ಇಂದಿನ ಕಾಲದಲ್ಲಿ ಕ್ಯಾನ್ಸರ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಈ ಮಾರಕ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಬರುವುದು ಹೆಚ್ಚಾಗಿದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಯಾವ ಟಿಪ್ಸ್ ಅನುಸರಿಸಿದ್ರೆ, ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಸ್ತನ ಕ್ಯಾನ್ಸರ್ ಬರಲು ಕಾರಣವೇನು ಅಂತಾ ತಿಳಿಯೋಣ. ಮೊದಲನೇಯ ಕಾರಣ...
ನೀರು ಕುಡಿಯುವುದು ಎಷ್ಟು ಒಳ್ಳೆಯದು.. ದಿನಕ್ಕೆ ಎಷ್ಟು ನೀರು ಕುಡಿಯಬೇಕು, ಹೇಗೆ ನೀರು ಕುಡಿಯಬೇಕು.. ಇತ್ಯಾದಿ ವಿಷಯಗಳ ಬಗ್ಗೆ ನಾವಿು ನಿಮಗೆ ಈಗಾಗಲೇ ಹೇಳಿದ್ದೇವೆ. ಆದ್ರೆ ತಾಮ್ರದ ಲೋಟದಲ್ಲಿ ನೀರು ಕುಡಿದರೆ, ಅದರಿಂದ ಎಷ್ಟೊಳ್ಳೆ ಆರೋಗ್ಯ ಪರಿಣಾಮಗಳಾಗತ್ತೆ ಅಂತಾ ತಿಳಿಯೋಣ ಬನ್ನಿ..
ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು..
ಮೊದಲೆಲ್ಲ ಹಿರಿಯರು ರಾತ್ರಿಯೇ ತಾಮ್ರದ ಲೋಟದಲ್ಲಿ...
ಕೆಲವರಿಗೆ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಆದ್ರೆ ಅದಕ್ಕೆ ಕಾರಣ ಗೊತ್ತಿರುವುದಿಲ್ಲ. ಬಿಸಿ ನೀರು ಕುಡಿದೋ, ಜೀರಿಗೆ ತಿಂದೋ ಅದಕ್ಕೆ ಪರಿಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದೆರಡು ದಿನದ ಬಳಿಕ ಮತ್ತೆ ಹೊಟ್ಟೆ ನೋವು ಬರುತ್ತದೆ. ಹಾಗಾದ್ರೆ ಪದೇ ಪದೇ ಬರುವ ಹೊಟ್ಟೆ ನೋವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ...
ಭೂರಿ ಭೋಜನ ತಿಂದು ಕೊನೆಗೆ ಮೊಸರನ್ನ ತಿಂದಾಗಲಷ್ಟೇ ನಾವು ತಿಂದಿದ್ದೆಲ್ಲ ಜೀರ್ಣ ಆಗೋದು. ಅಷ್ಟೇ ಯಾಕೆ ಹೊಟ್ಟೆ ಕೆಟ್ಟಾಗಲೂ ಬರೀ ಮೊಸರನ್ನ ತಿಂದ್ರೆ, ಆರೋಗ್ಯ ಸರಿ ಹೋಗತ್ತೆ. ಹಾಗಾಗಿ ಮೊಸರನ್ನ ಬರೀ ರುಚಿಕರವಲ್ಲ, ಆರೋಗ್ಯಕರವೂ ಹೌದು ಅಂತಾ ಹೇಳಿದ್ದು.. ಹಾಗಾದ್ರೆ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಸಿಹಿ ಗೆಣಸು ಬರೀ ರುಚಿಕರವಷ್ಟೇ...
ಹುರಿದ ಕಡಲೆಯನ್ನ ನಾವು ಬಾಯಿ ರುಚಿಗೋ ಅಥವಾ ಟೈಂ ಪಾಸಿಗೋ ತಿನ್ನಬಹುದು. ಆದ್ರೆ ಇದನ್ನ ಸರಿಯಾಗಿ, ಮಿತವಾಗಿ ತಿಂದ್ರೆ ಇದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಹಾಗಾದ್ರೆ ಹುರಿಗಡಲೆಯನ್ನು ಸರಿಯಾದ ರೀತಿಯಲ್ಲಿ ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅಂತಾ ತಿಳಿಯೋಣ ಬನ್ನಿ..
ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..
ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ,...
ನಮಗೆ ಪ್ರಕೃತಿಯಿಂದ ಸಿಕ್ಕ ಉತ್ತಮ ಕೊಡುಗೆಗಳಲ್ಲಿ ಸಿಹಿ ಗೆಣಸು ಕೂಡ ಒಂದು. ಇದು ತಿನ್ನಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಇದನ್ನ ಬೇಯಿಸಿ ತಿಂದರೆ, ಕೆಲವರು ಸುಟ್ಟು ತಿನ್ನುತ್ತಾರೆ. ಸಿಹಿ ಗೆಣಸನ್ನ ಬೇಯಿಸಿ ತಿನ್ನುವುದಕ್ಕಿಂತ ಸುಟ್ಟು ತಿನ್ನುವುದು ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ...
ನಮ್ಮ ಭಾರತೀಯ ಅಡುಗೆ ಮಾಡುವ ರೀತಿ ಅದೆಷ್ಟು ಅತ್ಯುತ್ತಮವೆಂದರೆ, ಆ ಆಹಾರದಲ್ಲಿ ರುಚಿಯೂ ಇರುತ್ತದೆ. ಆರೋಗ್ಯವೂ ಇರುತ್ತದೆ. ಮಿತವಾಗಿ ಬಳಸುವ ಶುದ್ಧವಾದ ಎಣ್ಣೆ, ಮಸಾಲೆ ಪದಾರ್ಥ, ಅರಿಶಿನ ಇತ್ಯಾದಿ ಪದಾರ್ಥಗಳು ಬರೀ ರುಚಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯವನ್ನೂ ವೃದ್ಧಿಸುತ್ತದೆ. ಇಂಥ ಆಹಾರದಲ್ಲಿ ಹಾಕುವ ಲವಂಗ ಕೂಡ ಒಂದು ಆರೋಗ್ಯಕರ ಮಸಾಲೆ ಪದಾರ್ಥ. ಹಾಗಾಗಿ ಇಂದು...
ಕಣ್ಣಿಗೆ ಕಾಣದ ಕರೋನಾ ಮಾತ್ರವಲ್ಲದೆ ಕಣ್ಣ ಮುಂದೆ ಕಾಣುವ ನೊಣಗಳೂ ಅಪಾಯಕಾರಿ. ಅವುಗಳ ಬಗ್ಗೆ ನಂಬಲಾಗದ ಸತ್ಯಗಳನ್ನು ತಿಳಿಯೋಣ.
ಭೂಮಿಯ ಮೇಲೆ ನೊಣಗಳಿಲ್ಲದ ಸ್ಥಳವಿಲ್ಲ. ಅವು ಎಲ್ಲೆಡೆ ಇರುತ್ತದೆ . ಸೋಂಕು ಉಂಟುಮಾಡುವ ಕಾರಣ ನಾವು ಅವುಗಳನ್ನು ಓಡಿಸುತ್ತೇವೆ ಆದರೆ.. ನೊಣಗಳು ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಸಸ್ಯಗಳು ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸುವಂತೆ...
ನೀವು ಇಂಗುವನ್ನು ಬಿಸಿ ನೀರಿಗೆ ಬೆರಸಿ ಕುಡಿದರೆ ಎಷ್ಟೋ ರೀತಿಯ ಔಷಧಿ ಗುಣಗಳನ್ನು ಹೊಂದಬಹುದು ,ಬಿಸಿ ನೀರಿನಲ್ಲಿ ಚಿಟಿಕೆ ಇಂಗು ಸೇರಿಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಪೋಷಕಾಹಾರ ತಜ್ಞರು ವಿವರಿಸಿದ್ದಾರೆ.
ತಲೆನೋವಿನಿಂದ ಉಪಶಮನ:
ಇಂಗುವುನಲ್ಲಿ ಉರಿಯೂತದ ಗುಣಲಕ್ಷಣಗಳಿಂದಾಗಿ ತಲೆನೋವಿಗೆ ಉತ್ತಮ ಪರಿಹಾರವಾಗಿದೆ. ಇದು ರಕ್ತನಾಳಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ತೂಕವನ್ನು ಕಡಿಮೆ ಮಾಡುತ್ತದೆ:
ಇಂಗು...
ಮೊಸರು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಮೊಸರನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಂತಹ ಆಹಾರ ಪದಾರ್ಥಗಳ ವಿವರಗಳು ನಿಮಗಾಗಿ..
ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ದೋಡವರು ಮತ್ತು ವೈದ್ಯರು ಹೇಳುತ್ತಾರೆ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು...