Health Tips: ಮಳೆಗಾಲ ಬಂದ್ರೆ, ನಾವು ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉತ್ತಮ ಆಹಾರ, ಬಿಸಿ ಬಿಸಿ ನೀರು, ಬೆಚ್ಚಗಿನ ಬಟ್ಟೆ ಹೀಗೆ ಸಾಕಷ್ಟು ಕಾಳಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಜ್ವರ, ಕೆಮ್ಮು, ನೆಗಡಿ ಬಂದೇ ಬರುತ್ತದೆ. ಮಳೆಗಾಲವೆಂದರೆ ಜ್ವರ, ನೆಗಡಿ, ಕೆಮ್ಮು ಬರುವುದು ಸಹಜವೆಂದು ನಿಮಗನ್ನಿಸಬಹುದು. ಆದರೆ ಇದು ನಿಮ್ಮ ಜೀವಕ್ಕೂ...
Health Tips: ಪಿಡ್ಸ್ ಬಂದಾಗ, ಅಂಥವರ ಕೈಗೆ ಕಬ್ಬಿಣದ ತುಂಡನ್ನು, ಕಬ್ಬಿಣದ ಚಾವಿಯನ್ನು ಕೊಡಲಾಗುತ್ತದೆ. ಆಗ ಪಿಡ್ಸ್ ನಿಲ್ಲುತ್ತದೆ ಎಂದು ಹೇಳುತ್ತಾರೆ. ಆದರೆ ವೈದ್ಯರ ಪ್ರಕಾರ, ಪಿಡ್ಸ್ ಬಂದವರಿಗೆ ಕಬ್ಬಿಣ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಹಾಗಾದ್ರೆ ಪಿಡ್ಸ್ ಬಂದಾಗ ಏನು ಮಾಡಬೇಕು..? ಇದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಡಾ.ಸುರೇಂದ್ರ ಪಿಡ್ಸ್ ಬಗ್ಗೆ ಸಂಪೂರ್ಣ ಮಾಹಿತಿ...
Health Tips: ಜೀನಿ ಕಂಪೆನಿಯ ಹಲವು ಪ್ರಾಡಕ್ಟ್ಗಳು ಸಖತ್ ಫೇಮಸ್ ಆಗಿದೆ. ಯಾಕಂದ್ರೆ ಅದರ ಆರೋಗ್ಯಕರ ಲಾಭಗಳು ಅದೇ ರೀತಿ ಇದೆ. ಎಷ್ಟೋ ಜನರಿಗೆ ಜೀನಿ ಪೌಡರ್ ಸೇವಿಸಿದ ಬಳಿಕ, ಶುಗರ್ ಬಿಪಿ ಕಂಟ್ರೋಲಿಗೆ ಬಂದ ಉದಾಹರಣೆಗಳಿದೆ. ಅದೇ ರೀತಿ ಜೀನಿ ಸರಿಹಿಟ್ಟನ್ನು 6 ತಿಂಗಳು ತುಂಬಿರುವ ಮಕ್ಕಳಿಗೆ ನೀಡಿದರೆ, ಆ ಮಗು ದಷ್ಟಪುಷ್ಟವಾಗಿ...
Health Tips: ನಿದ್ದೆ ಮಾಡಿಯೂ ನಾವು ನಮ್ಮ ದೇಹದ ತೂಕವನ್ನು ಇಳಿಸಬಹುದು. ಈ ಮಾತು ಕೇಳಿ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ನಿಜ. ಯಾರು ಅವಶ್ಯಕತೆ ಇದ್ದಷ್ಟು ನಿದ್ರಿಸುತ್ತಾರೋ, ಅವರ ತೂಕ ಸರಿಯಾಗಿ ಇರುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಮತ್ತು ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವವರ ತೂಕ ಹೆಚ್ಚಾಗಿರುತ್ತದೆ. ಹಾಗಾದ್ರೆ ನಿದ್ರೆಗೂ, ತೂಕಕ್ಕೂ ಇರುವ ಸಂಬಂಧವೇನೆಂದು...
Krishi News: ರೈತರ ಅನುಕೂಲಕ್ಕಾಗಿ, ಕೃಷ್ಣಿಯ ಬಗ್ಗೆ, ಕೃಷಿಗೆ ಬಳಸುವ ಸಲಕರಣೆಗಳ ಬಗ್ಗೆ ಕರ್ನಾಟಕ ಟಿವಿ ಕೃಷಿ ಯೂಟ್ಯೂಬ್ ಚಾನೆಲ್ನಲ್ಲಿ ಮಾಹಿತಿ ಕೊಡಲಾಗುತ್ತಿದೆ. ಅಂಥ ಮಾಹಿತಿಯಲ್ಲಿ ನಾವಿಂದು ಕೆಲ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅಗ್ರಿಡಾನ್ ಎಂಬ ಕಂಪೆನಿಯವರು ರೈತರಿಗೆ ಅನುಕೂಲವಾಗುವಂತೆ ಕೆಲ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಪಂಪ್ ಸೆಟ್, ಬೆಳೆಗೆ ಔಷಧಿ...
Health Tips: ಹೆಣ್ಣು ಮಕ್ಕಳು ಮುಖ ಮತ್ತು ಕೂದಲು, ದೇಹದ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಅಂಡರ್ಆರ್ಮ್ಸ್ ಅಂದ್ರೆ ಕಂಕುಳಿಗೆ ಕೊಡಬೇಕಾಗುತ್ತದೆ. ಏಕೆಂದರೆ ಇದು ಫ್ಯಾಷನ್ ಯುಗವಾದ ಕಾರಣ, ಸ್ಲಿವ್ಲೆಸ್ ಬಟ್ಟೆ ಧರಿಸುವುದು ಕಾಮನ್. ಅಂಥವರು ಅಂಡರ್ ಆರ್ಮ್ಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗೆ ಡಾರ್ಕ್ ಅಂಡರ್ ಆರ್ಮ್ಸ್ ಬಗ್ಗೆ...
Health Tips: ಅಸ್ತಮಾದ ಲಕ್ಷಣಗಳೇನು..? ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ವೈದ್ಯರಾದ ಬೀಮ್ಸೇನ್ ರಾವ್ ಅವರು, ಚೈಲ್ಡ್ಹುಡ್ ಅಸ್ತಮಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಗಾಳಿಯಲ್ಲಿರುವ ಧೂಳಿನಿಂದ ಬರುವ ರೋಗವೇ ಅಸ್ತಮಾ. ಕೆಲವರಿಗೆ ಆಹಾರ ಸೇವನೆಯಿಂದ ಬರಬಹುದು. ಆದರೆ ಅದು ಬಹಳ...
Health Tips: ಲಂಗ್ ಕ್ಯಾನ್ಸರ್, ಅಸ್ತಮಾ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ಇಂದು ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಅನ್ನುವ ಬಗ್ಗೆ ಡಾ. ಭೀಮ್ಸೇನ್ ರಾವ್ ವಿವರಿಸಿದ್ದಾರೆ.
ಮೊದಲೆಲ್ಲ ಲಂಗ್ ಟ್ರಾನ್ಸಪ್ಲಾಂಟ್ ಆದ್ರೆ, 2 ವಾರ, 2 ತಿಂಗಳು, 3 ತಿಂಗಳು ಹೀಗೆ ಕೆಲವೇ ದಿನಗಳು ಮಾತ್ರ ಬದುಕುತ್ತಿದ್ದರು. ಆದರೆ...
Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ,...
Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು...