Thursday, September 24, 2026

Uncategorized

Bigg Boss: ಅಳಿಯನ ಜೊತೆ ಕಾಲ ಕಳೆದ ಬಿಗ್‌ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್

Movie News: ಬಿಗ್‌ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್‌ ಮಹೇಶ್, ಸಖತ್ ಬ್ಯುಸಿಯಾಗಿದ್ದಾರೆ. ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಇವರದ್ದು ಪಾತ್ರಗಳಿದ್ದು, ಸಿನಿಮಾ ಪ್ರಮೋಷನ್‌ನಲ್ಲಿ ಕಾರ್ತಿಕ್ ಬ್ಯುಸಿಯಾಗಿದ್ದಾರೆ. ಅಲ್ಲದೇ, ಬಿಗ್‌ಬಾಸ್ ಟ್ರೋಫಿ ಹಿಡಿದು, ಹಲವು ಚಾನೆಲ್‌ಗಳ ಸಂದರ್ಶನವನ್ನೂ ಅಟೆಂಡ್ ಮಾಡಿದ್ದಾರೆ. ಇದೀಗ ಅಳಿಯನಿಗಾಗಿ ಕೊಂಚ ಬಿಡುವು ಮಾಡಿಕೊಂಡಿರುವ ಕಾರ್ತಿಕ್, ತಂಗಿ ಮಗನನ್ನು ಎತ್ತಿ ಮುದ್ದಾಡಿದ್ದಾರೆ....

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

Sports News: ಕ್ರಿಕೇಟಿಗ ಜಡೇಜಾ ಪತ್ನಿ, ಬಿಜೆಪಿ ಶಾಸಕಿ ರಿವಾಬಳಿಂದಾಗಿ ನನ್ನ ಮಗ ನನ್ನಿಂದ ದೂರವಾದ. ಆಕೆ ಅದೇನು ಮೋಡಿ ಮಾಡಿದ್ದಾಳೋ, ನಮ್ಮ ಬಗ್ಗೆ ಜಡೇಜಾಗೆ ಅದೇನು ಹೇಳಿದ್ದಾಳೋ, ನಮ್ಮ ಮನೆ ಮುರಿದಿದ್ದಾಳೆ ಎಂದು, ಕ್ರಿಕೇಟಿಗ ರವೀಂದ್ರ ಜಡೇಜಾ ತಂದೆ, ಮಾಧ್ಯಮಗಳ ಮುಂದೆ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು. ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ,...

ತುಮಕೂರು ಜೀನಿ ಆಹಾರ ಘಟಕಕ್ಕೆ ಸಚಿವ ಚೆಲುವರಾಯಸ್ವಾಮಿ ಭೇಟಿ

Tumakuru News: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಯರಗುಂಟಾ ಗ್ರಾಮದಲ್ಲಿರುವ ಪ್ರಸಿದ್ಧ ಸಿರಿಧಾನ್ಯಗಳಿಂದ ತಯಾರಿಸುವ ಜೀನಿ ಆಹಾರ ಘಟಕಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ ನೀಡಿ, ವೀಕ್ಷಣೆ ಮಾಡಿದರು. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆ ಮತ್ತು ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿವ ಚೆಲುವರಾಯಸ್ವಾಮಿ,ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಯರಗುಂಟಾ ಗ್ರಾಮದಲ್ಲಿರುವ ಪ್ರಸಿದ್ಧ ಸಿರಿಧಾನ್ಯಗಳಿಂದ...

ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

Sports News: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡಿದ್ದು, ನಿನ್ನೆ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಹಲವರು, ರಾಮನಾಮ ಜಪ ಮಾಡಿ, ಭಕ್ತಿ ತೋರಿದ್ದಾರೆ. ಇನ್ನು ಹಲವರೂ ರಾಮಮಂದಿರಕ್ಕಾಗಿ ಭಾರತೀಯರಿಗೆ ಅಭಿನಂದನೆ ಕೋರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೇಟಿಗ ಡೇವಿಡ್ ವಾಾರ್ನರ್‌, ತಮ್ಮ ಇನ್‌ಸ್ಟಾಖಾತೆಯಲ್ಲಿ ರಾಮನ ಫೋಟೋ ಹಾಕಿ, ಜೈ ಶ್ರೀರಾಮ್ ಇಂಡಿಯಾ ಎಂದು ಬರೆಯುವ ಮೂಲಕ, ಭಾರತೀಯರಿಗೆ ರಾಮಮಂದಿರಕ್ಕಾಗಿ...

ಪೂಜಾ ಸಮಯದಲ್ಲಿ ಕೆಂಪು ಉಡುಪನ್ನೇ ಧರಿಸಬೇಕು ಎನ್ನಲು ಕಾರಣವೇನು..?

Spiritual Story: ಕೆಲವರು ಪೂಜೆಯ ಸಮಯದಲ್ಲಿ ಕೆಂಪು ವಸ್ತ್ರವನ್ನು ಧರಿಸುತ್ತಾರೆ. ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಂಪು ಉಡುಪು, ಸೀರೆಯನ್ನು ಧರಿಸುವ ಪದ್ಧತಿ ಇದೆ. ಶುಭಕಾರ್ಯಗಳಲ್ಲಿ, ಪೂಜೆ, ಹೋಮ ಹವನದ ಸಂದರ್ಭದಲ್ಲಿ ಕೆಂಪು ಬಟ್ಟೆ ಧರಿಸುವ ನಿಯಮ ಕೆಲವೆಡೆ ಇದೆ. ಹಾಗಾದ್ರೆ ಕೆಂಪು ವಸ್ತ್ರವನ್ನು ದೇವರ ಕಾರ್ಯದಲ್ಲಿ ಧರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕೆಂಪು ಬಣ್ಣದ...

ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಹೋಗಬಾರದು ಅಂತಾ ಹೇಳುವುದು ಯಾಕೆ..?

Spiritual Story: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅವುಗಳಲ್ಲಿ ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿ ಹೋಗಬಾರದು ಅನ್ನೋದು ಕೂಡ ಒಂದು. ಹಾಗಾದ್ರೆ ಯಾಕೆ ನಾವು ದೇವಸ್ಥಾನಕ್ಕೆ ಹೋಗುವಾಗ ಸ್ನಾನಾದಿಗಳನ್ನು ಮಾಡಿ, ಮಾಂಸಾಹಾರ ಸೇವಿಸದೇ ಹೋಗಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವವರು ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಲೆಸ್ನಾನ ಮಾಡಿ, ಏನನ್ನೂ ಸೇವಿಸದೇ ದೇವಸ್ಥಾನಕ್ಕೆ...

“ಅಧ್ಯಕ್ಷ ಧಾಬಾ” ಮೇಲೆ ದಾಳಿ: ಅಕ್ರಮ “ದಾರೂ” ಪತ್ತೆ…!

Hubballi News: ಹುಬ್ಬಳ್ಳಿ: ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಬಳಿಯ ಅಧ್ಯಕ್ಷ ಧಾಬಾದಲ್ಲಿ ನಡೆದಿದೆ. ಅಧ್ಯಕ್ಷ ಧಾಬಾದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಿವಿಧ ಕಂಪನಿಯ ಮದ್ಯವನ್ನ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ...

ಮದುವೆಗೆ ಒಪ್ಪದ್ದಕ್ಕೆ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಅಪಹರಣ

Hassan News: ಹಾಸನ : ಹಾಸನದಲ್ಲಿ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಅಪಹರಣವಾಗಿದೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಈ ಘಟನೆ ನಡೆದಿದ್ದು, ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ಅಪಹರಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಯಾವ ಸಮಯಕ್ಕೆ ಶಿಕ್ಷಕಿ ಅರ್ಪಿತಾ ಶಾಲೆಗೆ ಹೋಗುತ್ತಾರೋ, ಅದಕ್ಕಿಂತ ಕೆಲ ನಿಮಿಷ ಮುಂಚೆಯೇ ಅಪಹರಣಕಾರರು ಮನೆಯ ಬಳಿ ಬಂದು ಕಾದು ನಿಂತಿದ್ದಾರೆ. ಆಕೆ...

ಅಂಗವಿಕಲರು ಖಾಯಿಲೆಗಳನ್ನು ಹಂತ ಹಂತವಾಗಿ ಪರೀಕ್ಷಿಸಿಕೊಳ್ಳಿ: ಡಾ.ಜಿ.ಪ್ರವೀಣ್

Hubballi News: ಹುಬ್ಬಳ್ಳಿ: ವಿಕಲಚೇತನರು ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳನ್ನು ಹಂತ ಹಂತವಾಗಿ ಪರಿಶೀಲಿಸಿಕೊಂಡು ಮುಂದೆ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ. ಪ್ರವೀಣ ಹೇಳಿದರು. ತಾಲೂಕಿನ ಕೋಳಿವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ...

ಅಂಗವಿಕಲರ ಆರೋಗ್ಯ ತಪಾಸಣೆ ಅಗತ್ಯ: ಡಾ. ಹುಲಗಣ್ಣ ಇಂಜಗನವರ

Hubballi News: ಹುಬ್ಬಳ್ಳಿ: ಅಂಗವಿಕಲರು ರೋಗವನ್ನು ತಪಾಸಣೆ ಮಾಡಿಸಿಕೊಂಡು ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಹುಲಗಣ್ಣ ಇಂಜಗನವರ ಹೇಳಿದರು. ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ತಾಲೂಕು ಪಂಚಾಯತಿ, ಹುಬ್ಬಳ್ಳಿ ಗ್ರಾಮ ಪಂಚಾಯತಿ, ಅದರಗುಂಚಿ ಇವರ ಸಹಯೋಗದಲ್ಲಿ ಗ್ರಾಮದ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img