Wednesday, September 23, 2026

Uncategorized

ಕೈ ಪಾಳಯದಲ್ಲಿ ಹಾಲಿ ಶಾಸಕರು ಸೇರಿ ಅವರ ಮಕ್ಕಳಿಗೆ ಟಿಕೆಟ್ ಘೋಷಣೆ

Political news: ಈಗಾಗಲೆ ರಾಜ್ಯ ಕಾಂಗ್ರೆಸ್ನಲ್ಲಿ ಇಂದು (ಮಾರ್ಚ 25) ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಾಗಿದ್ದು ಈ ಬಾರಿ ಚುನಾವಣೆಯಲ್ಲಿ ಹಲವು ಕಡೆ ಹಾಲಿ ಶಾಸಕರಿಗೆ ಮಣೆ ಹಾಕಿದ್ದಾರೆ ಮತ್ತು ಅವರ ಮಕ್ಕಳಿಗೆ ಹೊಸದಾಗಿ ಟಿಕೆಟ್ ನೀಡಿ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಪರಿಷತ್ ಸದಸ್ಯರಾಗಿರುವ ಸಚಿವ ರಾಮಲಿಂಗಾರೆಡ್ಡಿಬಿಟಿಎಂ ಲೇಔಟ್ ನಿಂದ ಸ್ಪರ್ದೆ ಮಾಡಲು ಟಿಕೆಟ್...

ಸಮಸ್ಯೆಗಳ ಸರಮಾಲೆ ಇದ್ದರೂ ಎಕ್ಸಪ್ರೆಸ್ ಹೈವೆ

bengalore news ನೋಡೋಕೆ ಚೆನ್ನಾಗಿ ಕಾಣುವ ಈ ರಸ್ತೆ ತುಪ್ಪ ಚೆಲ್ಲಿದರೂ ಬಳೆದುಕೊಳ್ಳಬಹುದು ಎನ್ನುವ ಗಾದೆಯಂತೆ ಕಣ್ಣಿಗೆ ಚೆನ್ನಾಗಿಯೇ ಇದೆ ಆದರೆ ಉದ್ಗಾನೆಗೊಂಡ ದಿನದಿಂದನೂ ಹಲವಾರು ವಿವಾದಗಳಿಗೆ ಕಾರಣವಾಗಿರುವ ಈ ರಸ್ತೆ ಮಳೆ ಬಂದಾಗಿನಿಂದ ತನ್ನ ಅಸಲಿ ಬಣ್ಣವನ್ನು ಬಯಲು ಮಾಡಿಕೊಂಡಿದೆ. ಸುಮಾರು 9500 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಈ ದಶಪಥ ಹೆದ್ದಾರಿ ಸಾರ್ವಜನಿಕರಿಗೆ...

ವಿಮಾನ ನಿಲ್ದಾಣದಲ್ಲಿ ಚಪ್ಪಲಿಯಲ್ಲಿ ಚಿನ್ನ ಪತ್ತೆ- ಅಕ್ರಮ ಸಾಗಾಣೆ

bengalore story: ಬ್ಯಾಂಕಾಂಕ್ ನಿಂದ ಬೆಂಗಳೂರಿಗೆ ಬಂದಿದ್ದೆ ಪ್ರಯಾಣಿಕ ಚಪ್ಪಲಿಯಲ್ಲಿ 205 ಗ್ರಾಂ ಚಿನ್ನವನ್ನು ಇಟ್ಟುಕೊಂಡು ಅಕ್ರಮ ಸಾಗಣೆ ಮಾಡುತ್ತಿರುವ ವೇಳೆ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪೂರ್ವ ಅಪರಾಧಿಕ ಮಾಹಿತಿ ಆದಾರದ ಮೇಲೆ ಬೆಂಗಳೂರಿನ ಕಸ್ಟಮ್ ಅಧಿಕಾರಿಗಳು  ತಪಾಸಣೆ ಮಾಡಿದಾಗ ಚಪ್ಪಲಿಯಲ್ಲಿ ಚಿನ್ನವನ್ನು ಇಟ್ಟುಕೊಂಡು ಕೊಂಡು ಟಕ್ಪರಮವ  ಅಪರಾಧ...

ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ

national story ಹಿಂಡನ್ ಬರ್ಗ ವರದಿಯಿಂದ ಅಧಾನಿ ಸಂಸ್ಥೆ ಆರ್ಥಿಕವಾಹಿ ಕುಸಿದ ಬೆನ್ನಲ್ಲೆ ಕಿರಿಯ ಮಗ ಜೀತ್ ಅಧಾನಿಯವರ ನಿಶ್ಚಿತಾರ್ಥವನ್ನು ವಜ್ರದ ವ್ಯಾಪಾರಿಯ ಮಗಳ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿದ್ದಾರೆ. ಇನ್ನು ದಿವಾ ಸಿ ದಿನೇಶ್ ಆ್ಯಂಡ್ ಕೋ ಪ್ರೈ ಲಿ.ನ ವಜ್ರದ ವ್ಯಾಪಾರಿಯಾಗಿರುವ ಜೈಮಿನ್ ಶಾ ಅವರ ಪುತ್ರಿಯಾದ ದಿವಾ ಜೈಮಿನ್ ಶಾ ಅವರನ್ನು ಗೌತಮ್...

ಫ್ಲೆಕ್ಸ ಪೋಸ್ಟರ್ ಗೆ ಕಡಿವಾಣ ಬಿಬಿಎಂಪಿ ಎಚ್ಚರಿಕೆ

BENGALORE NEWS ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ವಾಣಿಜ್ಯ ಜಾಹೀರಾತುಗಳು ಮತ್ತು ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತಿತರೇ ಮುದ್ರಿತ ಜಾಹೀರಾತುಗಳನ್ನು ನಿಷೇಧಿಸುವ ಬಗ್ಗೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪವಿಧಿಗಳು-2018” ರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ...

ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಝರೋದೆ ಸ್ಥಾಪಕ ಸಿತಿನ್ ಕಾಮತ್

national stories ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳು ಆರ್ಥಿಕವಾಗಿ ಸಂಕಷ್ಟ ಎದಿರಿಸುತಿದ್ದು ಬ್ಯಾಂಕುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿ ಶೇರುಗಳಲ್ಲಿ ಬಾರಿ ಪ್ರಮಾಣದ ಕುಸಿತವನ್ನು ಕಂಡಿವೆ. ಇದೇ ಸಾಲಿನಲ್ಲಿ ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕೂಡ ಸೇರಿಕೊಂಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಆರ್ಥಿಕವಾಗಿ ಕುಸಿತದಿಂದಾಗಿ ಈ ಬ್ಯಾಂಕ್ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಝರೋಧೆ...

ಎಕ್ಸಪ್ರೆಸ್ ಹೈವೆ ಉದ್ಗಾಟನೆಯಾದ ಒಂದೇ ಗಂಟೆಯಲ್ಲಿ ಕಾರು ಪಲ್ಟಿ

district story: ಬೆಂಗಳೂರು  ಮಂಡ್ಯ ಮೈಸೂರು ಎಕ್ಸಪ್ರಸ್ ಹೈವೆ ನಿನ್ನೆ ರಾಷ್ಟ್ರೀಯ ಪ್ರಧಾನಮಂತ್ರಿಗಳಾದ  ಸನ್ಮಾನ್ಯ ನರೇಂದ್ರ ಮೋದಿಯವರು ತಮ್ಮ ಅಮೃತ ಹಸ್ತದಿಂದ ಉದ್ಗಾಟನೆ ಮಾಡಿದ್ದಾರೆ. ಇದಾದ ಬಳಿಕ ಒಂದು ಗಂಟೆಕಳೆದಿಲ್ಲ ಇದೇ ರಸ್ತೆಯಲ್ಲಿ ಹಾದು ಹೋಗಿರುವ ಕಾರೊಂದು  ಮದ್ದೂರು ಪಟ್ಟಣದ ಶಿಂಷಾ ನದಿ ಸೇತುವೆ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಆದರೆ...

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

film news ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿಯವರು ಕರ್ನಾಟಕದ ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ,ಚುನಾವಣಾ ಮತ್ತು ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮುಡಿಸುವ ಸಲುವಾಗಿ ನಿರ್ದೇಶಕ ರಾಜಮೌಳಿಯವರನ್ನು ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ ಈ ರೀತಿಯಾಗಿ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಚಂದ್ರಶೇಖರ್ ನಾಯಕ್ ಅವರು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.ಚುನಾವಣಾ ಸ್ವೀಪ್ ಆಗಿ ವಿಡಿಯೋ ಕಾನ್ಪರೆನ್ಸ...

ಸತೀಶ್ ನಿನಾಸಂ ಸಿನಿಮಾ ದುನಿಯಾ ಸೂರಿ ಶಿಷ್ಯನ ಜೊತೆ

cinema news ಸತೀಶ್ ನೀನಾಸಂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ  ಈಗಾಗಲೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸತೀಶ್ ದುನಿಯಾ ಸೂರಿ ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ  ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಆದರೆ ಸತೀಶ್ ನಿನಾಸಂ ಅವರು ಇದೇ ಮೊದಲ ಬಾರಿಗೆ ದುನಿಯಾ ಸೂರಿ ನಿರ್ದೇಶನದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಡಿಸುತಿದ್ದಾರೆ. ಎಂಬ ಸುಳಿವನ್ನು ನೀಡಿದ್ದಾರೆ. ಆದರೆ ಸಿನಿಮಾದ ಬಗ್ಗೆ...

RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಗರಿ

film stories ಇನ್ನು ಕಳೆದ ವರ್ಷ ಸೆಪ್ಟಂಬರ್ ನಲ್ಲಿ ತೆರೆಕಂಡು ಭರ್ಜರಿ ಯಶಸನ್ನು ಗಳಿಸಿದ ತಲುಗಿನ ಸಿನಿಮಾ ಅರ್ ಆರ್ ಆರ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಈ ಸಿನಿಮಾವನ್ನು ಪ್ರಸಿದ್ದ ನಿರ್ದೆಶಕ ಎಸ್ ಎಸ್ ರಾಜಮೌಳಿ ನಿರ್ದೇಶಿಸಿದ್ದು ಈ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್, ಮತ್ತು ರಾಮ್ ಚರಣ್ ತೇಜ ನಾಯಕನಟರಾಗಿ...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img