Monday, June 15, 2026

ಸಿನಿಮಾ

Sandalwood: ಮನೆಗಷ್ಟೇ ಮಗಳು ಸಿನಿಮಾಗಲ್ಲ, ಎಲ್ಲರಿಗೂ ನಾನು ಕೆಟ್ಟವನು! : Duniya Vijay Podcast

Sandalwood: ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯ ಅವರು ನಟಿಸಿದ್ದಾರೆ. ಆದರೆ ಮಗಳು ಮನೆಯಲ್ಲಿ ಮಾತ್ರ, ಶೂಟಿಂಗ್ ವೇಳೆ ಆಕೆ ನಟಿ ಮಾತ್ರ. ಸಿನಿಮಾದಲ್ಲೂ ಆಕೆ ಮಗಳಾಗಿಯೇ ನಟಿಸಿದ್ದಾರೆ. ಆದಷ್ಟು ಡೆಡಿಕೇಟ್ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರಂತೆ ವಿಜಿ. https://youtu.be/E-LNJhEwwFg ಸಿನಿಮಾದಲ್ಲಿ ಕೋಲಾರ ಭಾಷೆ...

Sandalwood: ಅಮ್ಮ ಅಂದ್ರೆ ಅರುಣಾ ಬಾಲರಾಜ್ : STAR ನಟರಿಗೆಲ್ಲರಿಗೂ ಅಮ್ಮ: Aruna Balraj Podcast

Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ. https://youtu.be/QCOhOjREc4M ಅರುಣಾ ಬಾಲ್‌ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು,...

LANDLORD ಕಥೆ ಏನು? ರಾಜ್ ಅದ್ಭುತ ನಟ! : Duniya Vijay Podcast

Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ``ಂಡಿದ್ದಾರೆ. https://youtu.be/MqcmCCGOEnc ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್‌ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ``ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ....

ಈ ಕಾಯ್ದೆಯಲ್ಲಿರುವುದು ದಶರಥ ಪುತ್ರ ರಾಮನೂ ಅಲ್ಲ, ಕೌಸಲ್ಯಾ ರಾಮನೂ ಅಲ್ಲ, ನಾಥೂರಾಮ್: ಸಿಎಂ

Political News: ಇಂದು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಿಟಿಟಿಸಿ ಕೇಂದ್ರ ಸೇರಿದಂತೆ ₹680 ಕೋಟಿಗಳ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಮನರೇಗಾ ಯೋಜನೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಯಿತು. ಆದರೆ ಈಗ ಮಹಾತ್ಮ ಗಾಂಧಿಯವರ ಹೆಸರಿನ...

Sandalwood: ಸಿನಿಮಾ ಆದ್ರೇನು ಸೀರಿಯಲ್ ಆದ್ರೇನು? ಅಮ್ಮ ತುಂಬಾ ದುಬಾರಿನ?: Aruna Balraj Podcast

Sandalwood: ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಅರುಣಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶೂಟಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ. https://youtu.be/Uv5tQ0B8ZJ8 ಅರುಣಾ ಅವರಿಗೆ 1 ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ನಿರ್ದೇಶಕರು, ನಿಮ್ಮನ್ನು ನಾವು ಸಿರಿಯಲ್‌ನಲ್ಲಿ ದುಡಿಸಿದಷ್ಟು ದುಡಿಸಲ್ಲ. ಹಾಗಾಗಿ ನಾವು ಇಷ್ಟೇ ಸಂಬಳ ನೀಡುತ್ತೇವೆ ಎಂದರು. ಆ ಬಗ್ಗೆ...

Sandalwood: ವೋಟ್ ಮಾಡೋದು ಮರೀಬೇಡಿ… ನಮ್ ಹುಡುಗ ಗೆಲ್ಲಬೇಕು: ಗಿಲ್ಲಿ ಗೆಲ್ಲಲಿ ಎಂದ ಕಿರಿಕ್ ಕೀರ್ತಿ

Sandalwood: ಈ ಸಲದ ಕನ್ನಡ ಬಿಗ್‌ಬಾಸ್ ಸೀಸನ್ 12 ಸದ್ದು ಮಾಡ್ತಿರೋದೇ ಗಿಲ್ಲಿಯಿಂದ. ಯಾರಿಗೆ ಕೇಳಿದ್ರೂ ಗಿಲ್ಲಿ ಗೆಲ್ತಾನೆ. ಗಿಲ್ಲಿ ಗೆಲ್ಬೇಕು. ಗಿಲ್ಲಿ ಗೆಲ್ಲಬಹುದು ಅನ್ನೋ ಮಾತೇ ಕೇಳಿ ಬರುತ್ತಿದೆ. ಆ ರೇಂಜಿಗೆ ಗಿಲ್ಲಿ ಸೌಂಡ್ ಮಾಡ್ತಿದ್ದಾನೆ. ಹಲವು ಸೆಲೆಬ್ರಿಟಿಗಳು ಕೂಡ ಗಿಲ್ಲಿಯೇ ಗೆಲ್ಲಬೇಕು ಅಂತಾ ಹೇಳ್ತಿದ್ದಾರೆ. ಇದೀಗ ಕಿರಿಕ್ ಕೀರ್ತಿ ಕೂಡ ಗಿಲ್ಲಿ ಗೆಲ್ಲಲಿ...

Sandalwood: ಸಿನಿಮಾಗಳು ಬರ್ತಿಲ್ವಾ? ಅರುಣಾ LOVE STORY ಏನು? : Aruna Balraj Podcast

Sandalwood: ಸ್ಯಾಂಡಲ್‌ವುಡ್‌ನಲ್ಲಿ ತಾಯಿ ಪಾತ್ರ ಅಂದ್ರೆ ಕೆಲವೇ ಕೆಲವು ನಟಿಯರು ನಮ್ಮ ನೆನಪಿಗೆ ಬರುತ್ತಾರೆ. ಅಂಥವರಲ್ಲಿ ಓರ್ವರು ಅರುಣಾ ಬಾಲ್‌ರಾಜ್. ಇಂದು ಅರುಣಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,  ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. https://youtu.be/KDFTa5bF5FQ ನಟ ಗಣೇಶ್, ಸುದೀಪ್, ದರ್ಶನ್, ಯಶ್ ಹೀಗೆ ಹಲವು ಪ್ರಸಿದ್ಧ ನಟರ ಜತೆ ಅರುಣಾ ಅವರು ನಟಿಸಿದ್ದು, ತಾಯಿ-ಅತ್ತೆ...

Sandalwood: ಈ ಸಿನಿಮಾ ಓಡಲ್ಲ, ಗ್ರಾಮರ್ ಇಲ್ಲ ಬರೀ ಗ್ಲಾಮರ್ ಬಂಗಾರದ ಮನುಷ್ಯ!: Duniya Vijay Podcast

Sandalwood: ಇತ್ತೀಚಿನ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅರ್ಥವೇ ಇಲ್ಲ. ಈ ವಿಷಯದ ಬಗ್ಗೆ ಅವರ ಬಳಿ ಹೇಳಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋ ಬಗ್ಗೆ ನಟರಾಗಿರುವ ದುನಿಯಾ ವಿಜಿ ಮಾತನಾಡಿದ್ದಾರೆ. https://youtu.be/lE66RJEdSQ0 ಕೆಲವು ಸಿನಿಮಾ ಮಾಡಿದವರು, ದುನಿಯಾ ವಿಜಿ ಬಳಿ ಆಡಿಯೋ ರಿಲೀಸ್‌ಗೆ ಬಂದಾಗ, ದುನಿಯಾ ವಿಜಿ ಅವರು ಈ ಸಿನಿಮಾ ಓಡುವುದಿಲ್ಲವೆಂದು ಸತ್ಯ...

ನಂಗೆ ಅಯ್ಯೋ ಅನಿಸ್ತು! ರಾಜಕೀಯಕ್ಕೆ ದುನಿಯಾ ವಿಜಯ್?: Duniya Vijay Podcast

Sandalwood: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ವಿಷಯ ಹಂಚಿಕ``ಂಡಿದ್ದಾರೆ. https://youtu.be/OevybOgpuD4 ಸದ್ಯ ಸುದ್ದಿ ಮಾಡುತ್ತಿರುವ ಕನ್ನಡ ಸಿನಿಮಾ ಅಂದ್ರೆ ಅದು ಲ್ಯಾಂಡ್‌ಲಾರ್ಡ್ ಸಿನಿಮಾ. ದುನಿಯಾ ವಿಜಿ ನಟನೆಯ ಸಿನಿಮಾ ಇದಾಗಿದ್ದು, ರಾಜ್‌ ಬಿ ಶೆಟ್ಟಿ ಕೂಡ ಈ ಸಿನಿಮಾದಲ್ಲಿದ್ದಾರೆ. ಸಿನಿಮಾ ಸುದ್ದಿ ಮಾತಿಗೂ ಮುನ್ನ, ಕ್ರೈಂ ಸುದ್ದಿ ಬಗ್ಗೆ...

ಲವ್ ಮಾಕ್ಟೇಲ್ 3 ಗೆ ಡೇಟ್ ಫಿಕ್ಸ್!

ನಟನಾಗಿ ಗುರುತಿಸಿಕೊಂಡ ಡಾರ್ಲಿಂಗ್ ಕೃಷ್ಣ, ‘ಲವ್ ಮಾಕ್ಟೇಲ್’ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿಯೂ ಮೊದಲ ಹೆಜ್ಜೆಯಲ್ಲಿಯೇ ಭರ್ಜರಿ ಗೆಲುವು ಕಂಡಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ‘ಲವ್ ಮಾಕ್ಟೇಲ್ 2’ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಸೀಕ್ವೆಲ್ ಯಶಸ್ಸಿನ ನಂತರ ‘ಲವ್ ಮಾಕ್ಟೇಲ್ 3’ ಸಿನಿಮಾಕ್ಕೆ ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮೋಷನ್...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img