Health Tips: ಸಿಹಿ ತಿಂಡಿ ತಿನ್ನೋದು ಅಂದ್ರೆ, ಅದು ಡ್ರಗ್ಸ್ ಸೇವನೆಗಿಂತಲೂ ಅಪಾಯಕಾರಿ ಅನ್ನೋದು ನೆನಪಿರಬೇಕು. ಅದರಲ್ಲೂ ನೀವು ಸಕ್ಕರೆ ಬಳಸಿ ಮಾಡಿರುವ ಸಿಹಿ ತಿಂಡಿ ಪ್ರತಿದಿನ ತಿಂದರೆ, ನಿಮ್ಮ ಆರೋಗ್ಯ ಹಾಳಾಗುವುದಲ್ಲದೇ, ನಿಮ್ಮ ಮುಖದ ಮೇಲೆ ನೆರಿಗೆ ಕಾಣಿಸಿಕ``ಳ್ಳಲು ಶುರುವಾಗುತ್ತದೆ.
ಪ್ರತಿದಿನ ಸಕ್ಕರೆಯಿಂದ ಮಾಡಿದ ಸಿಹಿ ಪದಾರ್ಥ ತಿನ್ನುವುದರಿಂದ ನೀವು ಬಹುಬೇಗ ವಯಸ್ಸಾದವರ ರೀತಿ...
Recipe: ಬೇಕಾಗುವ ಸಾಮಗ್ರಿ: 2 ಬೀಟ್‌ರೂಟ್, 1 ಕಪ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ ಅಥವಾ ಬೆಲ್ಲ, ಕಾಲು ಕಪ್ ತುಪ್ಪ, ಹುರಿದ ಡ್ರೈಫ್ರೂಟ್ಸ್.
ಮಾಡುವ ವಿಧಾನ: ಬೀಟ್ರೂಟ್ ಸಿಪ್ಪೆ ತೆಗೆದು ಕ್ಲೀನ್ ಮಾಡಿ, ಸಣ್ಣಗೆ ಕತ್ತರಿಸಿ. ಬಳಿಕ ನೀರು ಹಾಕಿ ರುಬ್ಬಿ, ಪೇಸ್ಟ್ ತಯಾರಿಸಿ. ಇಲ್ಲಿ ಹೆಚ್ಚು ನೀರು ಬಳಸಬೇಡಿ. ಪೇಸ್ಟ್ ಮಾಡಿಯಾದ...
Recipe: 1 ಹೀರೇಕಾಯಿ, ಕಾಲು ಕಪ್ ಕಡಲೆಬೇಳೆ, 2 ಸ್ಪೂನ್ ಎಣ್ಣೆ, ಸ್ವಲ್ಪ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಸ್ಪೂನ್ ಜೀರಿಗೆ, ಕರಿಬೇವು, ಹಿಂಗು, 1 ಟೋಮೆಟೋ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಕಿಚನ್ ಕಿಂಗ್ ಮಸಾಲೆ, 4 ಸ್ಪೂನ್ ಹುರಿದ ಶೇಂಗಾ ಹುಡಿ, ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ಹೀರೇಕಾಯಿಯನ್ನು...
ಬೇಕಾಗುವ ಸಾಮಗ್ರಿ: ಸಣ್ಣ ಬೌಲ್ ಕಲ್ಲಂಗಡಿ ಹಣ್ಣು, ಸ್ವಲ್ಪ ಪುದೀನಾ, ಅರ್ಧ ನಿಂಬೆ ರಸ, 1 ಸ್ಪೂನ್ ರೋಸ್ ಸಿರಪ್, ಸ್ವಲ್ಪ ಕಪ್ಪುಪ್ಪು, 1 ಸ್ಪೂನ್ ನೆನೆಸಿದ ಬೆಸಿಲ್ ಸೀಡ್ಸ್, ಐಸ್.
ಮಾಡುವ ವಿಧಾನ: ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣು, ಪುದೀನಾ, ನಿಂಬೆರಸ, ರೋಸ್ ಸಿರಪ್, ಕಪ್ಪುಪ್ಪು ಹಾಕಿ ಜ್ಯೂಸ್ ತಯಾರಿಸಿ. ನಂತರ ಗ್ಲಾಸ್‌ಗೆ ಬೆಸಿಲ್...
Health Tips: ಅತಿಯಾದ ಆಂಟಿಬಯೋಟಿಕ್ ಔಷಧಿಗಳ ಬಳಕೆ ಮಕ್ಕಳ ಆರೋಗ್ಯಕ್ಕೆ ಮಾರಕ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಹೇಳಿದ್ದಾರೆ.
ಪ್ರತಿ ವರ್ಷ ನವೆಂಬರ್ 18 ರಿಂದ 24ರ ವರೆಗೆ ಆಂಟಿಬಯೋಟಿಕ್ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಹಂಚಿಕೊಂಡ ತಜ್ಞ ಡಾ. ಅಶೋಕ್,...
Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಸ್ವಲ್ಪ ಹಿಂಗು, ವೋಮ, ಕಾಲು ಕಪ್ ಕಡಲೆ ಹುಡಿ, 3 ಸ್ಪೂನ್ ಅಕ್ಕಿ ಹುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಪಾಲಕ್,...
Health Tips: ಮುಂಚೆ ಎಲ್ಲಾ ಮಂಡಿ ನೋವು ಅನ್ನೋದು ಬರೀ ವಯಸ್ಸಾದವರಿಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ 30 ದಾಟುತ್ತಿದ್ದಂತೆ ದೇಹದ ಎಲ್ಲ ಭಾಗಗಳಲ್ಲಿ ನೋವು ಕಾಣಿಸಿಕ``ಳ್ಳುತ್ತದೆ. ಹಗಾದ್ರೆ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯ ಬರಲು ಕಾರಣವೇನು ಅನ್ನೋದನ್ನು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=V6YWNyPkE1U
ಮಂಡಿ ಚಿಕಿತ್ಸೆಗಾಗಿಯೇ ಪ್ರಸಿದ್ಧರಾಗಿರುವ ಡಾ.ವಿದ್ಯಾ ಬಂಡಾರು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,...
Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...