Saturday, July 25, 2026

ವೆಬ್ ಸ್ಟೋರಿ

ಲಕ್ಸುರಿ ಥಾರ್ ಗಾಡಿಲಿ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್!!!

ಆನ್ಲೈನ್ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುವ ಬಹುತೇಕರು ಬೈಕ್, ಸ್ಕೂಟರ್‌, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದಾರೆ. ಇದು ಆರ್ಡರ್ ಮಾಡಿದ ಗ್ರಾಹಕರನ್ನು ಅಚ್ಚರಿಗೀಡು ಮಾಡಿದೆ. ಕಪ್ಪು ಬಣ್ಣದ ಮಹೀಂದ್ರಾ ಥಾರ್ ಇಷ್ಟ ಪಡೋರಿಗೆ ಬೇರೆಯದ್ದೇ ಒಂದು...

Finance knowledge: ಉದ್ಯೋಗನಾ? ಉದ್ಯಮಿನಾ? ದುಡ್ಡು ಎಲ್ಲಿ ಯಾವಾಗ ಹೂಡಿಕೆ ಮಾಡಬೇಕು?

Finance knowledge: ಹಣಕಾಸು ತಜ್ಞ ಹೇಮಂತ್ ಕುಮಾರ್ ಅವರು ಉದ್ಯಮ ಮತ್ತು ಉದ್ಯೋಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಕೇವಲ 3ರಿಂದ 4 ಪರ್ಸೆಂಟ್ ಜನ ಮಾತ್ರ ಹಣಕಾಸನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ. https://youtu.be/iCtRfVtpDNk ಹಿಂದಿನ ಕಾಲದವರಿಗೆ ಉಳಿಸುವುದು ತಿಳಿದಿತ್ತು. ಬೆಳೆಸುವುದು ತಿಳಿದಿರಲಿಲ್ಲ. ಆದರೆ ಈಗ ಹಲವು ದಾರಿಗಳಿದೆ. ಆದರೂ ಕೂಡ ನಮ್ಮ ದೇಶದಲ್ಲಿ...

Finance Knowledge: ಹಣ ಡಬಲ್ ಮಾಡೋದು ಹೇಗೆ? 2 ಲಕ್ಷ ಕೋಟಿ SCAM.! |

Finance Knowledge: ಹಣವನ್ನು ಗಳಿಸಿ, ಉಳಿತಾಯ ಮಾಡೋದು ಹಿಂದಿನ ಕಾಲದ ಮಾತು. ಇವತ್ತಿನ ಕಾಲದಲ್ಲಿ ಹಣವನ್ನು ಗಳಿಸಿ, ಉಳಿಸುವುದು ಮೂರ್ಖತನ. ಆ ಹಣವನ್ನು ಹೂಡಿಕೆ ಮಾಡಿದರೆ, ಮಾತ್ರ ಅದು ಬುದ್ಧಿವಂತಿಕೆ ಅಂತಾರೆ, ಹಣಕಾಸು ತಜ್ಞ ಹೇಮಂತ್ ಕುಮಾರ್. ಹಾಗಾದ್ರೆ ಹೇಮಂತ್ ಹೂಡಿಕೆ ಬಗ್ಗೆ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ. https://youtu.be/dljXg30a5AE ಹೇಮಂತ್ ಕುಮಾರ್ ಅವರು ಹಣದುಬ್ಬರದ ಬಗ್ಗೆ...

Finance Knowledge: MUTUAL FUND ಸೇಫಾ? FD ಸೇಫಾ? ಇದ್ರಲ್ಲಿ ಲಾಭ ಇಲ್ಲ..!

Finance Knowledge: ಮುಂಚೆ ಎಲ್ಲ ಸೇವಿಂಗ್ಸ್ ಅಂದ್ರೆ ಚಿನ್ನ, ಎಫ್‌ಡಿ, ಆರ್‌ಡಿ ಅಷ್ಟೇ ಇತ್ತು. ಆದರೆ ಈಗ ಶೇರ್ಸ್, ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಹೀಗೆ ಹಲವು ಆಯ್ಕೆಗಳಿದೆ. ಹಾಗಾದ್ರೆ ಇನ್ಶೂರೆನ್ಸ್ ಮತ್ತು ಮ್ಯೂಚುವಲ್ ಫಂಡ್ ಉಪಯುಕ್ತವಾ ಅಲ್ಲವಾ ಎಂದು ಹಣಕಾಸು ತಜ್ಞ ಹೇಮಂತ್ ಕುಮಾರ್ ವಿವರಿಸಿದ್ದಾರೆ. https://youtu.be/1E7k3VM6Q5E ಇನ್ಶೂರೆನ್ಸ್‌ನಲ್ಲಿ 2 ವಿಧಗಳಿದೆ 1...

ಶ್ರೀಮಂತನಾಗೋಕೆ ಹೀಗೆ ಮಾಡ್ಲೇಬೇಕು! EMERGENCY FUND ಎಷ್ಟು ಮುಖ್ಯ?

Finance Knowledge: ಯಾರಿಗೆ ತಾನೇ ದುಡ್ಡು ಬೇಡಾ..? ಯಾರಿಗೆ ತಾನೇ ಶ್ರೀಮಂತಿಕೆ ಇಷ್ಟವಿಲ್ಲ..? ದುಡ್ಡು ಮಾಡೋದೇ ಇಂದಿನ ಕಾಲದ ಜನರ ಕೆಲಸವಾಗಿದೆ. ಯಾಕಂದ್ರೆ ದುಡ್ಡಿಲ್ಲ ಅಂದ್ರೆ ನಮ್ಮನ್ನ ನಾಯಿನೂ ಮೂಸಲ್ಲ. ಅಂದ ಮೇಲೆ ಮನೆ ಜನ ಪ್ರೀತಿಸ್ತಾರಾ..? ಖಂಡಿತ ಇಲ್ಲಾ. ದುಡ್ಡಿಲ್ಲದಿದ್ದಲ್ಲಿ, ಮನೆ ಜನರೇ ಅವಮಾನಿಸುವ ಈ ಜಮಾನಾದಲ್ಲಿ ದುಡ್ಡಿದ್ದವನಿಗೆ ಮಾತ್ರ ಬೆಲೆ. ಹಾಗಾದ್ರೆ...

ಕಾಂಚಿ ಸೀರೆಗಳಿಗೆ ಬೆಸ್ಟ್ ರೇಟ್! ಕ್ವಾಲಿಟಿ ಬೆಸ್ಟ್, ಪ್ರೈಸ್ ಜಸ್ಟ್ ಸೂಪರ್!

Shopping Tips: ಇನ್ನೇನು ಕೆಲ ದಿನಗಳಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿದೆ. ದಸರಾ, ದೀಪಾವಳಿ, ತುಳಸಿ ಹಬ್ಬ ಹೀಗೆ ಸಾಲು ಸಾಲು ಹಬ್ಬಗಳಿದೆ. ಅಲ್ಲದೇ, ಮದುವೆ-ಮುಂಜಿ, ಗೃಹಪ್ರವೇಶ ಈ ರೀತಿ ಕಾರ್ಯಕ್ರಮಗಳೂ ಶುರುವಾಗತ್ತೆ. ಇಂಥ ಸಮಯದಲ್ಲಿ ಹೆಣ್ಮಕ್ಳು ಸೀರೆ ಖರೀದಿಸೋದು ಕಾಮನ್. ಹಾಗಾಗಿ ಇಂದು ನಾವು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಕಡಿಮೆ ಬೆಲೆಯ...

ಏರ್ಪೋರ್ಟ್‌ನಲ್ಲಿ ನಿಮ್ಮ ಲಗೇಜ್ ಡ್ಯಾಮೇಜ್ ಆದರೆ ರಿಫಂಡ್ ಮಾಡಲು ಇಲ್ಲಿದೆ ಸುಲಭ ಉಪಾಯ

Web News: ನೀವು ಖುಷಿ ಖುಷಿಯಾಗಿ ವಿದೇಶ ಪ್ರಯಾಣ ಮಾಡಿ, ಭಾರತಕ್ಕೆ ಬಂದಿರಿ. ಅಥವಾ ವಿದೇಶ ಪ್ರಯಾಣಕ್ಕಾಗಿ ಹೋಗುತ್ತಿದ್ದೀರಿ. ಏರ್ಪೋರ್ಟ್‌ನಲ್ಲಿ ನಿಮ್ಮ ಬ್ಯಾಗ್‌ನ್ನು ನೀಡಿ, ಅದು ವಾಪಸ್ ನಮ್ಮ ಕೈಗೆ ಸಿಗುವಾಗ, ಅದು ಡ್ಯಾಮೇಜ್ ಆಗಿರುತ್ತದೆ. ಮತ್ತು ಅದರಲ್ಲಿನ ಕೆಲ ವಸ್ತುಗಳು ಮಾಯವಾಗಿರುತ್ತದೆ. ಇದನ್ನು ನೋಡಿ ನಿಮಗೂ ಶಾಕ್ ಆಗುತ್ತದೆ. ಬಳಿಕ ನಿಮಗೆ ಬೇಸರವಾಗುತ್ತದೆ....

Web Story: ಸಿನೀಯರ್ ಸಿಟಿಜನ್ ಕಾರ್ಡ್‌ನಿಂದ ಎಷ್ಟೆಲ್ಲ ಸೌಲಭ್ಯ ಸಿಗಲಿದೆ ನೋಡಿ..

Web Story: ನಿಮ್ಮ ಮನೆಯಲ್ಲಿಯೂ 60 ದಾಟಿರುವ ವೃದ್ಧರಿದ್ದರೆ, ನೀವು ಈಗಲೇ ಅವರಿಗಾಗಿ ಸಿನೀಯರ್ ಸಿಟಿಜನ್ ಕಾರ್ಡ್ ಮಾಡಿಸಿಬಿಡಿ. ಏಕೆಂದರೆ ಇದರಿಂದ ಅವರಿಗೆ ಹಲವು ರೀತಿಯಲ್ಲಿ ಸಹಾಯವಾಾಗುತ್ತದೆ. ಹಾಗಾದ್ರೆ ಈ ಕಾರ್ಡ್‌ನಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ. ಸಿನಿಯರ್ ಸಿಟಿಜನ್ ಕಾರ್ಡ್ ಇದ್ದರೆ, ಅವರಿಗೆ ಫ್ಲೈಟ್ ಟಿಕೇಟ್ ಮೇಲೆ ಶೇ.25ರಷ್ಟು ಆಫ್ ಸಿಗುತ್ತದೆ. ಈ ಮೂಲಕ...

ಇವೆಂಟ್ ಬೇಕೆ? ವಿ ಡಾಟ್ 9 ಗೆ ಬನ್ನಿ! ನಿಮ್ಮ ಕನಸು, ನಮ್ಮ ಜವಾಬ್ದಾರಿ!

Web News: ಮನೆಯಲ್ಲಿ ಗ್ರ್ಯಾಂಡ್ ಆಗಿ ಫಂಕ್ಷನ್ ಮಾಡ್ಬೇಕು ಅಂತಾ ಆಸೆ ಇದೆ. ದುಡ್ಡಿದೆ. ಆದರೆ ಪ್ಲಾನ್ ಮಾಡೋಕ್ಕೆ ಆಗ್ತಿಲ್ಲಾ ಅನ್ನೋದು ನಿಮ್ಮ ಬೇಸರವಾಗಿದ್ರೆ ನಿಮಗಾಗಿ ನಾವು 1 ಈವೆೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರಿಚಯ ಮಾಡಿಸುತ್ತೇವೆ. https://youtu.be/cdGPVzoFLxQ ಬೆಂಗಳೂರಿನ ಉಲ್ಲಾಳ್ ರೋಡ್‌ನಲ್ಲಿ ಈ ಇವೆಂಟ್ ಸಂಸ್ಥೆ ಇದೆ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ಇಂಡಿಯಾ ಅನ್ನೋ...

ಆರ್ಮಿ, ಏರ್‌ಫೋರ್ಸ್, ನೇವಿ ಸೆಲ್ಯೂಟ್ ಬೇರೆ ಬೇರೆ ರೀತಿಯಾಗಿರುವುದಕ್ಕೆ ಕಾರಣವೇನು..? ಅರ್ಥವೇನು..?

Web Story: ನೀವು ಆರ್ಮಿ, ಏರ್‌ಫೋರ್ಸ್, ನೇವಿ ಅವರು ಸೆಲ್ಯೂಟ್ ಮಾಡುವ ರೀತಿಯನ್ನು ನೋಡಿರಬಹುದು. ಅವರ ಸೆಲ್ಯೂಟ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಹಾಗಾದ್ರೆ ಈ ಬೇರೆ ಬೇರೆ ಸೆಲ್ಯೂಟ್ ಅರ್ಥವೇನು ಅಂತಾ ತಿಳಿಯೋಣ ಬನ್ನಿ.. ಆರ್ಮಿ ಸೆಲ್ಯೂಟ್: ಆರ್ಮಿಯ ಸೆಲ್ಯೂಟ್ ಸ್ಟ್ರೇಟ್ ಆಗಿರುತ್ತದೆ. ಅಂದ್ರೆ ನಾವು ಯಾವುದೇ ಶಸ್ತ್ರವನ್ನು ಹಿಡಿದಿಲ್ಲ, ನಿಶಸ್ತ್ರವಾಗಿದ್ದೇವೆ ಎಂದರ್ಥ. ಈ ಸೆಲ್ಯೂಟ್‌ನ್ನು...
- Advertisement -spot_img

Latest News

ನೀಟ್ ಪೇಪರ್ ಲೀಕ್ ಹೊಡೆತ – ಮಂತ್ರಿ ಪದವಿ ಬಿಟ್ಟ ಧರ್ಮೇಂದ್ರ ಪ್ರಧಾನ್!

ರಾಷ್ಟ್ರೀಯ ರಾಜಕೀಯದಲ್ಲಿ ಈಗ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಂದಿದ್ದು, ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ NEET ಪೇಪರ್ ಲೀಕ್ ವಿವಾದದ ಬೆನ್ನಲ್ಲೇ ಕೇಂದ್ರ ಶಿಕ್ಷಣ...
- Advertisement -spot_img