Wednesday, September 9, 2026

ಬ್ಯೂಟಿ ಟಿಪ್ಸ್

ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?

ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನಿಮಗೆ ಶೀತ-ಕೆಮ್ಮು ಬಂದಾಗ...

ಈ ರೀತಿಯಾಗಿ ಪಾಪಡಿ ಚಾಟ್ ತಯಾರಿಸಿ ನೋಡಿ..

ಸಂಜೆಯಾದ ಬಳಿಕ ಟೀ, ಕಾಫಿ ಜೊತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎನ್ನಿಸಿದರೆ, ಹಲವರು ಬಜ್ಜಿ ಬೋಂಡಾ ಮಾಡಿ ತಿನ್ನೋದು ಕಾಮನ್. ಆದ್ರೆ ನೀವು ಪಾಪಡಿ ಚಾಟ್ ಮಾಡಿದ್ರೆ, ನಿಮ್ಮ ಮನೆಯವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಪಾಪಡಿ ಚಾಟ್ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್...

ಪನೀರ್ ಘೀ ರೋಸ್ಟ್ ರೆಸಿಪಿ..

ಪನೀರ್‌ನಿಂದ ಮಾಡಿದ ರೆಸಿಪಿ ಟೇಸ್ಟ್ ಮಾಡಬೇಕು ಅಂದ್ರೆ ನೀವು ಹೊಟೇಲ್‌ಗೆ ಹೋಗಲೇಬೇಕು ಅಂತಿಲ್ಲ. ಅದರ ಬದಲು ನೀವೇ ಮನೆಯಲ್ಲಿ ಪನೀರ್ ರೆಸಿಪಿ ರೆಡಿ ಮಾಡಬಹುದು. ಹಾಗಾಗಿ ನಾವಿಂದು ಪನೀರ್ ಘೀ ರೋಸ್ಟ್ ಮಾಡೋದು ಹೇಗೆ..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 400 ಗ್ರಾಂ ಪನೀರ್, ಅರ್ಧ ಸ್ಪೂನ್...

ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಈ ಮೊದಲ ಭಾಗದಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ ಕೆಲ ಲಕ್ಷಣ ಮತ್ತು ಕಿಡ್ನಿ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಾಲ್ಕನೇಯ ಲಕ್ಷಣ, ಊಟ, ತಿಂಡಿ ಮಾಡುವಾಗ, ಅದರ ಟೇಸ್ಟ್ ಸರಿಯಾಗಿ ಗೊತ್ತಾಗದಿರುವುದು. ಬಾಯಿಯಿಂದ ಕೆಟ್ಟದಾಗಿ ವಾಸನೆ ಬರುವುದು. ಕಿಡ್ನಿ...

ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1

ಇಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹಲವಾರು ರೀತಿಯ ಕೆಮಿಕಲ್ಸ್ ಬೆರೆತಿರುತ್ತೆ. ಅಕ್ಕಿ- ಬೇಳೆ, ತರಕಾರಿ, ಹಣ್ಣು, ಸೊಪ್ಪು, ತುಪ್ಪ, ಬೆಣ್ಣೆ ಎಲ್ಲವೂ ಕೆಮಿಕಲ್ ಮಯವಾಗಿದೆ. ಇದರಿಂದಲೇ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಬರುತ್ತದೆ. ಹಾಗಾಗಿ ನಾವಿಂದು ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಎಂಥ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳಲಿದ್ದೇವೆ. ಮೊದಲನೇಯ ಲಕ್ಷಣ, ನಿಮ್ಮ ಮೂತ್ರದ ಕಲರ್...

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮೊದಲ ಭಾಗದಲ್ಲಿ 2 ವಿಷಯದ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೂರನೇಯ ಕಾರಣ, ಸರಿಯಾದ ಅಡುಗೆಯವರನ್ನ ಇಡದಿರುವುದು. ನೀವು ಸಣ್ಣ ಕ್ಯಾಂಟೀನ್ ಇಟ್ಟರೂ, ದೊಡ್ಡ ಹೊಟೇಲ್ ಇಟ್ಟರೂ, ಜನ ನೀವು ಮಾಡುವ ಅಡುಗೆ ರುಚಿ ನೋಡಿಯೇ, ನಿಮ್ಮ ಹೊಟೇಲಿಗೆ ಬರುತ್ತಾರೆ. ಹಾಗಾಗಿ ಹಲವು...

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 1

ಹೊಟೇಲ್ ಉದ್ಯಮ ಮಾಡಬೇಕು ಅನ್ನೋದು ಹಲವರ ಕನಸು. ಹಲವಾರು ಜನ ಹೊಟೇಲ್ ಶುರು ಮಾಡಬೇಕು ಅಂತಾ ಬಯಸುತ್ತಾರೆ. ಆದ್ರೆ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡಿರುವುದಿಲ್ಲ. ಹಾಗಾಗಿ ಹೊಟೇಲ್ ಶುರುವಾದ ಕೆಲ ತಿಂಗಳಲ್ಲೇ ಕ್ಲೋಸ್ ಆಗೋದು. ಹಾಗಾಗಿ ಇಂದು ನಾವು ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣವೇನು ಅಂತಾ ಹೇಳಲಿದ್ದೇವೆ. ಮೊದಲ ಕಾರಣ, ಬಂಡವಾಳದ ಬಗ್ಗೆ ಯೋಚಿಸದೇ, ಹೊಟೇಲ್...

ಹೆಸರು ಬೇಳೆ ಪಕೋಡಾ ರೆಸಿಪಿ..

ನೀವು ಕಡಲೆ ಹಿಟ್ಟು ಬಳಸಿ ತಯಾರಿಸಿದ ಹಲವು ರೀತಿಯ ಪಕೋಡಾ, ಬಜ್ಜಿಗಳನ್ನ ತಿಂದಿದ್ದೀರಿ. ಆದ್ರೆ ಇಂದು ನಾವು ಕಡಲೆ ಹಿಟ್ಟು ಬಳಸದೇ, ಹೆಸರು ಬೇಳೆ ಬಳಸಿ, ರುಚಿಯಾದ ಪಕೋಡಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸಲು ಏನೇನು ಸಾಮಗ್ರಿ ಬೇಕು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು...

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ನಮ್ಮ ಮುಖ ಚೆನ್ನಾಗಿರಬೇಕು. ನಾವು ಚೆಂದಗಾಣಬೇಕು ಅಂದ್ರೆ, ಮೊದಲು ಚೆನ್ನಾಗಿರಬೇಕಾಗಿದ್ದು, ನಮ್ಮ ಕೂದಲು. ನಂತರ ನಮ್ಮ ಹಲ್ಲು. ಇವೆರಡು ಚೆಂದಗಾಣಿಸಿದರೆ, ನಾವು ಬ್ಯೂಟಿಫುಲ್ ಆಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಹಲ್ಲಿನ ಸೌಂದರ್ಯ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನಿಮ್ಮ ಹಲ್ಲು ಹೊಳಪಿನಿಂದ ಕೂಡಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ನೀವು ದಿನಕ್ಕೆ ಎರಡು ಬಾರಿ ಬ್ರಶ್...

ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಪಕೋಡಾ ಅಂದ್ರೆ ಬಜ್ಜಿ ಅಂತಾನೇ ಎಲ್ಲರಿಗೂ ಗೊತ್ತಿರೋದು. ಆದ್ರೆ ಪ್ರತಿದಿನ ತಿನ್ನಬಹುದಾದ ಕುರುಕಲು ತಿಂಡಿಯನ್ನ ಕೂಡ ರಿಬ್ಬನ್ ಪಕೋಡ ಅಂತಾ ಕರೀತಾರೆ. ಇದನ್ನ ಕೂಡ ಕಡಲೆ ಹಿಟ್ಟಿನಿಂದಲೇ ತಯಾರಿಸುತ್ತಾರೆ. ಹಾಗಾದ್ರೆ ರಿಬ್ಬನ್ ಪಕೋಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ...
- Advertisement -spot_img

Latest News

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಮ*ರ್ ಕೇಸ್ ಹಿಂದೆ ಓಡಿದ ಮಹಿಳಾ ಪೇದೆಯ ಕಥೆ

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ...
- Advertisement -spot_img