75 ವರ್ಷದ ವೃದ್ಧನೊಬ್ಬ ತನಗಿಂತ 35 ವರ್ಷದ ಮಹಿಳೆಯನ್ನು ಮದುವೆಯಾಗಿ ಹನಿಮೂನ್ಗೂ ಮೊದಲೇ ಜೀವ ಬಿಟ್ಟ ಘಟನೆ ನಡೆದಿದೆ. 75 ವರ್ಷದ ವೃದ್ಧ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ. ಇದರ ಬೆನ್ನಲ್ಲೇ ಮನೆಯವರ ವಿರೋಧದ ನಡುವೆಯೂ ಜಲಾಲ್ ಪುರದ ಮಾಂಭಾವತಿಯನ್ನ ಮದುವೆಯಾಗಿದ್ದ. ಮರುದಿನವೇ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರ್...
Karnataka TV: ನಿಮ್ಮ ಚೆಂದದ ಮನೆಯಲ್ಲಿ 1 ಚೆಂದದ ಟಿವಿ ಇರಬೇಕು. ಟಿವಿ ನೋಡುವಾಗ ಉತ್ತಮ ಮನೋರಂಜನೆ ಸಿಗಬೇಕು ಅಂತಾ ಇಂದಿನ ಕಾಲದ ಯುವಪೀಳಿಗೆಗೆ ಆಸೆ ಇರುತ್ತದೆ. ನೀವು ಆ ಲಕ್ಷ ಲಕ್ಷದ ಟಿವಿಗೆ ನೀಡುವ ದುಡ್ಡಲ್ಲೇ ಇನ್ನು ಸ್ವಲ್ಪ ದುಡ್ಡು ಸೇರಿಸಿದ್ರೆ, ನಿಮ್ಮ ಮನೆಯಲ್ಲೇ ಥಿಯೇಟರ್ ಅನುಭವ ಪಡೆಯಬಹುದು.
https://youtu.be/1h0SR_JL1HM
2 ಲಕ್ಷ ಖರ್ಚು ಮಾಡಿದ್ರೆ,...
ನವರಾತ್ರಿ ಅಂದರೆ ಭಕ್ತಿ, ಸಂಸ್ಕೃತಿ, ಅಲಂಕಾರ, ಸಡಗರ – ಈ ಎಲ್ಲದರ ಸಂಭ್ರಮವೇ ವಿಶೇಷ. ಭಾರತದೆಲ್ಲೆಡೆ ನವರಾತ್ರಿ ಹಬ್ಬದ ಶೋಭೆ ಈಗಾಗಲೇ ಕಂಗೊಳಿಸುತ್ತಿದೆ. ಆದರೆ ಈ ಬಾರಿ ಆಂಧ್ರಪ್ರದೇಶದ ಕೋಣಸೀಮಾ ಜಿಲ್ಲೆಯಲ್ಲಿ ನಡೆದ ಅಲಂಕಾರ ಎಲ್ಲರನ್ನೂ ಬೆರಗುಗೊಳಿಸಿದೆ. ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ದೇವಿಯ ಅಲಂಕಾರ ಮಾಡಲಾಗಿದೆ. ಈ ವೀಡಿಯೋ ಈಗ...
ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ, ಆದರೆ ಕೆಟ್ಟ ತಾಯಿ ಇರಲ್ಲ ಅನ್ನೋದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಹೌದು, ಗರ್ಭಿಣಿ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಾಳೆ. ಆ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಲಭ್ಯವಿರದ ಕಾರಣ ಆಸ್ಪತ್ರೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ, ಆ ಮಗುವನ್ನ ಸ್ನಾನಗೃಹದ ಬಕೆಟ್‌ನಲ್ಲಿ ಬಿಟ್ಟು ಹೋಗಿದ್ದಾಳೆ.
ಈ...
ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲ. ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಪೊಲೀಸ್ ಜೀಪ್ ಮೇಲೇರಿ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಓಡಿ ಹೋಗಿ ಸಿಕ್ಕಿ ಹಾಕಿಕೊಂಡು ಪೊಲೀಸ್ ಜೀಪ್ ಮೇಲೇರಿ ರಂಪಾಟ ಮಾಡಿದ್ದಾರೆ. 22 ವರ್ಷದ...
ಭಾರತದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು ತೀರಾ ವಿರಳ ಎನ್ನಬಹುದು. ಒಂದೇ ಒಂದು ನಿಮಿಷ ವಿದ್ಯುತ್ ವ್ಯತ್ಯಯ ಉಂಟಾದ್ರೂ ಒದ್ದಾಡಿ ಹೋಗ್ತೀವಿ. ಆದರೇ, ಇಲ್ಲೊಬ್ಬ ಅಜ್ಜಮ್ಮ ಹುಟ್ಟಿದಾಗಿನಿಂದ ಇಲ್ಲೀ ತನಕ ವಿದ್ಯುತ್ ಬೆಳಕನ್ನೇ ನೋಡದೇ, ಅದನ್ನ ಬಳಸದೇ ಬರೀ ಪ್ರಕೃತಿಯನ್ನೇ ಪ್ರೀತಿಸಿದ್ರು. ಆದ್ರೀಗ ಅದೇ ಪ್ರಕೃತಿ ಮಡಿಲು ಸೇರಿದ್ದಾರೆ. ಡಾ. ಹೇಮಾ ಸಾನೆ, ಪುಣೆಯ ಪ್ರಸಿದ್ಧ...
ಇಲ್ಲೊಬ್ಬ ಮಹಿಳೆ ಪಾನಿಪುರಿಗಾಗಿ ನಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಪಾನಿಪುರಿಯ ಮೇಲಿನ ತಮ್ಮ ನಿಷ್ಠೆ ತೋರಿಸಿದ್ದಾರೆ. ಯಸ್ ₹20 ಗೆ 6 ಪಾನಿಪುರಿ ಬದಲು ಕೇವಲ 4 ಪಾನಿಪುರಿ ನೀಡಿದ್ದುದಕ್ಕೆ ಆಕ್ರೋಶಗೊಂಡ ಮಹಿಳೆ ಇನ್ನೂ 2 ಪಾನಿಪುರಿ ಕೊಡಲೇಬೇಕು ಅಂತ ನಡು ರಸ್ತೆಯಲ್ಲೇ ಕೂತು ಆಗ್ರಹಿಸಿದ್ದಾರೆ.
ಸದ್ಯ ಈ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದ್ದು,...
Tech News: ನೀವು ಕಡಿಮೆ ಬೆಲೆಗೆ ಉತ್ತಮವಾದ ಕಾರ್ ಖರೀದಿಸಬೇಕು ಎಂದು ನಿರ್ಧರಿಸಿದ್ದರೆ, ನಿಮಗಾಗಿಯೇ 2016 ಮಾಡೆಲ್‌ನ ವೋಲ್ವೋ ಕಾರ್ ಪರಿಚಯ ಮಾಡುತ್ತಿದ್ದೇವೆ.
https://youtu.be/tuIcNx9JaPE
ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ಈ ಕಾರ್ ಸೇಲ್ ಮಾಡಲಾಗುತ್ತಿದ್ದು. ಗ್ರೇ ಕಲರ್ ಕಾರ್ ಇದಾಗಿದೆ. ಕ್ಲಾಸಿ ಲುಕ್, ಪಾರ್ಕಿಂಗ್ ಸೆನ್ಸರ್, ಕ್ಯಾಮೆರಾ ಇರುವ ಟಾಪ್ ಎಂಡ್ ಮಾಡೆಲ್ ಕಾರ್ ಇದಾಗಿದೆ....
Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ.
https://youtu.be/aQJp3_TrYwk
ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ...
ಸರ್ಕಾರದ ನಿರ್ಧಾರದಂತೆ, ಸೆಪ್ಟೆಂಬರ್ 22ರಿಂದ ವಾಹನಗಳು ಹಾಗೂ ಬಿಡಿಭಾಗಗಳ ಮೇಲೆ ಜಿಎಸ್ಟಿ ಶೇ. 28 ಇಳಿಕೆಯಾಗಲಿದೆ. ಈ ಇಳಿಕೆಯನ್ನು ಗ್ರಾಹಕರಿಗೆ ನೇರ ಲಾಭವಾಗುವಂತೆ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂವರೆಗೆ ಇಳಿಕೆಯಾಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂವರೆಗೆ ಇಳಿಯಲಿದೆ. ಮರ್ಸಿಡೆಸ್ ಬೆಂಜ್ ಮತ್ತು...