ಸ್ಯಾಂಡಲ್ವುಡ್ನ ಟಗರುಪುಟ್ಟಿ ಐಸೂ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪುಟಾಣಿ ಪುಟ್ಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೂಲ್ಯ ಈಗ ತಾಯಿಯಾಗಿದ್ದಾರೆ. ವಿಶೇಷ ಅಂದ್ರೆ ಅಮೂಲ್ಯ ಮಡಿಲನ್ನು ಅವಳಿ ಮಕ್ಕಳು ಅಲಂಕರಿಸಿದ್ದಾರೆ. ಶುಭದಿನವಾದ ಮಹಾಶಿವರಾತ್ರಿಗೆ ಜಯನಗರದ ಕ್ಲೌಡ್ನೈನ್ ಆಸ್ಪತ್ರೆಯಲ್ಲಿ ಅಮೂಲ್ಯ ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.೨೦೧೭ರಲ್ಲಿ...
ರೆಬಲ್ ಸ್ಟಾರ್ ಅಂಬರೀಷ್ (Rebel Star Ambarish), ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂದು ಮನೆಮಾತಾಗಿರುವ ಡಾ. ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಶ್ರೀ ಕಂಠೀರವ ಸ್ಟುಡಿಯೋ (Shree Kanthirawa Studio) ಆವರಣದಲ್ಲಿ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಇಂದು ಮಧ್ಯಾಹ್ನ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM ...
ಸಲ್ಮಾನ್ ಖಾನ್ ಅಂದ್ರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಭಾರತೀಯ ಚಿತ್ರರಂಗದ ಬಗ್ಗೆ ತಿಳಿದವರಿಗೆ ಎಲ್ಲರಿಗೂ ಸಲ್ಮಾನ್ ಖಾನ್ ಪರಿಚಿತರೇ. ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಲ್ಮಾನ್ ಖಾನ್, ಬಾಲಿವುಡ್ ಆಳುವ ಮಟ್ಟಿಗೆ ಬೆಳೆದಿದ್ದಾರೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಇಂಥ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸಿದ್ದರೆಂದರೆ, ಯಾರಾದರೂ ನಂಬುತ್ತಾರಾ..? ನಂಬಲೇಬೇಕು.
ಈ ಬಗ್ಗೆ ಸಲ್ಮಾನ್...
ಇತ್ತೀಚೆಗೆ ರಿಲೀಸ್ ಆಗಿ ಸೂಪರ್ಹಿಟ್ ಆಗಿ ಮುನ್ನುಗ್ತಿರೋ ಬೈಟು ಲವ್ ಚಿತ್ರತಂಡ ಮತ್ತಷ್ಟು ಸಿಹಿ ಸಂಭ್ರಮದ ಸುದ್ದಿ ಕೊಟ್ಟಿದೆ. ಯಶಸ್ವಿಯಾಗಿ ಮೂರನೇ ವಾರದತ್ತ ಮುನ್ನುಗ್ತಿರೋ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಕಲರ್ಫುಲ್ ಅಂಶಗಳ ಜೊತೆ ಒಳ್ಳೆಯ ಕಥೆಯ ಮೂಲಕವೂ ಮೋಡಿ ಮಾಡಿದ್ದ ಚಿತ್ರದಲ್ಲಿ ಲೀಲು-ಬಾಲು ಜೋಡಿ ಬಲು ಇಷ್ಟವಾಗಿತ್ತು. ಇಡೀ ಚಿತ್ರವನ್ನು...
ಪ್ರತಿಯೊಬ್ಬನ ಜೀವನವೂ ಆತ ತಿನ್ನುವ ಅನ್ನದಿಂದ ನಡೆಯುತ್ತಿದೆ. ಇಂತಹ ಅನ್ನವನ್ನು ನಮಗೆ ನೀಡುತ್ತಿರುವ "ರೈತ" ನಿಜಕ್ಕೂ ಅನ್ನದಾತ. ಇಂತಹ "ರೈತ" ನಿಗೆ ನಮನ ಸಲ್ಲಿಸುವ ಸಲುವಾಗಿ ಸಂಜಯ್ ಗೌಡ ಅವರು "ರೈತ" ಎಂಬ ಹೆಸರಿನಲ್ಲೇ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ. ತಮ್ಮ ಅಮೋಘ ಗಾಯನದ ಮೂಲಕ ಖ್ಯಾತರಾಗಿರುವ ALL OK ಈ ಹಾಡನ್ನು ಬರೆದು,...
ಥ್ರಿಲ್ ಆದ್ರು ಸಿದ್ಧರಾಮಯ್ಯ!ನಟಭಯಂಕರ ಸಿನಿಮಾದ ವಿಶೇಷ poster release ಮಾಡಿ ಒಂದೆರಡು ನಿಮಿಷ ಹಾಗೇ ನಿಂತುಬಿಟ್ರು!ಪ್ರಥಮ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ತಾರಗಣದ ಹಾರರ್ ಆಕ್ಷನ್ ಕಾಮಿಡಿ ನಟಭಯಂಕರ ಸಿನಿಮಾದ ತಂಡದೊಂದಿಗೆ ಕಾಲಕಳೆದ ಸಿದ್ಧರಾಮಯ್ಯನವರು ತಂಡಕ್ಕೆ ಹಾರೈಸಿದ್ರು…!ನನ್ನ ಹೆಸರಲ್ಲೂ ರಾಮನಿದ್ದಾನೆ ನಿನ್ ಸಿನಿಮಾದಲ್ಲೂ ರಾಮಭಕ್ತ ನ ಹನುಮನ ಗೆಟಪ್…ಚೆನ್ನಾಗಿದೆ! ನಿನ್ನ ಡೈರೆಕ್ಷನ್ ಅಲ್ವೇನಪ್ಪ… ನಾನ್ ನೋಡೇ...
ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್...
ಹೆಣ್ಣುಮಕ್ಕಳು ಹೆಚ್ಚಾಗಿ ನಟನನೆಯತ್ತ ಒಲವು ತೋರಿಸುತ್ತಾರೆ. ನಿರ್ದೇಶನಕ್ಕೆ ಬರುವುದು ತೀರ ಕಡಿಮೆ. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಕೆಲವು ಕಡಿಮೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪ್ರೇರಣ ಅಗರವಾಲ್, ಈಗ ವಿಭಿನ್ನ ಕಥಾಹಂದರ ಹೊಂದಿರುವ "ಸೋಲ್ಡ್" ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಪ್ರಥಮ ನಿರ್ದೇಶನದಲ್ಲೇ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಮಾನವ ಕಳ್ಳ ಸಾಗಾಣಿಕೆ ಹಾಗೂ ಬಾಲ...
ಮಲೆಯಾಳಂ (malayalam) ನಲ್ಲಿ ಕಂಟೆಂಟ್ ಓರಿಯಂಟೆಡ್ (Content Oriented) ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ "ಫೋರೆನ್ಸಿಕ್" (Forensic) ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು...
ನವರಸ ನಾಯಕ ಜಗ್ಗೇಶ್ (Jaggesh) ನಟನೆಯ 'ತೋತಾಪುರಿ' (Totapuri) ಎಲ್ಲೆಡೆ ಮಿಂಚು ಹರಿಸುತ್ತಿದೆ. ಕರ್ನಾಟಕ (Karnataka) ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ 'ಬಾಗ್ಲು ತೆಗಿ ಮೇರಿ ಜಾನ್' (Takei Mary John) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಭಾಷೆಯವರೂ ಈ ಹಾಡನ್ನು ಒಪ್ಪಿಕೊಂಡು...