National News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳ ಹಾವಳಿ ಎಷ್ಟಾಗಿದೆ ಅಂದ್ರೆ, ಕೆಲವು ವೀಡಿಯೋಗಳಿಂದ ನಾವು ವಿಷಯಗಳನ್ನು ತಿಳಿಯಬಹುದು. ಇನ್ನು ಕೆಲವು ವೀಡಿಯೋಗಳು ಹಾಸ್ಯ ಭರಿತವಾಗಿದ್ದರೆ ಮತ್ತೆ ಕೆಲವು ವೀಡಿಯೋಗಳು ಅರ್ಥಪೂರ್ಣವಾಗಿರುತ್ತದೆ.
ಇಲ್ಲಿ 1 ವೀಡಿಯೋ ವೈರಲ್ ಆಗಿದ್ದು, ಓರ್ವ ವ್ಯಕ್ತಿ ಕುಡುಕನ ಬಳಿ ನೀನು ಕುಡಿದಿದ್ದೀಯಾ..? ಗಾಂಜಾ ಸೇದುತ್ತಿಯಾ ಅಂತಾ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಕುಡುಕ,...
ಈ ವರ್ಷ ಬಹಳಷ್ಟು ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಫಂಡ್‌ಗಾಗಿ ಕಾಯ್ತಿದ್ದಾರೆ. ಸಾಮಾನ್ಯವಾಗಿ ಐಟಿಆರ್ ಇ-ವೆರಿಫಿಕೇಶನ್ ಆದ ನಂತರ 4 ರಿಂದ 5 ವಾರಗಳಲ್ಲಿ ರಿಫಂಡ್ ಕ್ರೆಡಿಟ್ ಆಗಬೇಕು. ಆದರೆ ಈಗ ಪರಿಶೀಲನೆ ಸಮಸ್ಯೆಗಳು, ತಪ್ಪಾದ ಬ್ಯಾಂಕ್ ಮಾಹಿತಿ ಮತ್ತು ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ರಿಫಂಡ್‌ಗಳು ತಡವಾಗುತ್ತಿವೆ.
ರಿಫಂಡ್ ಯಾಕೆ ಸಿಗುತ್ತದೆ? ನೀವು ಪಾವತಿಸಿದ ತೆರಿಗೆ...
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೆಕ್ಕೆಜೋಳಕ್ಕೆ ಪ್ರತಿಕ್ವಿಂಟಲ್‌ಗೆ 3,000 ರೂ. ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಧರಣಿ ಎರಡನೇ ದಿನಕ್ಕೂ ಜೋರಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೈನ್ಯದ ನೇತೃತ್ವದಲ್ಲಿ ಈ ಪ್ರತಿಭಟನೆ ಶಾಂತವಾದರೂ ದೃಢವಾದ ರೀತಿಯಲ್ಲಿ ನಡೆಯುತ್ತಿದೆ.
ರೈತರು, ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸದೇ ಇರುವುದನ್ನು ಖಂಡಿಸಿ,...
ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ತಮ್ಮ ಅಧಿಕಾರವನ್ನು ನೇರವಾಗಿ ಬಳಸಿಕೊಂಡು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದು ಮನೆ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ಮನೆಯ ಮೂಲ ನಿಯಮ ಉಲ್ಲಂಘಿಸಿ ಉದ್ಧಟತನ ಮೆರೆದಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ನೇರ ನಾಮಿನೇಶನ್...
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತು ಮಾಡಲ್ಪಟ್ಟಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಪಿಡಿಓ ಪ್ರವೀಣ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ ತಾತ್ಕಾಲಿಕ ತಡೆ ಸಿಕ್ಕಿದೆ. ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ.
RSS ಶತಮಾನೋತ್ಸವ ಅಂಗವಾಗಿ ಅಕ್ಟೋಬರ್ 12ರಂದು ಲಿಂಗಸುಗೂರಿನಲ್ಲಿ ಪಥಸಂಚಲನ ನಡೆದಿತ್ತು. ಅದರಲ್ಲಿ ಸಂಘದ...
ಮುತ್ತು ಕೊಡ್ತೀನಿ ಬಾ ಅಂತ ಮನೆಗೆ ಕರೆದಿದ್ದ ಆಂಟಿಗೋಸ್ಕರ ಮಹಾರಾಷ್ಟ್ರದಿಂದ ಓಡೋಡಿ ಬಂದಿದ್ದ ಯುವಕ ಆಂಟಿ ಮೋಹಕ್ಕೆ ಬಿದ್ದು ಬೀದಿ ಹೆಣವಾಗಿ ಹೋಗಿದ್ದಾನೆ. ಪ್ರೀತಿ - ಪ್ರೇಮದ ಹಿನ್ನಲೆಯಲ್ಲಿ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವಕ ಮಹಾರಾಷ್ಟ್ರದ ನಾಂದೇಡ್...
ಬೆಂಗಳೂರು ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ವಿರುದ್ಧ, ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್ ಆರೋಪ ಕೇಳಿ ಬಂದಿದೆ. ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿ 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಮನೆ ಮತ್ತು ಬ್ಯೂಟಿ ಪಾರ್ಲರ್ ಕೊಡಿಸುತ್ತೇನೆಂದು ನಂಬಿಸಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.
ತಮ್ಮ ಮನೆ ಮತ್ತು ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ....
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳ ದರದಲ್ಲಿ ಸುಧಾರಣೆ ಆಗಬಹುದೇ ಅಥವಾ ಭಾರೀ ಕುಸಿತದ ಆತಂಕವಿದೆಯೇ ಎಂಬ ಪ್ರಶ್ನೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತಜ್ಞರು ನೀಡಿರುವ ಅನಿಸಿಕೆ ಹೀಗಿದೆ.
ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು...
ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್ 19ರಂದು ಭಾರತದ ಮೊದಲ AC ಸರ್ಕಾರಿ ಶಾಲೆ ಉದ್ಘಾಟನೆಯಾಗುತ್ತಿದೆ.
ಕೇರಳವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ (AC) ಪ್ರಾಥಮಿಕ ಶಾಲೆಯನ್ನು ಮಲಪ್ಪುರಂನಲ್ಲಿ ಆರಂಭಿಸಲು ಸಜ್ಜಾಗಿದೆ. 5 ಕೋಟಿ ರೂ....
ಜೆಡಿಎಸ್ ಹಿಡಿತದಲ್ಲಿದ್ದ ಶ್ರೀರಂಗಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಖೆಗೆ ಸರಿದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂ. ನಂದೀಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು, ಇದರೊಂದಿಗೆ ಸಂಘದ ರಾಜಕೀಯ ಸಮೀಕರಣದಲ್ಲೂ ದೊಡ್ಡ ಬದಲಾವಣೆ ಕಂಡುಬಂದಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ, ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ ಹಾಗೂ...
Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ...