ಹೇಳಿ ಕೇಳಿ ಅಯೋಗ್ಯ ಸಿನಿಮಾ ನಿರ್ದೇಶಕ ಮಹೇಶ್ ಮಂಡ್ಯ ಹೈದ. ಮಂಡ್ಯದ ಗಂಡು ಅಂಬಿ ಹುಟ್ಟಿದ ಹಬ್ಬ ರ್ತಾರೆ ಇದೆ. ಅದೇ ದಿನ ಅಂದ್ರೆ ಮೇ ೨೯ಕ್ಕೆ ಮದಗಜ ಮಹೇಶ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಾರೆ. ಅದ್ರ ಜೊತೆ ಮತ್ತೊಂದು ಇಂಟರೆಷ್ಟಿAಗ್ ವಿಷ್ಯವನ್ನೂ ಹಂಚಿಕೊAಡಿದ್ದಾರೆ ಮಂಡ್ಯ ಮದಗಜ ಮಹೇಶ್. ಮಹೇಶ್ ಸೈಲೆಂಟಾಗಿ ಕೆಲಸ...
ಅದೊಂದು ರೋಚಕ ಅನುಭವ. ಯಶವಂತಪುರ ಬಳಿ ಬಿಕ್ಷೆ ಬೇಡ್ತಾ ಕೂತಿದ್ದೆ, ಬಿಕ್ಷೆಗಾಗಿ ಮೂಕನ ತರಹ ಆಕ್ಟ್ ಮಾಡ್ತಿದ್ದೆ. ಯಾರೋ ಒಬ್ಬ ಧೈತ್ಯ ವ್ಯಕ್ತಿ ಬಂದು, ಹೊಟೆಲ್ನಲ್ಲಿ ಸಪ್ಲೆöÊಯರ್ ಆಗಿ ಕೆಲಸ ಮಾಡ್ತೀಯಾ ಅಂತ ಕೇಳಿದ್ರು. ನಾನು ಮೂಕನ ತರಹ ಇದ್ದವನು, ಅನಿವಾರ್ಯವಾಗಿ ಅವರ ಮುಂದೆ ಮೂಕನೇ ಆಗಬೇಕಾಯ್ತು. ಆಮೇಲೆ ೬ ತಿಂಗಳು ಟ್ಯಾನರಿ ರೋಡ್...
ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಮಂತಾ ವಿಚೇದನ ಪಡೆದ ಬಳಿಕ ಬಾರಿ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಹೊಸ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋ ಬಾರಿ ಕುತೂಹಲವನ್ನು ಸೃಷ್ಟಿಸಿದೆ.
ಸಮಂತಾ ಅಭಿನಯದ ಹೊಸ ಸಿನಿಮಾ 'ಯಶೋದಾ'. ಈ ಚಿತ್ರ ಶ್ರೀದೇವಿ ಮೂವಿಸ್ ಬ್ಯಾನರ್ನಲ್ಲಿ ಸಿದ್ಧವಾಗಿದೆ. ಇನ್ನು ಈ ಸಿನಿಮಾ ಶೂಟಿಂಗ್ ಜೊತೆಗೆ...
ಮಲ್ಲು ಜಮಖಂಡಿ ಅಂಡ್ ಟೀಂ ಅಂದ್ರೆ ಕರ್ನಾಟಕದಲ್ಲಿ ಮನೆಮಾತು. ವಾರಕ್ಕೆ ಎರಡು ಬಾರಿ ಗುರುವಾರ ಮತ್ತು ಭಾನುವಾರ ಎರಡು ಕಾಮಿಡಿ ಸ್ಕಿಟ್ ಮಾಡೋ ಈ ಟೀಂ ಈಗ ಕರ್ನಾಟಕದ ಫೇಮಸ್ ಕಾಮಿಡಿ ಟೀಂ. ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡು ತಮ್ಮದೇ ಮೊಬೈಲ್ನಲ್ಲಿ ವಿಡಿಯೋ ಮಾಡೋಕೆ ಶುರುಮಾಡಿದ ಜಮಖಂಡಿಯ ಮಲ್ಲು ಕರ್ನಾಟಕ ಟವಿಯ ಜೊತೆ...
ಸ್ಯಾಂಡಲ್ ವುಡ್ನ ಬ್ಯುಸಿ ನಟರಲ್ಲಿ ಶಿವಣ್ಣ ಕೂಡ ಒಬ್ಬರು. ಇತ್ತೀಚಿಗಷ್ಟೆ ಶಿವಣ್ಣ, ವೆಬ್ ಸೀರೀಸ್ ನಲ್ಲಿ ನಟಿಸುವುದಾಗಿ ತಿಳಿಸಿದ್ದರು. ಇದೀಗ 'ಭಜರಂಗಿ-2' ಚಿತ್ರದ ನಂತರ ಅವರ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಈ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಇದಕ್ಕೆ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತದ್ದು ಆ ಹಾಡಿನಲ್ಲಿ...
ನಟ ಚಿರಂಜೀವಿ ಸರ್ಜಾ ರವರು ನಮ್ಮನ್ನು ಅಗಲಿ ಸುಮಾರು 2 ವರ್ಷ ಆಗ್ತಾ ಬರ್ತಿದೆ. ಇವತ್ತಿಗೂ ಚಿರು ನಮ್ಮೊಂದಿಗೆ ಇಲ್ಲ ಅನ್ನೋ ಸತ್ಯವನ್ನು ಅಭಿಮಾನಿಗಳು ಮತ್ತು ಕುಟುಂಬದವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ಕೊನೆಯ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
2009 'ವಾಯುಪುತ್ರ' ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು...
ಅಪ್ಪು ನಮ್ಮೊಂದಿಗೆ ಇಲ್ಲವಾದರೂ, ಅವರು ಕಂಡ ಕನಸು ಇಂದಿಗೂ ಜೀವಂತ. ಪುನೀತ್ ರವರ ಕನಸನ್ನ ನನಸು ಮಾಡುವ ಕಾರ್ಯ ಮುಂದುವರಿಯುತ್ತಿದ್ದು, ಪುನೀತ್ ರಾಜಕುಮಾರ್ ಅವರು ಮೆಚ್ಚಿಕೊಂಡಿದ್ದ ಕಥೆಯೊಂದು ಇದೀಗ ಸಿನಿಮಾ ರೂಪವನ್ನ ಪಡೆದುಕೊಂಡು ರಿಲೀಸ್ಗೆ ಸಿದ್ಧವಾಗಿದೆ.
ಅಪ್ಪು ಅವರ ಪಿಆರ್ಕೆ ಬ್ಯಾನರ್ನಲ್ಲಿ ಸಿದ್ಧವಾದ 'ಮ್ಯಾನ್ ಆಫ್ ದಿ ಮ್ಯಾಚ್' ಸಿನಿಮಾವನ್ನು ಡಿ. ಸತ್ಯ ಪ್ರಕಾಶ್ ನಿರ್ದೇಶನ...
ರಕ್ಷಿತ್ ಶೆಟ್ಟಿ ನಟನೆಯ '೭೭೭ ಚಾರ್ಲಿ' ಚಿತ್ರ ಜೂನ್ ೧೦ ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ '೭೭೭ ಚಾರ್ಲಿ' ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ.
ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರಕ್ಕೆ ತೆಲುಗಿನ ರಾಣಾ...
ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ 'ಅವತಾರ ಪುರುಷ' ಸಿನಿಮಾವು ಇದೇ ಮೇ ೬ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈವರೆಗೂ ಟೀಸರ್, ಪೋಸ್ಟರ್, ಹಾಡುಗಳು ಹಾಗೂ ವಿಭಿನ್ನ ಪ್ರಮೋಷನಲ್ ವಿಡಿಯೋಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದ 'ಅವತಾರ ಪುರುಷ' ಈಗ ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರ ಸಾಥ್ ಜೊತೆಗೆ ಚಿತ್ರದ ಟ್ರೇಲರ್ ಅನ್ನು...
'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ಅವರ ವಯಸ್ಸು ೬೦ರ ಸನಿಹದಲ್ಲಿದ್ದರೂ ಕೂಡ ಈಗಲೂ ಯಂಗ್ & ಎನರ್ಜಿಟಿಕ್. ಹಲವಾರು ಸಿನಿಮಾಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಸದಾ ಬ್ಯುಸಿಯಾಗಿರುವ ನಟ. ಅಂದಹಾಗೆ, ಶಿವಣ್ಣ ಇದೀಗ ಸಿನಿ ಲೋಕದಿಂದ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಸಿನಿಮಾದಿಂದ ವೆಬ್ ಸಿರೀಸ್ ನತ್ತ ಶಿವಣ್ಣ ಕಾಲಿಟ್ಟಿದ್ದು, 'ಈಚೆಗೆ ನಡೆದ ಕನ್ನಡದ...