Saturday, April 11, 2026

ಬ್ಯೂಟಿ ಟಿಪ್ಸ್

Recipe: ಪಾಲಕ್ ಪಾವ್‌ಭಾಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪಾಲಕ್, ಬೇಯಿಸಿದ 2 ರಿಂದ 3 ಆಲೂಗಡ್ಡೆ, ಬಟಾಣಿ, 5ರಿಂದ 7 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 3ರಿಂದ 4 ಹಸಿಮೆಣಸು, 1 ಈರುಳ್ಳಿ, 4 ಸ್ಪೂನ್ ಎಣ್ಣೆ, ಗರಂ ಮಸಾಲೆ, ಪಾವ್‌ ಭಾಜಿ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಬೆಣ್ಣೆ, ಉಪ್ಪು. ಮಾಡುವ ವಿಧಾನ: ಪಾಲಕ್‌ನ್ನು...

Stop Hair Fall Naturally: ಕೂದಲು ಉದುರುವಿಕೆಗೆ ಕಾರಣ ಮತ್ತು ಪರಿಹಾರ!

Beauty Tips: ಇಂದಿನ ಕಾಲದ ಹಲವು ಜನರಿಗೆ ಸೌಂದರ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಎಷ್ಟೋ ಜನರಿಗೆ ಈ ಬಗ್ಗೆ ಯೋಚನೆ ಮಾಡಿ ಮಾಡಿಯೇ ಕೂದಲು ಇನ್ನೂ ಹೆಚ್ಚು ಉದುರೋಕ್ಕೆ ಶುರುವಾಗುತ್ತದೆ. ಹಾಗಾಗಿ ಇದಕ್ಕೆ ಕಾರಣ ಮತ್ತು ಪರಿಹಾರ ಎರಡರ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. https://youtu.be/4wVDIX-4yo8 ಚರ್ಮ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ...

Health Tips: ಈ ಆಹಾರಗಳನ್ನು ನಾವು ಹಸಿಯಾಗಿ ಸೇವಿಸಿದರೆ ಅನಾರೋಗ್ಯ ಸಂಭವಿಸೋದು ಗ್ಯಾರಂಟಿ

Health Tips: ನಾವು ಪ್ರತಿದಿನ ಆರೋಗ್ಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಅಂತಾ ನಮಗೆಲ್ಲ ತಿಳಿದೇ ಇದೆ. ಆದರೆ ನಾವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವ ರೀತಿ ಸರಿಯಾಗಿದ್ದಾಗ ಮಾತ್ರ ಅದು ನಮ್ಮ ಆರೋಗ್ಯ ಅಬಿವೃದ್ಧಿ ಮಾಡುತ್ತದೆ. ಅದೇ ರೀತಿ ನಾವಿಂದು ಯಾವ ಆಹಾರಗಳನ್ನು ನಾವು ಹಸಿಯಾಗಿ ಅಥವಾ ಬೇಯಿಸದೇ ಸೇವಿಸಬಾರದು...

Web Story: ಸ್ಕೂಬಾ ಡೈವಿಂಗ್ ಮಾಡುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿರಿಸಿ

Web Story: ಮಳೆಗಾಲ ಮುಗಿದು ವಾಟರ್ ಆ್ಯಕ್ಟಿವಿಟೀಸ್ ಎಲ್ಲ ಶುರುವಾಗಿದೆ. ಜನ ಕೂಡ ಪ್ರವಾಸಕ್ಕಾಗಿ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಿರುವಾಗ ಸ್ಕೂಬಾ ಡೈವಿಂಗ್ ಮಾಡುವ ಆಸೆ ಕೂಡ ಕೆಲವರಿಗಿರುತ್ತದೆ. ಅಂಥವರು ಕೆಲ ಸಂಗತಿಗಳನ್ನು ನೆನಪಿನಲ್ಲಿರಿಸಿಕ``ಳ್ಳಬೇಕು. ಅದೇನು ಅಂತಾ ತಿಳಿಯೋಣ ಬನ್ನಿ. 1. ನಿಮಗೆ ಶೀತವಿರಬಾರದು. ತಲೆನೋವಿರಬಾರದು. 2.ಉಸಿರಾಟದ ಸಮಸ್ಯೆ ಇರಬಾರದು. 3.ನೀವು ಮದ್ಯಪಾನ ಮಾಡಿರಬಾರದು....

Natural Hair & Skin Cure: ನಿಮ್ಮ ರಕ್ತವೇ ಕೂದಲು ಮತ್ತು ಚರ್ಮಕ್ಕೆ ಸಂಜೀವಿನಿ!

ನಾವು ಚೆಂದಗಾಣಿಸಬೇಕು ಅಂದ್ರೆ, ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಏಕೆಂದರೆ ನಮ್ಮ ದೇಹದಲ್ಲಿ ರಕ್ತ ಸಂಚಲನೆ ಮತ್ತು ರಕ್ತದ ಗುಣ ಉತ್ತಮವಾಗಿದ್ದಲ್ಲಿ ಮಾತ್ರ, ನಮ್ಮ ಕೂದಲು, ಚರ್ಮ ಚೆನ್ನಾಗಿರುತ್ತದೆ. ಅಲ್ಲದೇ ನಮ್ಮ ರಕ್ತವನ್ನು ಸ್ಕಿನ್‌ಗೆ ಸಂಬಂಧಿಸಿದ ಕೆಲವು ಚಿಕಿತ್ಸೆಯಲ್ಲಿ ಬಳಸುತ್ತಾರಂತೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=urgNICfWDl0 ಚರ್ಮರೋಗ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ...

How to Remove Acne Scars Fast: ಮೊಡವೆ ಕಲೆ ನಿವಾರಣೆಗೆ ಬೆಸ್ಟ್ ಟಿಪ್ಸ್!

Beauty Tips: ಮೊಡವೆ ಅಥವಾ ಮೊಡವೆ ಕಲೆ ಅನ್ನೋದು ಸಾಮಾನ್ಯವಾಗಿ ಯುವಕ-ಯುವತಿ ಇಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ನಾವು ಸೇವಿಸುವ ಆಹಾರದಲ್ಲಿ ಸಮಸ್ಯೆ ಇದ್ದಾಗ, ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ ಅಥವಾ ಹಾರ್ಮೋನ್‌ನಲ್ಲಿ ಸಮಸ್ಯೆ ಆದಾಗ, ಮೊಡವೆ ಆಗುತ್ತದೆ. ಆದರೆ ಮೊಡವೆ ಹೋದರೂ ಅದರ ಕಲೆ ಮಾತ್ರ ಹಾಗೇ ಇರುತ್ತದೆ. ಆ ಕಲೆ ಹೋಗಲು ಏನು...

Beauty Tips: ಮಂಗು / ಬಂಗು ಯಾಕೆ ಬರುತ್ತೆ? ಪರಿಹಾರಗಳೇನು?

Beauty Tips: ಕೆಲವರ ಸ್ಕಿನ್ ಮೇಲೆ ಕಲೆಗಳಿರುತ್ತದೆ. ಇದನ್ನು ಮಂಗು ಅಥವಾ ಬಂಗು ಅಂತಾ ಕರೆಯಲಾಗುತ್ತದೆ. ಮಕ್ಕಳಾಗದಂತೆ ಮಾತ್ರೆ ಸೇವಿಸಿದ್ದಲ್ಲಿ, ಇಂಥ ಸಮಸ್ಯೆ ಆಗಬಹುದು ಅಂತಾರೆ ವೈದ್ಯರು. https://youtu.be/saVyDYWI-nc ಅಥವಾ ಗರ್ಭಾವಸ್ಥೆಯಲ್ಲಿದ್ದಾಗ, ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಿದ್ದಾಗ ಈ ರೀತಿ ಸ್ಕಿನ್ ಸಮಸ್ಯೆ ಬರಬಹುದು. ಅನುವಂಶಿಕವಾಗಿಯೂ ಈ ಸಮಸ್ಯೆ ಕಾಣಿಸಬಹುದು. ಮಂಗು ಅಥವಾ ಬಂಗು ಇರುವವರು ಹೆಚ್ಚು ಬಿಸಿಲಿಗೆ...

ಚಳಿಗಾಲದಲ್ಲಿ ನಿಮ್ಮ ಚರ್ಮ ಒಣಗುತ್ತಿದೆಯೇ? ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

Beauty Tips: ಚಳಿಗಾಲ ಶುರುವಾಗಿದೆ. ಸ್ಕಿನ್ ಸಮಸ್ಯೆ ಕೂಡ ಶುರುವಾಗಿದೆ. ಹಾಗಾಗಿ ವೈದ್ಯರು ಚಳಿಗಾಲದಲ್ಲಿ ಯಾವ ರೀತಿ ಸಮಸ್ಯೆಯಾಗತ್ತೆ ಅಂತಾ ವಿವರಿಸಿದ್ದಾರೆ. https://youtu.be/03XZk_eTaE8 ಸ್ಕಿನ್ ಸ್ಪೆಷಲಿಸ್ಟ್ ಆಗಿರುವ ಡಾ.ವಿದ್ಯಾ ಅವರು ಚಳಿಗಾಲದಲ್ಲಿ ಯಾವ ರೀತಿಯಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ನಾವು ಹೆಚ್ಚು ಬಿಸಿ ಬಿಸಿ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ಆಗಲಿ...

Recipe: Sankranti Special: ಎಳ್ಳಿನ ಉಂಡೆ ಅಥವಾ ಚಿಕ್ಕಿ ರೆಸಿಪಿ

Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ. ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ...

Health Tips: ಆಪ್ತಸಮಾಲೋಚನೆ ಎಂದರೇನು? ಅದರ ಪ್ರಾಮುಖ್ಯತೆ.!: Dr. Prakash Rao

Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ. https://youtu.be/lWzkPvEuOY4 ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img