Saturday, April 18, 2026

ಬ್ಯೂಟಿ ಟಿಪ್ಸ್

ನಿಮಗೆ ಅತಿಯಾಗಿ ಕೂದಲು ಉದುರುತ್ತಿದೆಯಾ..? ಹಾಗಾದರೆ ಈ ಮನೆ ಮದ್ದನು ಅನುಸರಿಸಿ…!

Beauty tips: ನೀವು ಈ ಕೂಡಲೇ ಹಲವಾರು ಮನೆ ಮದ್ದುಗಳನ್ನು ಉಪಯೋಗಿಸಿ ಪ್ರಯೋಜನವಿಲ್ಲದೆ ನಿರಾಸೆ ಹೊಂದಿದ್ದರೆ, ಒಮ್ಮೆ ನಾವು ಹೇಳುವ ಈ ಟಿಪ್ಸ್ಅನ್ನು ಕ್ರಮವಾಗಿ ಅನುಸರಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಹಾಗಾದರೆ ಆ ಟಿಪ್ಸ್ ಯಾವುದು ಎಂದು ತಿಳಿದು ಕೊಳ್ಳೋಣ . ನಿಮ್ಮ ಕೂದಲು ಉದುರುವಿಕೆಗೆ ಕಾರಣವೇನೆಂದು ಮೊದಲೂ ನೀವು ತಿಳಿದುಕೊಳ್ಳಬೇಕು ,ಆಗ ನಿಮ್ಮ...

ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ..!

Health tips: ಸಾಮಾನ್ಯವಾಗಿ ಮನುಷ್ಯರು ಎಣ್ಣೆಯ ಪದಾರ್ಥಗಳನ್ನು ,ಜಂಕ್ ಫುಡ್ಅನ್ನು, ಕರಿದ ಆಹಾರ ಮತ್ತು ಸಿಹಿ ತಿಂಡಿ,ತಿನಸುಗಳನ್ನು ತಿನ್ನುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ನಂತರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ, ಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ, ಆದರೆ ಯಾವುದು ಪರಿಣಾಮಕಾರಿ ಯಾಗುವುದಿಲ್ಲ,ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಮತೂಲನ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಾವು...

ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನವೇನು..?

ಜೇನುತುಪ್ಪ, ಹಣ್ಣು ಹಂಪಲು, ತರಕಾರಿ ಇವೆಲ್ಲ ನಿಸರ್ಗದಿಂದ ನಮಗೆ ಸಿಕ್ಕ ವರಂತಾನೇ ಹೇಳಬಹುದು. ಇಂಥ ವರಗಳಲ್ಲಿ ನೆಲ್ಲಿಕಾಯಿ ಕೂಡ ಒಂದು. ನೆಲ್ಲಿಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತದೆ. ಅದೇ ರೀತಿ ಇದರ ಜ್ಯೂಸ್ ಕೂಡ ಆರೋಗ್ಯಕರವಾಗಿದೆ. ಹಾಗಾಗಿ ಇಂದು ನಾವು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಸಲಿದ್ದೇವೆ. ಹಲಸಿನ ಹಣ್ಣಿನ ಬೀಜದಿಂದ...

ಹಲಸಿನ ಹಣ್ಣಿನ ಬೀಜದಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..?

ನಾವು ಈ ಮೊದಲೇ ನಿಮಗೆ ಹಲಸಿನ ಹಣ್ಣನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ಹಲಸಿನ ಹಣ್ಣಿನ ಬೀಜದ ಬಳಕೆಯಿಂದ ಏನೇನು ಪ್ರಯೋಜನಗಳಿದೆ ಅಂತಲೂ ತಿಳಿಯೋಣ. ಹಲವರು ಹಲಸಿನ ಹಣ್ಣನ್ನಷ್ಟೇ ತಿಂದು, ಅದರ ಬೀಜವನ್ನು ಬಿಸಾಕುತ್ತಾರೆ. ಆಧ್ರೆ ಈ ಹಲಸಿನ ಹಣ್ಣಿನ ಬೀಜವನ್ನು ಒಣಗಿಸಿ ಉಪಯೋಗಿಸಿದರೆ, ಅದ್ಭುತ ಲಾಭ ಸಿಗುತ್ತದೆ....

ಕರಬೂಜಾ ಹಣ್ಣನ್ನು ಇಷ್ಟಪಡುವವರು ಮೊದಲು ಈ ಸ್ಟೋರಿ ಓದಿ..

ಎಲ್ಲ ಹಣ್ಣುಗಳಲ್ಲೂ ಆರೋಗ್ಯಕರ ಗುಣಗಳಿರುತ್ತದೆ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಹಣ್ಣುಗಳನ್ನು ನಾವು ಸೇವಿಸಿದರೆ, ಅದರಿಂದ ಅನಾರೋಗ್ಯವಾಗಲೂಬಹುದು. ಅದೇ ರೀತಿ ಕರಬೂಜಾ ಹಣ್ಣು ಕೂಡ ಮಿತವಾಗಿ ತಿಂದರೆ ಉತ್ತಮ. ಹಾಗಾಗಿ ಇಂದು ನಾವು ಕರ್ಬೂಜಾ ಹಣ್ಣು ತಿನ್ನುವುದರಿಂದ ನಮಗಾಗು ಆರೋಗ್ಯ ಲಾಭ ಮತ್ತು ನಷ್ಟದ ಬಗ್ಗೆ ತಿಳಿಸಲಿದ್ದೇವೆ.. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ, ಕರಬೂಜಾ ಹಣ್ಣನ್ನು ತಿನ್ನಬೇಕು....

ದೀಪಾವಳಿಯಂದು ನಿಮ್ಮ ಮುಖವು ದೀಪದಂತೆ ಹೊಳೆಯಲು ಈ ಟಿಪ್ಸ್ ಅನುಸರಿಸಿ …!

Beauty tips: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಹಬ್ಬಕ್ಕೆ ಮಿಂಚಲು ಮಹಿಳೆಯರು ರೇಷ್ಮೆ ಸೀರೆ, ಮ್ಯಾಚಿಂಗ್ ಇಯರಿಂಗ್ಸ್‌, ಮ್ಯಾಚಿಂಗ್ ಬಳೆಗಳನ್ನು ಸಿದ್ಧಮಾಡಿ ಕೊಳ್ಳುತ್ತಿದ್ದಾರೆ,ಇದರ ಜೊತೆಗೆ ನಿಮ್ಮ ಚರ್ಮವು ಕೂಡ ಹೊಳಿಯುತ್ತಿದ್ದರೆ, ನಿಮ್ಮ ಬಟ್ಟೆಗೆಇನ್ನು ಅಂದ ಹೆಚ್ಚುತ್ತದೆ. ಮತ್ತು ಆಕರ್ಷಕವಾಗಿ ಕಾಣುತ್ತೀರಾ ನಿಮ್ಮ ಮುಖದ ಹೊಳಪು ಹೆಚ್ಚಾಬೇಕಾದರೆ,ಮೊದಲು ನೀವು ನಿಮ್ಮ ಆಹಾರ ಕ್ರಮವನ್ನು ಸರಿಯಾಗಿ...

ಯೌವನಯುತವಾದ ಚರ್ಮವನ್ನು ಪಡೆಯಬೇಕಾದರೆ ಈ ಫೇಸ್ ಪ್ಯಾಕ್‌ ಅನ್ನು ಬಳಸಿ…!

Beauty tips: ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ, ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ,ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿಪ್ಪೆಯಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ ಈ ಕಾರಣದಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.ಹಾಗಾದರೆ ಕಿತ್ತಳೆ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ಆಗುವ ಸೌಂದರ್ಯ ಲಾಭಗಳ ಮಾಹಿತಿ ತಿಳಿದು ಕೊಳ್ಳೋಣ. ವಿಟಮಿನ್‌"ಸಿ"ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌...

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

Health tips: ಸಿಹಿ ಮತ್ತು ಹುಳಿ ಮಿಶ್ರಣವಿರುವ ಕಿತ್ತಳೆ ಹಣ್ಣನ್ನು ಎಲ್ಲರು ತಿನ್ನಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ,ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ....

ಅಂಜೂರ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

ಡ್ರೈಫ್ರೂಟ್ಸ್‌ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅಂತಾ ಎಲ್ಲರಿಗೂ ಗೊತ್ತು. ಹಾಗಾಗಿ ಪುಟ್ಟ ಮಕ್ಕಳಿಗೆ, ಗರ್ಭಿಣಿಯರಿಗೆ, ಬಿಪಿ- ಶುಗರ್ ಪೇಶಂಟ್ಗಳಿಗೆಲ್ಲ ಡ್ರೈಫ್ರೂಟ್ಸ್ ಕೊಡಲಾಗುತ್ತದೆ. ಅದೇ ರೀತಿ ಹಲವು ಆರೋಗ್ಯಕರ ಅಂಶಗಳಿಂದ ಭರಪೂರವಾಗಿರುವ ಅಂಜೂರ ತಿಂದರೆ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನವಿದೆ. ಹಾಗಾದ್ರೆ, ಅಂಜೂರದಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಂಜೂರವನ್ನು...

ಬಾಳೆಕಾಯಿಯ ಪದಾರ್ಥ ಸೇವಿಸಿದರೆ ನೀವು ಎಷ್ಟೆಲ್ಲ ರೋಗಗಳಿಂದ ಮುಕ್ತಿಪಡೆಯಬಹುದು ಗೊತ್ತಾ..?

ಬಾಳೆಹಣ್ಣನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳಿದೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಬಾಳೆಕಾಯಿ ತಿಂದರೂ ಕೂಡ,  ಎಷ್ಟೇ ಆರೋಗ್ಯಕರ ಪ್ರಯೋಜನವಿದೆ ಅಂತಾ ಹಲವರಿಗೆ ಗೊತ್ತಿಲ್ಲ. ಬಾಳೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಬಾಳೆಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಈ ದೋಸೆಯನ್ನು 15 ನಿಮಿಷದಲ್ಲಿ ತಯಾರಿಸಬಹುದು.. ಬಾಳೆಕಾಯಿ ಆರೋಗ್ಯಕ್ಕೆ...
- Advertisement -spot_img

Latest News

1kg ಮಾವಿಗೆ ಬರೋಬ್ಬರಿ 1 ಲಕ್ಷ ರೂಪಾಯಿ!

ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣುಗಳು 500 ರೂ.ದಿಂದ 2000 ರೂ.ವರೆಗೆ ಮಾರಾಟವಾಗುತ್ತವೆ. ಆದರೆ ಈಗ ಇಂಡಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ. ಒಂದು ಕೆ.ಜಿ...
- Advertisement -spot_img