Wednesday, September 16, 2026

ಬ್ಯೂಟಿ ಟಿಪ್ಸ್

Recipe: ಟೀ ಟೈಮ್ ಸ್ನ್ಯಾಕ್ಸ್ ಹೆಸರುಬೇಳೆ ವಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರುಬೇಳೆ, ಚಿಕ್ಕ ತುಂಡು ಶುಂಠಿ, 3 ಹಸಿಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ಖಾರದಪುಡಿ, ಅರಿಷಿನ, ಉಪ್ಪು, ಗರಂ ಮಸಾಲೆ, 1 ಸ್ಪೂನ್ ಜೀರಿಗೆ, ಸ್ವಲ್ಪ ವೋಮ, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಕರಿಯಲು ಎಣ್ಣೆ. ಮಾಡುವ ವಿಧಾನ: ಹೆಸರುಬೇಳೆಯನ್ನು 4 ತಾಸು ನೆನೆಸಿ ಕ್ಲೀನ್ ಮಾಡಿ. ಬಳಿಕ ನೀರು...

Recipe: ಟೀ ಟೈಮ್ ಸ್ನ್ಯಾಕ್ಸ್ ಸಾಬುದಾನಾ ವಡಾ ರೆಸಿಪಿ

ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿದ ಸಾಬಕ್ಕಿ, 2 ಬೇಯಸಿದ ಆಲೂಗಡ್ಡೆ, ಅರ್ಧ ಕಪ್ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಹಸಿಮೆಣಸು, ಶುಂಟಿ ತುರಿ, ಕೊತ್ತೊಂಬರಿ ಸೊಪ್ಪು, ಸಕ್ಕರೆ, ಜೀರಿಗೆ, ಉಪ್ಪು, ನಿಂಬೆರಸ, ಕರಿಯಲು ಎಣ್ಣೆ. ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್ ತೆಗೆದುಕ``ಂಡು, ಅದರಲ್ಲಿ ನೆನೆಸಿದ ಸಾಬಕ್ಕಿ, ಆಲೂಗಡ್ಡೆ, ಶೇಂಗಾ, ಹಸಿಮೆಣಸು,...

Health Tips: ಮನೋರೋಗಕ್ಕೆ ಮದ್ದಿಲ್ವಾ? ಏನಿದು ಮಾತಿನ ಚಿಕಿತ್ಸೆ.!

Health Tips: ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ಮನೋರೋಗದ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 10ರಿಂದ 18 ಪರ್ಸೆಂಟ್ ಜನರಿಗೆ ಮನೋರೋಗದ ಸಮಸ್ಯೆ ಇದೆ. ಬ್ರೇನ್‌ನಲ್ಲಿ ಕೆಮಿಕಲ್ ಚೇಂಜಸ್ ಆಗುವುದರಿಂದ ಮನೋರೋಗ ಬರುತ್ತದೆ. ಸಮಾಜದಲ್ಲಿರುವ ಒತ್ತಡ, ಸಂಬಂಧದಲ್ಲಿರುವ ಒತ್ತಡ ಸೇರಿ ಹಲವು ಕಾರಣಗಳಿಂದ ಮನೋರೋಗ ಬರುತ್ತದೆ. ನರರೋಗದಿಂದಲೂ ಮನೋರೋಗ ಬರುತ್ತದೆ. ಹಾಗಾಗಿ ನರರೋಗಕ್ಕೆ ಚಿಕಿತ್ಸೆ...

Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! | ORS ಯಾವುದು ಸೂಕ್ತ?

Health Tips: ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಈಗಾಗಲೇ ಮಕ್ಕಳ ಆರೋಗ್ಯದ ಬಗ್ಗೆ ಹಲವು ಮಾಹಿತಿಯನ್ನು ನಿಮಗೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಓಆರ್‌ಎಸ್ ಏಕೆ ನೀಡಲಾಗುತ್ತೆ ಅಂತಲೂ ವೈದ್ಯರು ವಿವರಿಸಿದ್ದಾರೆ. ಮಕ್ಕಳಿಗೆ ಫುಡ್ ಪಾಯ್ಸನ್ ಆಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಬಹುದು. ಇದರ ಜತೆ ಜ್ವರದ...

Health Tips: ಸಕ್ಕರೆ ಕಾಯಿಲೆಯಿಂದಾಗೋ ಸಮಸ್ಯೆಗಳೇನು? | ಲೈಂಗಿಕ ಕ್ರಿಯೆಗಳಿಗೆ ತೊಂದರೆ?

Health Tips: ಇಂದಿನ ಕಾಲದಲ್ಲಿ ಶುಗರ್ ಕಾಮನ್ ಖಾಯಿಲೆಯಾಗಿದ್ದರೂ ಸಹ. ಅದರ ಪರಿಣಾಮ ಮಾತ್ರ ಮಾರಕವಾಗಿರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದರೆ ಅದನ್ನು ನಿರ್ಲಕ್ಷಿಸದೇ, ಸರಿಯಾದ ಚಿಕಿತ್ಸೆ ಆಹಾರ ಪದ್ಧತಿಯನ್ನು ಅನುಸರಿಸುವುದು ತುಂಬಾ ಮುಖ್ಯ ಅಂತಾರೆ ವೈದ್ಯರು. ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದು, ಸಕ್ಕರೆ ಖಾಯಿಲೆ ನಿರ್ಲಕ್ಷಿಸಿದರೆ, ಲೈಂಗಿಕ ಸಮಸ್ಯೆ, ಮೆದುಳಿನ ಸಮಸ್ಯೆ...

Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! ತಲೆನೋವು ಯಾಕೆ ಬರುತ್ತೆ..?

Health Tips: ಇತ್ತೀಚಿನ ಮಕ್ಕಳಲ್ಲಿ ತಲೆನೋವು ಬರುತ್ತಿರುವುದು ಕಾಮನ್ ಆಗಿದೆ. ಹಾಗಾದ್ರೆ ತಲೆಮೋವು ಬರೋದು ಯಾವುದರ ಲಕ್ಷಣ..? ಯಾಕೆ ಬರತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. ಡಾ.ಪ್ರಿಯಾ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಚಿಕ್ಕಮಕ್ಕಳಿಗೆ ತಲೆನೋವು ಬರೋದು ಅಪರೂಪ. ಆದರೆ ಹೆಚ್ಚು TV, Mobile ಹೆಚ್ಚು ಸಮಯ ನೋಡಿದಾಗ, ತಲೆ ನೋವು ಬರುತ್ತದೆ. ಇನ್ನು...

Health Tips: ಜನ ಔಷಧಿ – ಔಷಧಿಗಳು ಒಳ್ಳೇದೋ? ಕೆಟ್ಟದ್ದೋ?

Health Tips: ಅಂಗಡಿಯಲ್ಲಿ ಸಿಗುವ ಔಷಧಿಗಳು ಬಡವರ ಕೈಗೆಕ್ಕಬೇಕು ಎಂದು ಕೇಂದ್ರ ಸರ್ಕಾರ, ಜನೌಷಧಿ ಕೇಂದ್ರದ ಸ್ಥಾಪನೆ ಮಾಡಿತ್ತು. ಅದರಲ್ಲಿ ಹಲವು ಮಧ್ಯಮ ವರ್ಗ, ಬಡವರ್ಗದವರು ಔಷಧಿ ಖರೀದಿಸುತ್ತಿದ್ದಾರೆ. ಆದರೆ ನೀವು ಕೆಲವು ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ, ಅವರು ಜನೌಷಧಿ ಕೇಂದ್ರದಿಂದ ಔಷಧಿ ಖರೀದಿಸಬೇಡಿ ಎಂದು ಹೇಳುತ್ತಾರೆ. ಹಾಗಾದ್ರೆ ಜನೌಷಧಿ ಕೇಂದ್ರದ ಔಷಧಿ...

Life lesson: ಅನುಮಾನ ಅಪನಂಬಿಕೆ ಇದ್ರೆ ಆ ಸಂಬಂಧ ಬೇಕಾ?

Life lesson: ಮದುವೆ ಸಂಬಂಧ ಮುರಿದು ಬೀಳಬಾರದು ಅಂದ್ರೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ಮನೋವೈದ್ಯೆಯಾದ ಡಾ.ರೂಪಾ ಅವರು ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಅವರ ಬಳಿ ಕೌನ್ಸಿಲಿಂಗ್‌ಗೆ ಹೋದಾಗ, ಅವರು ನೀಡುವ ಪ್ರಪ್ರಥಮ ಸಲಹೆ ಅಂದ್ರೆ, ಪತಿ- ಪತ್ನಿ ಇಬ್ಬರೂ ಕುಳಿತು, ನಿಮ್ಮ ನಿಮ್ಮ ನಿರೀಕ್ಷೆಗಳನ್ನು ಪಟ್ಟಿ ಮಾಡಿಕ``ಳ್ಳಿ. ಬಳಿಕ...

Health Tips: ಸುಮ್ ಸುಮ್ನೆ ಜ್ವರದ ಔಷಧಿಗಳನ್ನ ಮಗುಗೆ ಕೊಡೋದು ತಪ್ಪು

Health Tips: ಪುಟ್ಟ ಮಕ್ಕಳ ದೇಹ ಆಗಾಗ ಬಿಸಿಯಾಗೋದು ಕಾಮನ್. ಆದರೆ ಕೆಲವು ಪೋಷಕರು ಅದನ್ನೇ ಜ್ವರವೆಂದು ಪರಿಗಣಿಸಿ, ಮಗುವಿಗೆ ಪದೇ ಪದೇ ಜ್ರದ ಔಷಧಿ ನೀಡುತ್ತಾರೆ. ಆದರೆ ಹೀಗೆ ಮಾಡೋದು ತಪ್ಪು ಅಂತಾರೆ ವೈದ್ಯರು. ಈ ಬಗ್ಗೆ ವಿವರಿಸಿರುವ ವೈದ್ಯರಾದ ಡಾ.ಪ್ರಿಯ ಶಿವಳ್ಳಿ, ಮಕ್ಕಳಿಗೆ ಜ್ವರದ ಟೆಂಪ್ರೆಚರ್ ಚೆಕ್ ಮಾಡಿ, ಅದು 99 ದಾಟಿದರೆ...

Life Lesson: ದುಡ್ಡಿಗೋಸ್ಕರ DIVORCE? ಹೆಣ್ಣು ಮಹಾಮಾರಿ ಆಗೋದು ಯಾವಾಗ?

Life Lesson: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗುತ್ತಿದೆ. ಅದರಲ್ಲೂ ಡಿವೋರ್ಸ್ ಪಡೆದ ಎಷ್ಟೋ ಹೆಣ್ಣು ಮಕ್ಕಳು, ಮಾಜಿ ಪತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಈ ಬಗ್ಗೆ ಮನೋವೈದ್ಯರು ಹೇಳೋದೇನು ಕೇಳೋಣ ಬನ್ನಿ. ವೈದ್ಯರ ಪ್ರಕಾರ, ಪ್ರತೀ 10 ಡಿವೋರ್ಸ್ ಕೇಸ್‌ನಲ್ಲಿ 7 ಕೇಸ್‌ನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆದಿರುತ್ತದೆ. 3 ಕೇಸ್‌ನಲ್ಲಿ ಗಂಡಿನ...
- Advertisement -spot_img

Latest News

Koppala News: ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ

Koppala News: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾ ಘಟಕದ...
- Advertisement -spot_img