ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ ಹೆಗಡೆ ಪೋಸ್ ಕೊಟ್ಟಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿ ಇದ್ದಾರೆ. ಹೊಸ ರೀತಿಯ ಪೋಟೋ ಶೂಟ್ಗಳ ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಾರೆ.
ಸಂಯುಕ್ತಾ ಹೆಗಡೆ ಈಗಿನ ಲೇಟೆಸ್ಟ್ ನೃತ್ಯದ ವಿಡಿಯೋ ಗಮನ ಸೆಳೆಯುತ್ತಿದೆ. ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ...
ನಂದಮೂರಿ ಕುಟುಂಬದಲ್ಲಿ ಸರಣಿ ಕಂಟಕ..!
ನಂದಮೂರಿ ಕುಟುಂಬದಲ್ಲಿ ಸರಣಿ ದುರಂತಗಳು ನಡೆಯುತ್ತಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚೆಗೆ ನಂದಮೂರಿ ತಾರಕರತ್ನ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಘಟನೆ ಮಾಸುವ ಮುನ್ನ ಇದೀಗಜೂ. ಎನ್. ಟಿ. ಆರ್.ಚಿಕ್ಕಪ್ಪ ನಂದಮೂರಿ ರಾಮಕೃಷ್ಣ ಅವರಿಗೆ ಕಾರು ಅಪಘಾತಕ್ಕಿಡಾಗಿದೆ.ಮುಂಜಾನೆ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ...
ಕುತೂಹಲ ಮೂಡಿಸಿದೆ "ದಿಗ್ದರ್ಶಕ" ಚಿತ್ರದ ಟೀಸರ್.
ಚೇತನ್ ರಮೇಶ್ ನಿರ್ಮಾಣದ, ಬಿ.ಎಸ್ ಸಂಜಯ್ ನಿರ್ದೇಶನದ, ವಿಭಿನ್ನ ಕಥಾಹಂದರ ಹೊಂದಿರುವ
"ದಿಗ್ದರ್ಶಕ" ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ಇದೊಂದು ನೈಜಘಟನೆ ಆಧಾರಿತ ಚಿತ್ರ. ಚಿತ್ರದ ನಾಯಕನಾಗಿ ಜೆ.ಪಿ(ಜಯಪ್ರಕಾಶ್) ಅಭಿನಯಿಸಿದ್ದಾರೆ. ಈ ಹಿಂದೆ ನನ್ನ ನಿರ್ದೇಶನದ "ಜಮಾನ"...
ಕುತೂಹಲ ಹೊತ್ತ ‘ಮೇರಿ’ ಟ್ರೇಲರ್ ರಿಲೀಸ್- ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ಸಿನಿಮಾ
‘ಆನ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಎರಡನೇ ಸಿನಿಮಾ ವೆಂಚರ್ ‘ಮೇರಿ’. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಹೊತ್ತು...
ರಮೇಶ್ ಅರವಿಂದ್ ಅಭಿನಯದ "ಶಿವಾಜಿ ಸುರತ್ಕಲ್" ಭಾಗ ೧ & ೨ ಚಿತ್ರದ ನಿರ್ಮಾಪಕ, ದಿ ಡೆಸ್ಟೀನೊ ಕರ್ನಾಟಕದ ಬಹುದೊಡ್ಡ ಫಿಲಂ ಸಿಟಿ ಹಾಗೂ ಕರ್ನಾಟಕದ ಅತೀ ದೊಡ್ಡ ಹೆರಿಟೇಜ್ ರೆಸಾರ್ಟ್ ಕಲಾ ನಿವಸ್ಥಿಯ ಮಾಲೀಕರಾದ ಅನೂಪ್ ಗೌಡ ಅವರ ವಿವಾಹ ಇತ್ತೀಚಿಗೆ ಸ್ಪರ್ಶ್ ಮಸಾಲ ಕಂಪನಿಯ ಮಾಲೀಕರಾದ ದೀಕ್ಷ ಕುಮಾರ್ ಅವರ ಜೊತೆ...
ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು?
ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು ಚಿತ್ರದ ‘ವಾರಹ ರೂಪಂ..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ನಮ್ಮ ಟ್ಯೂನ್ ಕದಿಯಾಗಿದೆ’ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ನವರು ಆರೋಪ ಮಾಡಿದ್ದರು. ವರಾಹ ರೂಪಂ..’ ಹಾಡಿನಲ್ಲಿ ಬಳಕೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಕೇಳಿ ಬಂತು.
ಈ...
ಈ ವಾರ ಕನ್ನಡದಲ್ಲಿ 9 ಸಿನಿಮಾಗಳು ರಿಲೀಸ್ ಆಗುತ್ತಿವೆ! ಹೌದು, ಒಂದು ರೀ-ರಿಲೀಸ್ ಸೇರಿ ಕನ್ನಡದಲ್ಲೇ 9 ಚಿತ್ರಗಳು ಬಿಡುಗಡೆ ಆಗುತ್ತಿವೆ.
ಹೊಂದಿಸಿ ಬರೆಯಿರಿ
ಪ್ರವೀಣ್ ತೇಜ್, ಸಂಯುಕ್ತಾ ಹೊರನಾಡು, ಭಾವನಾ ರಾವ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್ ಮೊದಲಾದವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರು...
ಸುದೀಪ್ ಮಗಳಿಗೆ ಫುಲ್ ಬೇಜಾರು ಯಾಕೆ ?
ಕಿಚ್ಚ ಸುದೀಪ್ ಅವರ ಮಗಳಿಗೆ ಬೇಸರವಾಗಿದೆ. ತಮ್ಮ ಕ್ರಶ್ ಮದುವೆಯಾಗಿದ್ದು.ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ರು
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಫೋಟೋಗಳು ವೈರಲ್ ಆಗುತ್ತಿವೆ. ಬಾಲಿವುಡ್ ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಸುದೀಪ್ ಮಗಳು ಸಾನ್ವಿ...
ಸಮಂತಾ ಅವರ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಅವರು ಮುಂಬೈ ಕಡೆಗೆ ಮುಖ ಮಾಡಿದರು
ಮುಂಬೈನಲ್ಲಿ ಅವರೀಗ 3 ಬೆಡ್ ರೂಂ ಇರುವ 15 ಕೋಟಿ ರೂಪಾಯಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದಾರೆ.
ಮುಂಬೈ ಅಪಾರ್ಟ್ಮೆಂಟ್ ಒಂದರಲ್ಲಿ ಭರ್ಜರಿ ಮನೆ ಖರೀದಿಸಿರುವ ಸಮಂತಾ ಹೊಸ ಮನೆಯ ಬಗ್ಗೆ ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ.....
Honnavara News: ಮೂಲಭೂತ ಸೌಲಭ್ಯಗಳ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗ್ರಾಮಸ್ಥರು ಮಾನವೀಯತೆಯನ್ನೇ ಪ್ರಶ್ನಿಸುವಂತಹ ಪರಿಸ್ಥಿತಿ ಎದುರಿಸಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ಯುವಕನ ಶವವನ್ನು...