Friday, September 18, 2026

ಬ್ಯೂಟಿ ಟಿಪ್ಸ್

Health Tips: ಮಗುವಿನಲ್ಲಿ ಜ್ವರ ವಾಂತಿ ಬೇದಿ ಕಂಡುಬಂದಲ್ಲಿ ಎಚ್ಚರ.!

Health Tips: ಹಿರಿಯರು ತಮಗೆ ಬರುವ ಎಂಥ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ಮಕ್ಕಳಿಗೇನಾದರೂ ಆರೋಗ್ಯ ಸಮಸ್ಯೆಯಾದರೆ, ಅದನ್ನು ಸಿಹಿಸಿಕ``ಳ್ಳಲಾಗುವುದಿಲ್ಲ. ಇನ್ನು ಮಕ್ಕಳಿಗೆ ಎಂಥ ಆರೋಗ್ಯ ಸಮಸ್ಯೆ ಬಂದರೂ ನಾವು ಅದನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಜ್ವರ, ವಾಂತಿ, ಬೇಧಿ ಬಂದಲ್ಲಿ, ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಕ``ಡಿಸುವುದು ತುಂಬಾ ಮುಖ್ಯ. ಈ ಬಗ್ಗೆ...

Health Tips: ರೋಗ ನಿರೋಧಕ ಶಕ್ತಿ ಎಲ್ಲಿರುತ್ತೆ? ಲಸಿಕೆಗಳು ಬೇಕೋ ಬೇಡವೋ?

Health Tips: ರೋಗ ನಿರೋಧಕ ಶಕ್ತಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿ ಬದುಕಬಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡಿಯೋದು.? ಇದಕ್ಕಾಗಿ ಲಸಿಕೆ ಅವಶ್ಯಕತೆ ಇದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಡಾ.ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದು, ಯಾವುದಾದರೂ ರೋಗಗಳು ಬಂದಾಗ, ಭಾರತೀಯ ಸೇರಿ ಬೇರೆ ಬೇರೆ ದೇಶಗಳ...

Life Lesson: ಹೆಣ್ಣು ಗಂಡನ್ನ ಮೊದಲು ಮನುಷ್ಯರನ್ನಾಗಿ ನೋಡಿ!

Life Lesson: ವೈವಾಹಿಕ ಜೀವನ ಹೇಗಿರಬೇಕು..? ಇಲ್ಲಿ ಸಮಸ್ಯೆ ಬಂದಾಗ ಯಾವ ರೀತಿಯಾಗಿ, ಅದನ್ನ ಬಗೆಹರಿಸಿಕ``ಳ್ಳಬೇಕು. ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಇತ್ತೀಚೆಗೆ ಮಹಿಳೆಯರು ಹೆಚ್ಚು ಕ್ರೈಮ್‌ನಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋ ವಿಷಯದ ಬಗ್ಗೆಯೂ ಡಾ.ರೂಪಾ ರಾವ್ ತಮ್ಮ ಅಭಿಪ್ರಾಯ ಹಂಚಿಕ``ಂಡಿದ್ದಾರೆ. ಮನೋ ವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಹೆಣ್ಣು ಗಂಡನ್ನು...

Health Tips: ಶುಗರ್ ಕಾಯಿಲೆ ಇರುವವರು ಹಣ್ಣುಗಳನ್ನ ಸೇವಿಸಬಾರದೇ.?

Health Tips: ಡಾ.ಪ್ರಕಾಶ್ ರಾವ್ ಎನ್ನುವವರು ಸಕ್ಕರೆ ಖಾಯಿಲೆ ಇರುವವರು ಯಾವ ರೀತಿ ತಮ್ಮ ಆರೋಗ್ಯವನ್ನು ನೋಡಿಕ``ಳ್ಳಬೇಕು ಅಂತಾ ಈಗಾಗಲೇ ವಿವರಿಸಿದ್ದಾರೆ. ಅದರ ಜತೆ ಇಂದು, ಶುಗರ್ ಇದ್ದವರು ಯಾವ್ಯಾವ ಹಣ್ಣು ತಿನ್ನಬಾರದು ಅಂತಲೂ ವಿವರಿಸಿದ್ದಾರೆ. ಹಣ್ಣಿನಲ್ಲಿ ಸಿಹಿ ಅಂಶವಿರುವ ಕಾರಣಕ್ಕೆ, ಶುಗರ್ ಇರುವವರು ಹಲವು ಹಣ್ಣುಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಆದರೆ ಹಣ್ಣಿನಲ್ಲಿ ವಿಟಮಿನ್ಸ್...

Recipe: ಅಕ್ಕಿಯನ್ನು ಈ ರೀತಿ ಪುಡಿ ಮಾಡಿಟ್ಟುಕೊಂಡರೆ ದಿಢೀರ್ ದೋಸೆ ಮಾಡಬಹುದು..

Recipe: ಇರುವ ಹಿಟ್ಟಿನಿಂದಲೇ ಇನ್ಸಟಂಟ್ ದೋಸೆ ಮಾಡಿ ತಿಂದು ತಿಂದು ನಿಮಗೆ ಬೋರ್ ಬಂದಿದ್ದರೆ, 2 ಕಪ್ ಅಕ್ಕಿ ಚೆನ್ನಾಗಿ ವಾಶ್ ಮಾಡಿ, ನೀರಿನಲ್ಲಿ ನೆನೆಸಿಡಿ. 5ರಿಂದ 6 ತಾಸು ನೆನೆಸಿದ ಬಳಿಕ, ಅದನ್ನು 1 ಕಾಟನ್ ಬಟ್ಟೆ ಮೇಲೆ ಹರಡಿ, ನೆರಳಿನಲ್ಲೇ 3 ದಿನ ಒಣಗಿಸಿ. ನಂತರ ತರಿ ತರಿಯಾಗಿ ಅಕ್ಕಿಯನ್ನು ಪುಡಿ ಮಾಡಿ....

Recipe: ಮಸಾಲಾ ವಡೆ ರೆಸಿಪಿ

Recipe: ಮಳೆಗಾಲದಲ್ಲಿ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದರೆ, ನೀವು ಈ ಈಸಿ ರೆಸಿಪಿಯನ್ನು ಮಾಡಿ ತಿನ್ನಬಹುದು. ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 2 ಈರುಳ್ಳಿ, ಕೊತ್ತೊಂಬರಿ ಸ``ಪ್ಪು, ಸಬ್ಬಸಿಗೆ ಸ``ಪ್ಪು, 4 ಹಸಿಮೆಣಸು, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಚಕ್ಕೆ, ಲವಂಗ, ಶುಂಠಿ, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: 4 ತಾಸು ಕಡಲೆಬೇಳೆಯನ್ನು...

Life Lesson: ಯೋಚನೆ ಭಾವನೆ ವರ್ತನೆ! ಇದೆಷ್ಟು ಮುಖ್ಯ?

Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ. ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ...

Health Tips: ಬೀಡಿಗಿಂತ ಸಿಗರೇಟ್ ಒಳ್ಳೆಯದಂತೆ ಹೌದಾ? ಅಪಾಯಗಳು ಏನೇನು?

Health Tips: ಕೆಲವು ಸ್ಮೋಕಿಂಗ್ ಚಟ ಇದ್ದವರು, ಬೀಡಿಗಿಂತ, ಸಿಗರೇಟ್ ಉತ್ತಮ ಅಂತಾ ವಾದಿಸುತ್ತಾರೆ. ಹಾಗಾದರೆ ಬೀಡಿ, ಸಿಗರೇಟ್ ಎರಡರಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. ಬೀಡಿ, ಸಿಗರೇಟ್ ಎರಡರಲ್ಲೂ ನಿಕೋಟಿನ್ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಎರಡೂ ಕೂಡ ನಮ್ಮ ಜೀವಕ್ಕೆ ಮಾರಕವೇ. ಬೀಡಿಗಿಂತ ಸಿಗಾರ್ ಉತ್ತಮ ಅನ್ನೋ ಮಾತು...

Recipe: ಮಂಗಳೂರು ಸ್ಪೆಶಲ್ ಬೇರು ಹಲಸಿನ ರವಾ ಫ್ರೈ

Recipe: ಬೇಕಾಗುವ ಸಾಮಗ್ರಿ:  ಬೇರು ಹಲಸು, 1 ಕಪ್ ರವೆ, 2 ಸ್ಪೂನ್ ಖಾರದ ಪುಡಿ, ಅರಿಷಿನ, 2 ಸ್ಪೂನ್ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, 3 ಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಮೈದಾ, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಬೇರು ಹಲಸಿನ ಸಿಪ್ಪೆ ತೆಗೆದು, ನಿಮಗೆ...

Life Lesson: ಹೆಣ್ಣುಮಕ್ಕಳ ಈ ವರ್ತನೆಗೆ ಕಾರಣಗಳೇನು? ಇದರಿಂದಾಗೋ ಅಪಾಯ ಏನು?

Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಪತಿ- ಪತ್ನಿ ಮಧ್ಯೆ ಯಾಕೆ ಬಿರುಕು ಬರುತ್ತದೆ..? ಯಾವಾಗ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಳ್ಳಬೇಕು ಎಂದು ವಿವರಿಸಿದ್ದಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೆಲವು ವೇಳೆ ವಿಚಿತ್ರವಾಾಗಿ ವರ್ತಿಸುತ್ತಾರೆ. ಹಾಗೆ ಯಾಕೆ ಮಾಡೋದು..? ಇದರಿಂದಾಗುವ ಅಪಾಯವೇನು ಅಂತಾ ವಿವರಿಸಿದ್ದಾರೆ. ಸಾಮಾನ್ಯವಾಗಿ ಡಿಪ್ರೆಶನ್‌ನಲ್ಲಿರುವ ಹೆಣ್ಣು ಮಕ್ಕಳು ಕ್ರೌರ್ಯಕ್ಕೆ ಹೋಗ್ತಾರೆ...
- Advertisement -spot_img

Latest News

Political News: ಇದು ಮುಂಚಿನ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ...
- Advertisement -spot_img