Tollywood News: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲು ನಿನ್ನೆ ಇಡೀ ದಿನ ಜೈಲಿನಲ್ಲಿ ಕಳೆಯಬೇಕಾಯಿತು. ಇಂದು ನಟ ಬಿಡುಗಡೆಯಾಗಿದ್ದು, ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದು, ಅಲ್ಲು ಮನೆಯವರು ಅರ್ಜುನ್ಗೆ ದೃಷ್ಟಿ ತೆಗೆದಿದ್ದಾರೆ.
ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಅಲ್ಲು, ಅಭಿಮಾನಿಗಳಿಗೆ ಧನ್ಯವಾದ, ನಾನು ಆರಾಮವಾಗಿದ್ದೇನೆ. ಕಾನೂನ ಪ್ರಕ್ರಿಯೆಯನ್ನು...
Movie News: ಪುಷ್ಪ-2 ಸಿನಿಮಾ ಪೇಡ್ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಂಸಿದಂತೆ, ಅಲ್ಲು ಅರ್ಜುನ್ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿತ್ತು. ಇಂದು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿ, ನ್ಯಾಯಾಲಯದಲ್ಲಿ ಹಾಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ಎಂದು...
Movie News: ಪುಷ್ಪ-2 ಸಿನಿಮಾ ಪೇಡ್ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಂಸಿದಂತೆ, ಅಲ್ಲು ಅರ್ಜುನ್ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಇಂದು ಪೊಲೀಸರು ಅಲ್ಲು ಅರ್ಜುನ್ನನ್ನು ಬಂಧಿಸಿ, ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.
ಬಳಿಕ ಕೋರ್ಟ್ಗೆ ಹಾಜರುಪಡಿಸಿದ್ದು, ಕೋರ್ಟ್ ಅಲ್ಲು ಸೇರಿ ಇನ್ನಿತರರಿಗೆ...
Tollywood News: ಪುಷ್ಪ 2 ಸಿನಿಮಾ ಪೇಡ್ ಪ್ರಿಮಿಯರ್ ಶೋನಲ್ಲಿ ಕಾಲ್ತುಳಿತ ಉಂಟಾಗಿ, ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇಂದು ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಅಲ್ಲು ಅರ್ಜುನ್ ಸೇರಿ ಇತರರ ವಿರುದ್ಧ ದೂರು ದಾಖಲಿಸಲಾಗಿತ್ತು. ಅಲ್ಲು ಅರ್ಜುನ್ ಸೇರಿ, ಅವರ ಬಾಡಿಗಾರ್ಡ್...
Bigg Boss Kannada: ಬಿಗ್ಬಾಸ್ ಶುರುವಾದಾಗ, ಚೆನ್ನಾಗಿ ಟಾಸ್ಕ್ ಆಡಿ, ಮಿತವಾಗಿ ಮಾತನಾಡಿ, ಸಾಫ್ಟ್ ಆ್ಯಂಡ್ ಸ್ವೀಟ್ ಎನ್ನಿಸಿಕೊಂಡಿದ್ದ ಮೋಕ್ಷಿತಾ ಪೈ, ಬರು ಬರುತ್ತಾ ವಾಚಾಳಿ ಎನ್ನಿಸಿಕೊಂಡರು. ಜಗಳ ಮಾಡಿದರೆ, ಮನೆಯಲ್ಲಿ ಇರಬಹುದು ಅನ್ನೋದು ಅವರ ಪ್ಲಾನ್ ಆಗಿದೆಯೋ ಏನೋ ಎಂಬಂತೆ, ಸಣ್ಣ ಪುಟ್ಟ ವಿಷಯಕ್ಕೂ ದೊಡ್ಡದಾಗಿ ಕಿರುಚಾಡಲು ಶುರು ಮಾಡಿದರು.
ಇದೀಗ ಮೋಕ್ಷಿತಾ ಪೈ...
Sandalwood News: ಹಿಂದಿಯಲ್ಲಿ ಬರುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಬಿಗ್ಬಿ ಅಮತಾಬ್ ಬಚ್ಚನ್ ನಡೆಸಿಕೊಡು ಈ ಕಾರ್ಯಕ್ರಮದಲ್ಲಿ ನಾನೂ ಒಂದು ದಿನ ಭಾಗವಹಿಸಬೇಕು ಎಂದು ಹಲವರಿಗೆ ಅನ್ನಿಸಿರುತ್ತದೆ. ಕನ್ನಡದವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಲಕ್ಷ ಲಕ್ಷ ಗೆದ್ದಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಟರೊಬ್ಬರು,...
Bollywood News: ಯಾರಾದರೂ ಮದುವೆಗೆ ಕರೆದರೆ, ನಾವೇನು ಮಾಡುತ್ತೇವೆ..? ಮದುವೆಗೆ ಹೋಗಿ, ಉಡುಗೊರೆ ನೀಡಿ, ಊಟ ಮಾಡಿ, ವಿಶ್ ಮಾಡಿ ಬರುತ್ತೇವೆ. ಆದರೆ ಬಾಲಿವುಡ್ ನಟ ನಟಿಯರು ತಮ್ಮ ಸಂಬಂಧಿಕರ ಮನೆಗೆ ಬಿಟ್ಟರೆ, ಇತರರ ಮನೆಯ ಮದುವೆಗೆ ಎಂದಿಗೂ ಫ್ರೀಯಾಗಿ ಹೋಗೋದಿಲ್ಲ. ಅವರಿಗೆ ಸಿಕ್ಕಿರುವ ಪ್ರಸಿದ್ಧಿಯಿಂದ ಅವರು, ಗೆಸ್ಟ್ ಆಗಿ ಹೋಗುವುದಕ್ಕೂ ದುಡ್ಡು ಪಡೆಯುತ್ತಾರೆ...
Thailand News: ಥೈಲ್ಯಾಂಡ್ನಲ್ಲಿ ಪಾಪ್ ಗಾಯಕಿಯೊಬ್ಬಳು, ಮಸಾಜ್ ಸೆಂಟರ್ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವ ಭರದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಸಾಜ್ ಪಾರ್ಲರ್ನವರ ಎಡವಟ್ಟಿನಿಂದ ಖ್ಯಾತ ಗಾಾಯಕಿಯ ಜೀವ ಹೋಗಿದೆ.
ಛಾಯದಾ ಪ್ರಾ-ಹೋಮ್ (20) ಎಂಬ ಗಾಯಕಿ, ಉಡಾನ್ ಥಾನಿಯಾ ಎಂಬ ಪಾರ್ಲರ್ನಲ್ಲಿ ಕುತ್ತಿಗೆಗೆ ಸಂಬಂಧಿಸಿದದ ಮಸಾಜ್ ಮಾಡಿಕೊಳ್ಳಲು ತೆರಳಿದ್ದರು. ಇದರಲ್ಲಿ 2ರಿಂದ ಮೂರು ಸೆಶನ್ ಇರುತ್ತದೆ....
Sandalwood News: ಸ್ಯಾಂಡಲ್ವುಡ್ ನಟ ಜಗ್ಗೇಶ್, ತಮ್ಮ ಹಳೆಯ ನೆನಪನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾವು 24 ವರ್ಷದವರಿದ್ದಾಗ, ವೈವಾಹಿಕ ಜೀವನ ನಡೆಸುತ್ತಿದ್ದಾಗ, ಅದಾಗಲೇ ತಂದೆಯೂ ಆಗಿದ್ದರು. ಹೀಗಿರುವಾಗ, ಯಾವ ರೀತಿಯಾಗಿ ಅವರು ಜೀವನ ನಿಭಾಯಿಸಿದ್ದರು ಅನ್ನೋ ಬಗ್ಗೆ ಅವರೇ ಬರೆದುಕೊಂಡಿದ್ದಾರೆ.
1987 ಆಗ 24ವರ್ಷ ಪ್ರಾಯ. 18ವರ್ಷದ ಮಡದಿ ಪರಿಮಳ. 6ತಿಂಗಳ ಮಗು ಗುರುರಾಜ..15×10...
Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನನಗೆ ಹೃದಯಾಘಾತವಾಗಿರಲಿಲ್ಲ....