ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ. ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ...
ನೀವು ಹಲವಾರು ರೀತಿಯ ಕರಿದ ತಿಂಡಿಗಳನ್ನ ತಿಂದಿರ್ತೀರಾ. ಆದ್ರೆ ಇವತ್ತು ನಾವು ಹೇಳುವ ನಾರ್ತ್ ಇಂಡಿಯನ್ ಸ್ಪೆಶಲ್ ತಿಂಡಿಯನ್ನ ನಿಮ್ಮಲ್ಲಿ ಹಲವಾರು ಜನ ಸವಿದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ತಿಂಡಿಯನ್ನ ಕರ್ನಾಟಕದಲ್ಲಿ ಮಾರಲಾಗುವುದಿಲ್ಲ. ಆ ರೆಸಿಪಿ ಹೆಸರು ರಾಮ್ ಲಡ್ಡು. ಹಾಗಂತಾ ಇದು ಸ್ವೀಟ್ ರೆಸಿಪಿ ಅಲ್ಲ. ಬದಲಾಗಿ ಖಾರ ತಿಂಡಿ. ಇದು...
ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ..
https://youtu.be/18QGNfE_iAc
ಪಾಲಕ್ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು...
ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...
ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...
ಪ್ರತಿಯೊಂದು ಹೆಣ್ಣು ಮದುವೆಯ ನಂತರ ತನ್ನದೂ ಒಂದು ಸುಂದರ ಸಂಸಾರವಿರಬೇಕು. ಆ ಸಂಸಾರದಲ್ಲಿ ಪುಟ್ಟ ಮಗುವೊಂದಿರಬೇಕು ಅಂತಾ ಬಯಸುತ್ತಾಳೆ. ಇಂಥ ಸುಸಂದರ್ಭ ಬಂದಾಗ ಮಾತ್ರ ತಿಳಿಯದೇ ಕೆಲ ತಪ್ಪನ್ನು ಮಾಡ್ತಾರೆ. ಹಾಗೆ ನಿಮಗೆ ಗೊತ್ತಿಲ್ಲದೇ ಮಾಡುವ ತಪ್ಪು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಂಥ ತಪ್ಪು ಮಾಡಬಾರದು. ಆದ್ದರಿಂದ ನಾವಿಂದು ನಿಮಗೆ...
ಕೇಕ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವರಿಗೆ ಅಚ್ಚುಮೆಚ್ಚು. ಕೆಲವರಂತೂ ಮನೆಯಲ್ಲಿ ನಡೆಯುವ ಪ್ರತೀ ಸಮಾರಂಭದಲ್ಲೂ ಕೇಕ್ ಕಟ್ ಮಾಡಸ್ತಾರೆ. ವಾರಕ್ಕೊಮ್ಮೆಯಾದರೂ ಕೇಕ್ ತಿನ್ನಬೇಕು ಅನ್ನುವವರಿದ್ದಾರೆ. ಜೊತೆಗೆ ಪ್ರತಿದಿನ ಕೇಕ್ ತಿನ್ನುವವರೂ ಇದ್ದಾರೆ. ಆದ್ರೆ ಪ್ರತಿದಿನ ಕೇಕ್ ತಿನ್ನೋದು ಎಷ್ಟು ಡೇಂಜರ್ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ..
https://youtu.be/dAo0AZ7Slq8
ಯಾವತ್ತಾದರೂ ಒಂದು ದಿನ ಕೇಕ್ ತಿಂದರೆ ಪರ್ವಾಗಿಲ್ಲಾ....
ನಾವು ಪ್ರತಿದಿನ ನಿಮಗೆ ಹೊಸ ಹೊಸ ಹೆಲ್ತ್ ಟಿಪ್ಸ್ ಕೊಡ್ತಾನೆ ಇರ್ತೀವಿ. ಅದೇ ರೀತಿ ನಾವಿವತ್ತು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ಹೇಳ್ತೀವಿ. ಆದ್ರೆ ನೀವಿನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲನ್ನ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಮಾಡಿ ಪಕ್ಕದಲ್ಲಿರುವ ಬೆಲ್ಲ ಐಕಾನ್ ಪ್ರೆಸ್ ಮಾಡಿ..
ಮೊದಲನೇಯದಾಗಿ ಪ್ರತಿದಿನ...
ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
https://youtu.be/C37tAdvIBBo
ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು...
ನಾವು ಯಾರನ್ನಾದರೂ ಭೇಟಿ ಮಾಡಲು ಹೋದಾಗ, ಅವರೊಟ್ಟಿಗೆ ಚಂದ ಮಾಡಿ ಮಾತನಾಡಬೇಕಾಗುತ್ತದೆ. ಆಗ ಆ ಭೇಟಿಗೊಂದು ಅರ್ಥವಿರುತ್ತದೆ. ಆದ್ರೆ ನೀವು ಮಾತನಾಡುವಾಗ ನಿಮ್ಮ ಬಾಯಿಯಿಂದ ಸ್ಮೆಲ್ ಬಂದ್ರೆ, ಎದುರಿನವರು ಕೆಲ ಸಮದಲ್ಲೇ ಮಾತು ಮುಗಿಸಿ ಹೊರಟುಬಿಡುತ್ತಾರೆ. ಆಗ ಎಷ್ಟು ಅವಮಾನ ಮತ್ತು ನಿರಾಸೆ ಆಗತ್ತೆ ಅಲ್ವಾ..? ಆದ್ರೆ ನಾವು ಚೆನ್ನಾಗಿ ಬ್ರಶ್ ಮಾಡಿಕೊಂಡೇ ಅವರನ್ನ...
Dharwad: ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.19ರಷ್ಟು ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು...