ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
https://youtu.be/op-z1-OGDZU
ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ...
ಯಾವ ಮನೆಯಲ್ಲಿ ದೀಪ ಹಚ್ಚುವುದಿಲ್ಲವೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದರ್ಥ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ, ಲಕ್ಷ್ಮೀ ಕೃಪೆ ಇರಲಿ ಎಂಬ ಕಾರಣಕ್ಕೆ ದೇವರಿಗೆ ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು..? ಯಾವ ಎಣ್ಣೆ ಬಳಸಿದರೆ ಉತ್ತಮ ಎನ್ನುವ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು...
ಸ್ಯಾಂಡಲ್‌ವುಡ್ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ (89) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ತೆಲುಗು, ತಮಿಳು ಭಾಷೆಗಳ ನೂರಾರು ಹಾಡಿಗೆ ರಾಜನ್ ನಿರ್ದೇಶನ ಮಾಡಿದ್ರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿ ಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ರಾಜನ್ ಸಂಗೀತ...
ಬೆಂಕಿಯ ಬಲೆ, ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ.. ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಾಗಿ ನಟಿಸಿದ ಆ ಚಿತ್ರವನ್ನ ಯಾರ್ ತಾನೇ ಮರೆಯೋಕೆ ಸಾಧ್ಯ.. ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಅದೇ ಟೈಟಲ್ ನ್ನಿಟ್ಕೊಂಡು, ವಿಭಿನ್ನ ಲವ್ ಸ್ಟೋರಿ ಹೇಳಲು ಹೊರಟಿದೆ ಹೊಸಬರ ಚಿತ್ರತಂಡ.. ಶಿವಾಜಿ ಮೈಸೂರು ಅನ್ನುವ ನವನಿರ್ದೇಶಕರು...
ಇಂದು ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಆದ್ರೆ ಕೊರೊನಾ ಭೀತಿ ಮತ್ತು ಅಣ್ಣನ ಅಗಲಿಕೆಯ ನೋವಲ್ಲಿರುವ ಧ್ರುವ ಸರ್ಜಾ ಈ ಬಾರಿ ಹುಟ್ಟುಹಬ್ಬವನ್ನ ಆಚರಣೆ ಮಾಡಲಿಲ್ಲ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಧ್ರುವ ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
https://youtu.be/pkHi_u5QCFI
ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು...
ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ನಾಲ್ಕು ತಿಂಗಳು ಉರುಳಿವೆ.. ಆ ನೋವು ಅವರ ಕುಟುಂಬದವರಲ್ಲಿ ಹಾಗೂ ಚಿರು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ.. ಆದ್ರೆ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನೋವಿನ ಕಾರ್ಮೋಡ ಕೊಂಚ ಸರಿದು, ಮತ್ತೆ ನಗು ಮೂಡಿದೆ.. ಅದಕ್ಕೆ ಕಾರಣವಾಗಿರೋದು ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ...
ಲಾಕ್ ಡೌನ್ ಬಳಿಕ ಇದೀಗ ಸ್ಟಾರ್ ನಟರ ಸಿನಿಮಾಗಳಷ್ಟೇ ಅಲ್ಲದೆ ಒಂದೊಂದೇ ಹೊಸಬರ ಚಿತ್ರಗಳೂ ಸೆಟ್ಟೇರ್ತಿವೆ.. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶಂಭೋ ಶಿವ ಶಂಕರ ಅನ್ನುವ ಟೈಟಲ್ ನ ಚಿತ್ರವೊಂದು ಮೂಡಿಬರ್ತಿದೆ.. ಟೈಟಲ್ ಕೇಳಿದ್ರೆ ಇದು ದೈವ ಭಕ್ತಿಯ ಚಿತ್ರಕತೆಯ ಸಿನಿಮಾ ಇರ್ಬಹುದೇನೋ ಅನ್ನಿಸೋದು ಸಹಜ.. ಆದ್ರೆ ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್...
ಸ್ಯಾಂಡಲ್
ವುಡ್ ಡ್ರಗ್ ಮಾಫಿಯಾ ವಿಚಾರದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಸಹ ಸಿಲುಕಿರುವ ಬೆನ್ನಲ್ಲೇ,
ಇದೀಗ ದೂದ್ ಪೇಡ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್
ಗೂ ಸಹ ಡ್ರಗ್ ಜಾಲದ
ನಂಟಿದೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ.. ಈ ಬಗ್ಗೆ ಈಗಾಗ್ಲೇ
ಐಂದ್ರಿತಾ ರೇ ಹಾಗೂ ದಿಗಂತ್
ಗೂ ಸಿಸಿಬಿ ನೋಟಿಸ್ ನೀಡಿತ್ತು.. ಹಾಗಾಗಿ ಇಂದು...
ಶಿವಸೇನೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ.
https://www.youtube.com/watch?v=Ikbw2gS6eSo
ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ...
ಆಧುನಿಕ ತಂತ್ರಜ್ಞಾನ ಹೆಚ್ಚಾಗ್ತಿದ್ದಂತೆ ಸಿನಿಮಾಗಳನ್ನ ವೀಕ್ಷಿಸೋದು
ಬಹಳ ಸುಲಭವಾಗಿದೆ.. ಕುಳಿತ ಜಾಗದಲ್ಲೇ ನಮಗೆ ಬೇಕಾದ ಭಾಷೆಗಳಲ್ಲಿ ಬೇಕಾದ ಸಿನಿಮಾಗಳನ್ನ ನೋಡಲುಸಾಧ್ಯವಾಗುವಷ್ಟರ
ಮಟ್ಟಿಗೆ ಟೆಕ್ನಾಲಜಿ ಮುಂದುವರೆದಿದೆ.. ಚಲನಚಿತ್ರಗಳನ್ನ ವೀಕ್ಷಿಸಲೆಂದೇ ಅಮೆಜಾನ್ ಪ್ರೈಮ್ , ನೆಟ್
ಫ್ಲಿಕ್ಸ್ ಗಳಂತಹ ಆಪ್ ಗಳು ಇವೆ.. ಇವುಗಳ ಮೂಲಕ ಯಾವುದೇ ಭಾಷೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನೂ
ನಾವು ವೀಕ್ಷಿಸಬಹುದು.. ಕನ್ನಡ ಸಿನಿಮಾಗಳೂ ಕೂಡ ಆ ಆಪ್...