭಿನಯದ ಶಾಸ್ತ್ರಿ ಸಿನಿಮಾ ಇದೀಗ ಮರುಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಶುಕ್ರವಾರ ಜು.12 ರಂದು ರಾಜ್ಯಾದ್ಯಂತ ಸಿನಿಮಾ ಮರುಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಆಗಿದ್ದೇ ತಡ, ಅವರ ಅಭಿಮಾನಿ ವರ್ಗ ಚಿತ್ರಮಂದಿರದ ಮುಂದೆ ಸಾಲುಗಟ್ಟಿ ಟಿಕೆಟ್ ಖರೀದಿಸಿ ಸಿನಿಮಾ...
Sandalwood News: ನಿರೂಪಕಿ, ಸಕಲ ಕಲಾ ವಲ್ಲಭೆ ಅಪರ್ಣಾ (57) ಕ್ಯಾನ್ಸರ್ನಿಂದ ಬಳಲಿ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳಿಂದ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ತಾವು ಕ್ಯಾನ್ಸರ್ನ 4ನೇ ಸ್ಟೇಜ್ನಲ್ಲಿ ಇದ್ದೇನೆ ಎಂದು ಗೊತ್ತಾಗುವಷ್ಟೊತ್ತಿಗೆ, ಸಮಯ ಮೀರಿತ್ತು. ನೀವು ಬರೀ 6 ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದ್ದರು.
ಆದರೆ ಅಪರ್ಣಾ ಕ್ಯಾನ್ಸರ್ ಎದುರಿಸಿ, ಎರಡು ವರ್ಷ ಬದುಕಿ,...
Haveri News: ಹಾವೇರಿ: ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ...