Sunday, January 25, 2026

ತಂತ್ರಜ್ಞಾನ

Tech News: ವಿವೋ ಸಮೀಕ್ಷೆಯಲ್ಲಿ ಮೊಬೈಲ್ ಬಗ್ಗೆ ಶಾಕಿಂಗ್ ಸಂಗತಿ ಬಯಲು

Tech News: ಮೊಬೈಲ್ ಬಂದ ಮೇಲೆ ನಮ್ಮೆಲ್ಲರ ಜೀವನವೇ ಚೇಂಜ್ ಆಗಿಹೋಯ್ತು. ಈ ಮೊದಲು ಪತ್ರ ಬರೆದು, ಅದನ್ನು ಕಳುಹಿಸಿ, ಅದರಿಂದ ಉತ್ತರ ಬರುವವರೆಗೂ ಕಾದು, ಬಂದ ಕಾಗದವನ್ನು ಓದಿ, ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಸಂಬಂಧ ಅಷ್ಟು ಗಟ್ಟಿಮುಟ್ಟಾಗಿತ್ತು. ಈಗ ಮೊಬೈಲ್ ಬಂದಿದೆ. ಬೇಕಾದಾಗ ಕಾಲ್ ಮಾಡಿ ಮಾತನಾಡಬಹುದು. ಸಂದೇಶ ಕಳುಹಿಸಬಹುದು. ಮನೆಯಲ್ಲೇ ಕೂತು,...

ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾಯ್ತಾ..? ಹಾಗಾದ್ರೆ ಅದನ್ನು ಹೀಗೆ ಹಿಂಪಡೆಯಿರಿ

News: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯಾವ ರೀತಿ ಅಭಿವೃದ್ಧಿಯಾಗುತ್ತಿದೆಯೋ, ಅದೇ ರೀತಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಜೊತೆಗೆ ಅಪ್ಪಿತಪ್ಪಿ ಒಬ್ಬರ ಅಕೌಂಟ್‌ನಿಂದ ಇ್ನನೊಬ್ಬರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೆಲವರು ಹಣವನ್ನು ಮೋಸದಿಂದಲೂ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವಿಂದು ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾದ್ರೆ, ಅದನ್ನು ಹೇಗೆ ಹಿಂಪಡೆಯಬೇಕು ಎಂದು ಹೇಳಲಿದ್ದೇವೆ. ಓರ್ವ ಯುವತಿ ಆನ್‌ಲೈನ್‌ಲ್ಲಿ...

ಎಟಿಎಂನಲ್ಲಿ ಈ ರೀತಿಯೂ ಸ್ಕ್ಯಾಮ್ ಮಾಡಿ ದುಡ್ಡು ತೆಗೆಯುತ್ತಾರೆ ನೋಡಿ..

News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ...

Financial Advice: ಕಾರ್ ಬಳಸುವವರು ಈ ಟಿಪ್ಸ್ ಫಾಲೋ ಮಾಡಿ, 20% ರಿಂದ 30% ಪೆಟ್ರೋಲ್ ಉಳಿಸಿ

Financial Advice: ಕಾರ್ ಕಲಿಯುವುದು ಇತ್ತೀಚಿನ ದಿನಗಳಲ್ಲಿ ತುಂಬ ಮುಖ್ಯವಾಗಿದೆ. ಕಾರ್, ಸ್ಕೂಟಿ, ಬೈಕ್ ಕಲಿತರೆ, ಲೋನ್ ಮಾಡಿ, ಖರೀದಿಸಿ ನಮ್ಮ ಕೆಲಸವನ್ನು ನಾವು ಇನ್ನೂ ಸುಲಭವಾಗಿಸಿಕೊಳ್ಳಬಹುದು. ಆದರೆ ಕಾರ್ ಬಳಸುವಾಗ ನಾವು ಹೇಳುವ ಈ ಟಿಪ್ಸ್ ನೀವು ಫಾಲೋ ಮಾಡಿದ್ರೆ, 20% ರಿಂದ 30% ಪೆಟ್ರೋಲ್ ಉಳಿತಾಯ ಮಾಡಬಹುದು. ಅದು ಹೇಗೆ ಅಂತಾ...

Financial Advice: ವಿದೇಶ ಪ್ರಯಾಣ ಮಾಡುವಾಗ ಈ ತಪ್ಪು ಮಾಡದಿರಿ

Tips: ಯಾರಿಗೆ ತಾನೇ ವಿದೇಶ ಪ್ರಯಾಣ ಮಾಡಬೇಕು ಅನ್ನೋ ಮನಸ್ಸಿರುವುದಿಲ್ಲ..? ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಅಂತಾ ಇದ್ದೇ ಇರುತ್ತದೆ. ಆದರೆ ಅಷ್ಟು ಹಣ ಇರುವುದಿಲ್ಲ. ಆದರೆ ನಿಮಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಕ್ಕಾಗ, ನೀವು ಕೆಲ ತಪ್ಪು ಮಾಡಬಾರದು. ಹಾಗಾದ್ರೆ ಅದ್ಯಾವ ತಪ್ಪು ಎಂದು ತಿಳಿಯೋಣ ಬನ್ನಿ. https://youtu.be/vSfSdgVRZTw ಮೊದಲನೇಯ ನಿಯಮ: ವಿದೇಶಕ್ಕೆ...

Financial Advice: ದುಡ್ಡು ಉಳಿಸಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

Financial Advice: ಶ್ರೀಮಂತರಾಗದಿದ್ದರೂ, ಕೊಂಚ ದುಡ್ಡು ಉಳಿಸಿ, ಮುಂದೊಂದು ದಿನ ಕಷ್ಟಕಾಲಕ್ಕೆ ಆ ದುಡ್ಡು ಬಳಕೆಯಾಗುವಂತಿದ್ದರೆ ಸಾಕು ಎನ್ನುವ ಜನರು ಇದ್ದಾರೆ. ಅದರಲ್ಲೂ ಕೊರೋನಾ ಬಂದಾಗ, ದುಡ್ಡಿನ ಬೆಲೆ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಕಷ್ಟಕಾಲಕ್ಕೆ ದುಡ್ಡು ಉಳಿಸಬೇಕು ಅಂತ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಆಸೆಗಳು, ಶೋಕಿಗಳು ದುಡ್ಡು ಉಳಿಸಲು ಬಿಡುವುದಿಲ್ಲ....

ಆ್ಯ*ಕ್ಸಿಡೆಂಟ್ ಸ್ಕ್ಯಾಮ್‌ನಲ್ಲಿ ಸಿಲುಕಿಕೊಳ್ಳಬಾರದು ಅಂದ್ರೆ ಈ ಕೆಲಸ ಮಾಡಿ.

Tech News: ನೀವು ನಿಮ್ಮ ಸ್ವಂತ ಕಾರಿನಲ್ಲಿ ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವಾಗ, ಸಡನ್ನಾಗಿ ಯಾರೋ ಅಡ್ಡ ಬಂದು ಬಿದ್ದು, ಆ್ಯಕ್ಸಿಡೆಂಟ್ ಮಾಡಿದ್ರಿ, ನನಗೆ ಇಂತಿಷ್ಟು ದುಡ್ಡು ಕೊಡಿ, ಇಲ್ಲವಾದಲ್ಲಿ ಗಲಾಟೆ ಮಾಡ್ತೇನೆ ಅಂತಾ ಹೇಳಿದ್ರೆ, ನೀವು ಕಕ್ಕಾಬಿಕ್ಕಿಯಾಗದೇ ಇರ್ತೀರಾ..? ಖಂಡಿತ ಆಗುತ್ತೀರಿ. ಹಾಗಾಗಿಯೇ ನೀವು ಒಂದು ಉಪಾಯ ಮಾಡಿ, ಈ ರೀತಿಯ ಸ್ಕ್ಯಾಮ್‌ನಿಂದ...

ಡ್ರೈವಿಂಗ್ ಬರತ್ತಾ..? ಹಾಗಾದ್ರೆ ಇಲ್ಲಿ ನಿಮಗೆ ಸಿಗಲಿದೆ 26 ರಿಂದ 28 ಸಾವಿರ ತಿಂಗಳ ಸಂಬಳ

Special Story: ಯಾರಿಗೆ ತಾನೇ ಒಂದೊಳ್ಳೆ ಕೆಲಸವಿರಬೇಕು. ಕೈತುಂಬ ಸಂಬಳ ಬರಬೇಕು. ಚೆನ್ನಾಗಿ, ನೆಮ್ಮದಿಯಾಗಿ ಜೀವನ ಸಾಗಬೇಕು ಎಂದು ಆಸೆ ಇರೋದಿಲ್ಲಾ ಹೇಳಿ..? ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ, 20 ಸಾವಿರಕ್ಕೂ ಹೆಚ್ಚು ಸಂಬಳ ಬಂದರೆ, ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ. ಇಂದು ನಾವು 26ರಿಂದ 28 ಸಾವಿರದ ತನಕ ಸಂಬಳ ಬರುವ ಕೆಲಸದ ಬಗ್ಗೆ...

ಕೈಗೆಟಕುವ ಬೆಲೆಗೆ ನಿಮಗೆ ಸಿಗಲಿದೆ Audi, Benz

Tech News: ಒಂದು ಸ್ವಂತ ಮನೆ ಕಟ್ಟಿ ಸೆಟಲ್ ಆದವರ ಮುಂದಿನ ಆಸೆ ಅಂದ್ರೆ ಅದು ಬಹುತೇಕ ಕಾರ್ ತೆಗೆದುಕೊಳ್ಳುವುದೇ ಆಗಿರುತ್ತದೆ. ಆದರೆ ಇಷ್ಟದ ಕಾರಿನ ಬೆಲೆ ಕೇಳಿದ್ರೆ, ಬೈಕ್ ಸಾಕಪ್ಪ ಅಂತಾನೂ ಅನ್ನಿಸುತ್ತೆ. ಆದ್ರೆ ನಾವಿಂದು ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಗೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/t_DpYh02gVM ಬೆಂಗಳೂರಿನ ಹೊರವಲಯದಲ್ಲಿರುವ...

Tech News: ಫ್ಯಾನ್ ಇರುವ ಕೊಡೆಯನ್ನು ಎಂದಾದರೂ ಬಳಸಿದ್ದೀರಾ..?

Tech News: ಸಾಮಾನ್ಯವಾಗಿ ಕೊಡೆ ಅಥವಾ ಛತ್ರಿ ಅಂದ್ರೆ ನಮಗೆ ನೆನಪಿಗೆ ಬರೋದು ಸಾಮಾನ್ಯ ಕೊಡೆ. ಅದನ್ನು ಮಳೆ ಬಂದಾಗಲೋ, ಬಿಸಿಲು ಬಂದಾಗಲೋ ಬಳಸುವುದು. ಆದರೆ ಬಿಸಿಲು ಇರುವ ಸಂದರ್ಭದಲ್ಲಿ ನೀವು ಕೊಡೆ ಓಪನ್ ಮಾಡಿದಾಗ, ನಿಮಗೆ ನೆರಳಿನ ಜೊತೆ ತಣ್ಣನೆಯ ಗಾಳಿ ಬೀಸಿದೆ, ಆಹಾ ಅದೆಷ್ಟು ತಂಪು ತಂಪಾಗಿರತ್ತೆ ಅಲ್ವಾ. ಅಂಥ ಕೊಡೆಯೂ...
- Advertisement -spot_img

Latest News

ವಿಕಾಸಸೌಧ – ವಿಧಾನಸೌಧಕ್ಕೆ ಸೋಲಾರ್ ಪವರ್

ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300...
- Advertisement -spot_img