Health tips: ಬೆಳಿಗ್ಗಿನ ತಿಂಡಿ ಎಷ್ಟು ಆರೋಗ್ಯಕರವಾಗಿರುತ್ತದೆಯೋ, ನಮ್ಮ ಜೀವನವೂ ಅಷ್ಟೇ ಆರೋಗ್ಯಕರವಾಗಿರುತ್ತದೆ. ಯಾಕಂದ್ರೆ, ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೆವೋ, ಅದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಬೆಳಿಗ್ಗೆ ತಿಂಡಿಯೊಂದಿಗೆ 4 ಪದಾರ್ಥ ತಿನ್ನಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ಚೀಯಾ ಸೀಡ್ಸ್. ರಾತ್ರಿ...
Health tips: ಇವತ್ತು ನಾವೊಂದು ಹೆಲ್ತ್ ಮಿಕ್ಸ್ ರೆಸಿಪಿ ಹೇಳಲಿದ್ದೇವೆ. ಇದನ್ನು ಬಾಣಂತಿಯರು ಸೇವಿಸಿದರೆ, ಶಕ್ತಿವಂತರಾಗುತ್ತಾರೆ. ಅಲ್ಲದೇ, ಆರೋಗ್ಯ ಚೆನ್ನಾಗಿರಿಸಲು ಇದನ್ನು ಯಾರು ಬೇಕಾದರೂ ಸೇವಿಸಬಹುದು. ಹಾಗಾದ್ರೆ ಈ ಹೆಲ್ತ್ ಮಿಕ್ಸ್ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಒಂದು ಕಪ್ ಮಖಾನಾ, 10 ಒಣಖರ್ಜೂರ, ಅಗಸೆಬೀಜ, ಸೌತೇಬಿಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ಮಸ್ಕ್ಮೆಲನ್...
Rangoli Garden: ಬೆಂಗಳೂರು ಅಂದ್ರೆ, 24 ತಾಸು ದುಡಿಮೆ, ಟ್ರಾಫಿಕ್ ಜಾಮ್, ಜನಜಂಗುಳಿ. ಇವಿಷ್ಟೆ ಬೇರೆಯವರಿಗೆ ಕಾಣೋದು. ಆದರೆ ವಿಕೇಂಡ್ನಲ್ಲಿ ರಿಲ್ಯಾಕ್ಸ್ ಮಾಡೋಕ್ಕೆ ಅಂತಾನೇ ಬೆಂಗಳೂರಿನಲ್ಲಿ ಬೇಕಾದಷ್ಟು ಸ್ಪಾಟ್ಗಳಿದೆ. ಅದರಲ್ಲಿ ನಾವಿಂದು ಯಾವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೆವೋ, ಆ ಸ್ಥಳ ಹಳ್ಳಿಯ ಫೀಲಿಂಗ್ ಕೊಡಲಿದೆ. ಹಾಗಾದ್ರೆ ಆ ಸ್ಪಾಟ್ ಯಾವುದು ಅಂತಾ ತಿಳಿಯೋಣ...
Goa Trip: ಭಾರತದಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗೋವಾ ರಾಜ್ಯ ಕೂಡ ಒಂದು. ಇಲ್ಲಿ ಬರೀ ಬೀಚ್, ಬಾರ್ಗಳಷ್ಟೇ ಅಲ್ಲ, ಬದಲಾಗಿ ನೋಡಿ ಕಂಣ್ತುಂಬಿಕೊಳ್ಳಬಹುದಾದ ಚರ್ಚ, ದೇವಸ್ಥಾನ ಹೀಗೆ ಹಲವು ಸ್ಥಳಗಳಿದೆ. ಹಾಗಾದ್ರೆ ಗೋವಾಕ್ಕೆ ಹೋದ್ರೆ ನೀವು ಯಾವ ಯಾವ ಸ್ಥಳಗಳಿಗೆ ಹೋಗಬಹುದು ಅಂತಾ ನೋಡೋಣ ಬನ್ನಿ..
ನಾವಿಂದು ಗೋವಾಕ್ಕೆ ಹೋದಾಗ, ನೀವು ಹೋಗಬಹುದಾದ...
Food Adda: ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಹೊಟೇಲ್ಗಳಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಉತ್ತಮವಾಗಿ, ರುಚಿ ರುಚಿಯಾಗಿ ಎಲ್ಲಿ ಊಟ ಸಿಗುತ್ತದೆಯೋ, ಅಂಥ ಹೊಟೇಲ್ಗಳನ್ನ ಜನ ಇಷ್ಟ ಪಡ್ತಾರೆ. ಅಂಥಾದ್ದೇ ರುಚಿ ರುಚಿಯಾದ ರೋಲ್ ಕೊಡುವ ಹೊಟೇಲ್ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ನಾಗರಭಾವಿಯ ಎಮ್ಪಿಎಮ್ ಲೇಔಟ್ನಲ್ಲಿರುವ ರೋಲ್ 21 ಹೊಟೇಲ್ ಬಗ್ಗೆ ನಾವಿಂದು ನಿಮಗೆ ಸಂಪೂರ್ಣ...
Health tips: ಓರ್ವ ಮನುಷ್ಯ ತಲೆ ಕೆಟ್ಟವರಂತೆ ಆಡಿದಾಗ, ಅವನು ಅಬ್ನಾರ್ಮಲ್ ಮನುಷ್ಯ ಎನ್ನುತ್ತೇವೆ. ಯಾಕಂದ್ರೆ, ಅವನು ಎಲ್ಲರಂತೆ, ಸಾಧಾರಣವಾಗಿ ಬಿಹೇವ್ ಮಾಡುವುದಿಲ್ಲ. ಅವನ ಬಿಹೇವಿಯರ್ ಇನ್ನೊಬ್ಬರಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾದ್ರೆ ನಾರ್ಮಲ್ ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರುತ್ತಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವಯಸ್ಸಿಗೆ ತಕ್ಕಂತೆ ಜೀವಿಸುವ ಮನುಷ್ಯನನ್ನು ಆರೋಗ್ಯಕರ ಮನಸ್ಥಿತಿಯ ಮನುಷ್ಯನೆಂದು...
Health Tips: ಹುಟ್ಟಿನ ಪ್ರತೀ ಮಕ್ಕಳು ಕೆಲ ತಿಂಗಳವರೆಗೆ ಸತತವಾಗಿ ಬಿಕ್ಕಳಿಸುತ್ತಲೇ ಇರುತ್ತದೆ. ಕೆಲವರಂತೂ, ನಾನು ಈಗಷ್ಟೇ ಮಗುವಿಗೆ ಹಾಲು ಕುಡಿಸಿದ್ದೆ, ಆದರೆ ಮಗು ಈಗ ಬಿಕ್ಕಳಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಪುಟ್ಟ ಮಕ್ಕಳು ಬಿಕ್ಕಳಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಶಿಶುಗಳು ಅಮ್ಮನ ಹೊಟ್ಟೆಯಲ್ಲಿರುವಾಗಲೇ ಬಿಕ್ಕಳಿಸುವುದಕ್ಕೆ ಶುರು ಮಾಡುತ್ತದೆ. ಇನ್ನು ಹುಟ್ಟಿದ...
Shopping tips: ಬಟ್ಟೆ ಅಂದ್ರೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ, ಪುರುಷರಿಗೂ ಇಷ್ಟವೇ. ಪುರುಷರೂ ಕೂಡ ಶಾಪಿಂಗ್ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಆದ್ರೆ ಅವರು ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗಾಗಿ ನಾವಿಂದು ಪುರುಷರು, ಮಹಿಳೆಯರು, ಮಕ್ಕಳಿಗೆ ಹೀಗೆ ಎಲ್ಲರಿಗೂ ಸೂಟ್ ಆಗು ಬಟ್ಟೆ ಕಡಿಮೆ ಬೆಲೆಗೆ ಸಿಗುವ ಅಂಗಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೆಂಕಟೇಶ್ವರ...
Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ...
Health Tips: ಮಕ್ಕಳು ಯಾವಾಗಲೂ ಆರೋಗ್ಯಕರ ತಿಂಡಿಯನ್ನೇ ಹೆಚ್ಚು ತಿನ್ನಬೇಕು ಅಂತಾ ಹೇಳುವುದು ಯಾಕಂದ್ರೆ, ಮನೆಗೆ ಫೌಂಡೇಶನ್ ಹೇಗೋ, ಬಾಲ್ಯವೂ ಹಾಗೆ. ಬಾಲ್ಯ ಆರೋಗ್ಯಕರವಾಗಿದ್ದರೆ, ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಭವಿಷ್ಯದಲ್ಲಿ ಅದಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಹಾಗಾಗಿ ಪ್ರತೀ ಮಗುವಿಗೂ ತಾಯಿಯ ಹಾಲಿನ ಜೊತೆ, ಪೌಷ್ಠಿಕಾಂಶ ಭರಿತ ಆಹಾರ ನೀಡುವುದು ತುಂಬಾ...