ಭಾರತ ಸರ್ಕಾರವು ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ, ಈ ಗೌರವಕ್ಕೆ ನನ್ನನ್ನು ಅರ್ಹ ಎಂದು ಪರಿಗಣಿಸಿದ್ದಕ್ಕಾಗಿ ಸರ್ಕಾರಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು
ಆನಂದ್ ಕುಮಾರ್ ಟ್ವಿಟರ್ ಮೂಲಕ ಸಂತೋಷವ್ಯಕ್ತಪಡಿಸಿದ್ದಾರೆ. "
ಆನಂದ್ ಕುಮಾರ್ ಅವರಿಗೆ ಪದ್ಮಶ್ರೀ ದೊರೆತಿರುವುದಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ್ ಕುಮಾರ್ ಅವರ ಸಾಧನೆಯನ್ನು ಸಿನಿಮಾವಾಗಿ ತೆರೆ ಮೇಲೆ...
ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಚಿತ್ರದಲ್ಲಿ ಯಾವುದಾದರೂ ಸನ್ನಿವೇಶದಲ್ಲಿ ಹೀರೊ ಬಿಂದಾಸ್ ಚೆಲುವೆ ಜೊತೆ ಕುಣಿಯಲು ಅಂತಲೇ ಸ್ಪೆಷಲ್ ಸಾಂಗ್ ಡಿಸೈನ್ ಮಾಡ್ತಾರೆ
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ.
ವಾಲ್ತೇರು ವೀರಯ್ಯ' ಚಿತ್ರದಲ್ಲಿ 'ವೇರ್ ಈಸ್ ದ ಪಾರ್ಟಿ' ಎನ್ನುವ ಟಪ್ಪಾಂಗುಚಿ ಸಾಂಗ್ ಇದೆ. ಚಿರು...
ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನರು ಮುತ್ತಿಕೊಂಡಿರುತ್ತಾರೆ. ನಗು ನಗುತ್ತಲೇ ರಣಬೀರ್ ಕಪೂರ್ ಸೆಲ್ಫಿಗೆ ಪೋಸ್ ಕೊಡ್ತಾರೆ. ಆದರೆ ಫೋಟೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗ್ತಾನೆ. 2-3 ಬಾರಿ ಫೋಟೋಗೆ ಪೋಸ್ ಕೊಟ್ಟ ರಣಬೀರ್ ಕಪೂರ್ ಕೋಪ ಮಾಡಿಕೊಳ್ತಾರೆ. ಬಳಿಕ...
ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ - ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ.
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿದೆ. ಹಾಡುಗಳ ಮೂಲಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಸಿನಿಮಾ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಮಾಡುವ ಮೂಲಕ ಪ್ರೇಕ್ಷಕರಿಗೆ...
ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಕುವರಿ
ಕನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ .ಕನ್ನಡದ "ರೆಡ್ರಮ್ "ಚಿತ್ರದಲ್ಲಿ
ಕುಶಾಲನಗರದ 'ಮಧುರಾ ಗೌಡ 'ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಬಾರಿ ದೊಡ್ಡ ಬಜೆಟ್ ನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ, ಎಂದು...
ಹೊಯ್ಸಳ ಆಡಿಯೋವನ್ನ ಆನಂದ್ ಆಡಿಯೋ ದಾಖಲೆಯ ಮೊತ್ತಕ್ಕೆ ಕೊಳ್ಳುವುದರ ಮೂಲಕ ಧನಂಜಯ ಟಾಪ್ ಸ್ಟಾರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಡಾಲಿ ಕರಿಯರ್ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ನಮ್ಮ ಕೆಆರ್ಜಿ ಸ್ಟುಡಿಯೋಸ್ನ ಮಾಸ್ ಎಂಟರ್ಟೇನರ್ ಇದೇ ಮಾರ್ಚ್ 30ಕ್ಕೆ ನಿಮ್ಮ ಮುಂದೆ ಬರಲಿದೆ.
ಡಾಲಿ ಧನಂಜಯ ಅವರ 25ನೇ ಚಿತ್ರ ಅನ್ನುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದ್ದು ಅದಕ್ಕೆ...
ಟ್ರೋಲ್, ನೆಗೆಟಿವ್ ಕಾಮೆಂಟ್ಸ್ಗಳನ್ನೇ ಹೆಚ್ಚು ಪಡೆಯುತ್ತಿರುವ ರಶ್ಮಿಕಾ ಮಂದಣ್ಣ ಅವರು ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಮಾಧ್ಯಮವನ್ನು ಹ್ಯಾಂಡಲ್ ಮಾಡೋಕೆ ಬರೋದಿಲ್ಲ, ಚಿತ್ರರಂಗದಲ್ಲಿ ಹೇಗಿರಬೇಕು ಎಂದು ಗೊತ್ತಿಲ್ಲ. ಈಗ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಬೇಕು ಎಂದುಕೊಂಡಿದ್ದೇನೆ. ನನಗೆ ದಶಕಗಳ ಕಾಲ ಕಾಂಟ್ರವರ್ಸಿ ಕ್ವೀನ್ ಅಂತ ಅವಾರ್ಡ್ ಕೊಡಬಹುದು, ಅಷ್ಟು ಕಾಂಟ್ರವರ್ಸಿ...
32 ವರ್ಷದ ಬಳಿಕ ಕಾಶ್ಮೀರದಲ್ಲಿ ಹೌಸ್ ಫುಲ್
ವಿರೋಧದ ನಡುವೆಯೂ ಪಠಾಣ್ ಸಿನಿಮಾ ಸಾಕಷ್ಟು ಯಶಸ್ಸು ಕಾಣ್ತಾ ಇದೆ
32 ವರ್ಷಗಳ ಬಳಿಕ ಕಾಶ್ಮೀರದ ಥಿಯೇಟರ್ ಹೌಸ್ ಫುಲ್ ಆಗಿದೆಯಂತೆ. ಈ ಕುರಿತಂತೆ ಐನಾಕ್ಸ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. 32 ವರ್ಷದ ಬಳಿಕ ಕಾಶ್ಮೀರದ ಥಿಯೇಟರ್ ವೊಂದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೊಂದು ಅದ್ಬುತ...
ಬಾಕ್ಸ್ ಆಫೀಸ್ನಲ್ಲಿ ರೆಕಾರ್ಡ್ ಮಾಡಿದ ಪಠಾಣ್
ಶಾರುಖ್ ಖಾನ್ಗೆ ಗೆಲುವು ಸಿಗದೆ ಹಲವು ವರ್ಷಗಳೇ ಕಳೆದಿದ್ದವು.ಅವರು ಒಳ್ಳೆಯ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾದಿದ್ದರು.
ಪಠಾಣ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಜನವರಿ 25ಕ್ಕೆ ರಿಲೀಸ್ ಆದ ಈ ಚಿತ್ರ ಶಾರುಖ್ ಸಿನಿಮಾ ಭಾರತದಲ್ಲಿ ಬರೋಬ್ಬರಿ 55 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಈಗ ಜನವರಿ 26ರ...
ರಮ್ಯಾ ಹಾಗೂ ಜಗ್ಗೇಶ್ ಮಧ್ಯೆ ಮೊದಲಿನಿಂದ ವೈಮನಸ್ಸು ಇರಲಿಲ್ಲ. ಉಳಿದ ಕಲಾವಿದರಂತೆ ಚೆನ್ನಾಗಿಯೇ ಇದ್ದರು. ಆದರೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಕಾಲ್ ಮಾಡಿ ರಮ್ಯಾ ಕಾಲೆಳೆದ ವಿಡಿಯೋ ಅಂದು ಭಾರೀ ಚರ್ಚೆಯಾಗಿತ್ತು.
ನೀರ್ ದೋಸೆ ಜಗಳ ಅಂತಲೇ ಇವರ ನಡುವಿನ ವಾರ್ ಎಲ್ಲೆಡೆ ವೈರಲ್ ಆಗಿತ್ತು. 'ನೀರ್ ದೋಸೆ' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ...