Film News :ಹಾಸ್ಟೆಲ್ ಹುಡುಗರು ಸಿನಿಮಾ ಟೀಸರ್ ಮೂಲಕವೇ ಸದ್ದು ಮಾಡಿತ್ತು ಇದೀಗ ಮತ್ತೆ ಲೀಗಲ್ ನೋಟೀಸ್ ಮೂಲಕ ಸದ್ದು ಮಾಡುತ್ತಿದೆ. ನಟಿ ರಮ್ಯಾ ಅವರು ಈ ತಂಡಕ್ಕೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರಚಾರದ ಕಾರ್ಯಕ್ಕಾಗಿ ಈ ಚಿತ್ರತಂಡ ರಮ್ಯಾ ಅವರನ್ನು ಬಳಸಿಕೊಂಡಿದ್ದಾರೆ. ವಿಶೇಷ ಪ್ರೋಮೊವೊಂದನ್ನು ಸಹ ಬಿಡುಗಡೆಗೊಳಿಸಿತ್ತು ಹಾಗೂ...
ಸಿನಿಮಾ ಸುದ್ದಿ: ಚಿರಂಜೀವಿಯವರು ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಮಾರಾಟ ಮಾಡುತ್ತಿದ್ದಾರೆ ಎಂದು 2011 ರಲ್ಲಿ ಚಿರಂಜೀವಿ ವಿರುದ್ದ ನಟ ರಾಜಶೇಖರ್ ಮತ್ತು ಪತ್ನಿ ಜೀವಿತಾ ಆರೋಪ ಮಾಡಿದ್ದರು ಆ ಪ್ರಕರಣ ಇಲ್ಲಿಯವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆ ಪ್ರಕರಣಕ್ಕೆ ಈಗ ಕೋರ್ಟ್ ತೀರ್ಪು ನೀಡಿದ್ದು ಆರೋಪ ಸುಳ್ಳು ಎಂದು ಸಾಭೀತು ಪಡಿಸಿ ರಾಜ್...
ಸಿನಿಮಾ ಸುದ್ದಿ:ನಟ ಸುದೀಪ್ ಮತ್ತು ನಿರ್ಮಾಪಕ ಎಂ ಎನ್ ಕುಮಾರ್ ನಡುವಿನ ವಾದವನ್ನು ಬಗೆಹರಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ ಅವರು ಸುದೀಪ್ ಅವರಿಗೆ ವಾಣಿಜ್ಯ ಮಂಡಳಿಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು
ಸಮಸ್ಯೆ ಬಗೆಹರಿಸಿ ಹಣ ಕೊಡಿಸುವಂತೆ ವಾಣಿಜ್ಯ ಮಂಡಳಿ ಮುಂದೆ ಧರಣಿ ಕೂತಿರುವ ನಿರ್ಮಾಪಕ ಎಂ ಎನ್...
Film News: ಕಾಲ ಎಷ್ಟೇ ಮುಂದುವರೆದರೂ ಇನ್ನೂ ಕೆಲವು ಆಚರಣೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ಅದರಲ್ಲಿ ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟು ಕೂಡ ಒಂದು.
ಈ ಮುಟ್ಟಿನ ಸಮಸ್ಯೆ ಬಗ್ಗೆ ಟೆಂಟ್ ಸಿನಿಮಾದ ಸಮರ್ಥ್ ನಾಗರಾಜ್ ಮನಮುಟ್ಟುವ "ಋತು" ಎಂಬ 22 ನಿಮಿಷಗಳ ಕಿರುಚಿತ್ರ ಮಾಡಿದ್ದಾರೆ. "" ಋತು" ವಿಗೆ...
bollywood news: ಬಾಲಿವುಡ್ ನಟಿ ಕಾಜೋಲ್ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕೆಂದರೆ ಒಂದು ರೂಲ್ಸ್ ನ ಕಾಯ್ದುಕೊಂಡು ಬಂದಿದ್ದರು. ಆದರೆ ಆ ರೂಲ್ಸ್ ಗೆ ನಟಿ ಕಾಜೋಲ್ ಈಗ ಬ್ರೇಕ್ ಹಾಕಿದ್ದಾರೆ . ಹಾಗಿದ್ದರೆ ಯಾವುದು ಆ ರೂಲ್ಸ್ ಅಂತೀರಾ? ಅದೇ ‘ನೋ ಕಿಸ್ಸಿಂಗ್ ರೂಲ್ಸ್’ ಬಾಲಿವುಡ್ ಆಳಿದ ಕೆಲವು ಸ್ಟಾರ್ ನಟಿಯರ ಪೈಕಿ ಕಾಜೋಲ್...
Film News: ಒಬ್ಬ ಅಭಿನಯ ಚಕ್ರವರ್ತಿ ಮತ್ತೊಬ್ಬ ಚಾಲೆಂಜಿಂಗ್ ಸ್ಟಾರ್ ಒಂದ್ಕಾಲದಲ್ಲಿ ಅವರು ಕುಚುಕು ಫ್ರೆಂಡ್ಸ್ ಆದ್ರೆ ಆ ಒಂದು ವಿಷಘಳಿಗೆ ಅವರ ಗೆಳೆತನಕ್ಕೆ ಕಪ್ಪು ಚುಕ್ಕೆಯಾಗಿ ಉಳಿಯಿತು. ಮತ್ತೆ ಒಂದಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರ್ಬೇಕಾದ್ರೆ ಮತ್ತೊಂದೆಡೆ ಆ ಎರಡು ಗುಂಪುಗಳು ಮಾತ್ರ ಇನ್ನೂ ಫ್ಯಾನ್ಸ್ ವಾರ್ ನ್ನು...
Film News: ರಾಬರ್ಟ್ ಸುಂದರಿ ಆಶಾ ಭಟ್ ಅವರು ಸದ್ಯ ಕರುನಾಡು ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಶಿವಮೊಗ್ಗದವರಾದ ಆಶಾ ಭಟ್ ಡಿ ಬಾಸ್ ದರ್ಶನ್ ಗೆ ನಾಯಕಿಯಾಗಿ ರಾಬರ್ಟ್ ಸಿನಿಮಾದಲ್ಲಿ ಮಿಂಚಿದ್ರು. ಕಣ್ಣೇ ಅದಿರಿಂದ್ ಸಾಂಗ್ ನ ನೃತ್ಯಕ್ಕೆ ಕರುನಾಡ ಜನಮನಗೆದ್ದು ಮನೆ ಮಾತಾದರು. ಇದೀಗ ಆಶಾ ಭಟ್ ಕರುನಾಡಿನ ಸೊಬಗನ್ನು ವರ್ಣಿಸಿ ಮತ್ತೆ ಸುದ್ದಿಯಾಗಿದ್ದಾರೆ.
ರಾಬರ್ಟ್...
Film news: ನಾವು ಸಿನಿಮಾವನ್ನು ನೋಡುವಾಗ ಅವರ ಉಡುಗೆ ತೊಡುಗೆ ಆಭರಣ ಬಳೆ ಚಪ್ಪಲಿ ಹೀಗೆ ಗಮನಿಸುತ್ತಿರುವಾಗ ತೆಲುಗಿನ 'ಖುಷಿ' ಸಿನಿಮಾದ ಆರಾಧ್ಯ ಎನ್ನುವ ಲಿರಿಕಲ್ ಸಂಗ್ ಬಿಡುಗಡೆ ಯಾಗಿದ್ದು ಒಮದು ಸೀನ್ ಬರುವ ನಟಿ ಸಮಂತಅ ಹಾಕಿಕೊಂಡಿರುವ ಚಪ್ಪಲಿಗಳು ನೋಡುಗರಿಗೆ ಆಕರ್ಷಿಣಿಯವಾಗಿದೆ. ಹಾಗಿದ್ರೆ ಅವುಗಲ ಬೆಲೆ ಬಗ್ಗೆ ನೀವು ತಿಳಿದುಕೊಳ್ಳಬೇಕು.
ಖುಷಿ ಸಿನಿಮಾದ ಲಿರಿಕಲ್...
Hubballi News: ಹುಬ್ಬಳ್ಳಿ : ನಶಿಸುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್ ಮಹತ್ವದ ಪಾತ್ರನಿರ್ವಹಿಸುತ್ತಿರುವದು ಶ್ಲಾಘನೀಯ ಎಂದು. ಶಿರಹಟ್ಟಿಯ ಭಾವೈಕ್ಯತೆ ಸಂಸ್ಥಾನಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಬಣ್ಣಿಸಿದರು.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್‍ನಿಂದ ಆಷಾಡ ಮಾಸದ ಕೊನೆಯ...
Movie News: ನೂತನ ಪ್ರತಿಭೆ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ " ಡೇವಿಡ್ " ಚಿತ್ರ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.
ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ...
Haveri News: ಹಾವೇರಿ: ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಹಾವೇರಿಯ ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಿದ್ದ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯ...