Health Tips: ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ತನ್ನ ಅನುಭವದ ಕೆಲ ಕೇಸ್ಗಳ ಬಗ್ಗೆ ವಿವರಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಸಮಸ್ಯೆ ಆಗತ್ತೆ ಎಂದು ಹೇಳಿದ್ದಾರೆ.
https://youtu.be/O0WDfGcnn0k
ದೀಪಾವಳಿ ಸಮಯದಲ್ಲಿ ಹಲವು ಮಕ್ಕಳು, ಹಿರಿಯರು ಕೂಡ ಚಿಕಿತ್ಸೆಗಾಗಿ ಬರುತ್ತಾರೆ. 1 ಕೇಸ್ನಲ್ಲಿ ರಾಕೇಟ್ ಕಣ್ಣಿನಲ್ಲಿ ಹೋಗಿತ್ತು. ಅಂಥ ಕೇಸ್ಗಳೆಲ್ಲ ಇರುತ್ತದೆ. ಇನ್ನು ಲ್ಯಾಬ್ನಲ್ಲಿ ಹೋಗುವರಿಗೆ...
Health Tips: ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಡಾ.ತನುಜಾ ಪ್ರದೀಪ್ ಅವರು ಸಣ್ಣ ಮಕ್ಕಳಿಗೆ ಏಕೆ ಕನ್ನಡಕ ಬರುತ್ತದೆ, ಕಣ್ಣಿನ ಸಮಸ್ಯೆಗಳಾಗುತ್ತದೆ ಎಂದು ವಿವರಿಸಿದ್ದಾರೆ.
https://youtu.be/JTXiKgkVsvs
ವೈದ್ಯರು ಹೇಳುವ ಪ್ರಕಾರ, ಮಕ್ಕಳು ಆಡಲು ಆಚೆ ಹೋಗಬೇಕು. ಅಗತ್ಯಕ್ಕಿಂತ ಹೆಚ್ಚು ಸ್ಕ್ರೀನ್ ಟೈಮ್ ನೀಡಿದ್ದಲ್ಲಿ, ಮಕ್ಕಳ ಕಣ್ಣಿನ ಆರೋಗ್ಯ ಹಾಳಾಗಿ ಹೋಗುತ್ತದೆ. ಇದರಿಂದಲೇ ಚಿಕ್ಕಂದಿನಲ್ಲೇ ಅವರಿಗೆ ಕನ್ನಡಕ...
Health Tips: ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರಾಗಿರುವ ಡಾ.ತನುಜಾ ಪ್ರದೀಪ್ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ.
https://youtu.be/T2cdIhsY4X0
ಕಣ್ಣಿನ ಚಿಕಿತ್ಸೆ ಈಗ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಡಾ.ತನುಜಾ ವಿವರಿಸಿದ್ದಾರೆ. ಮುಂಚೆಗಿಂತಲೂ ಚಿಕಿತ್ಸೆ ಈಗ ತುಂಬಾ ಮುಂದುವರೆದಿದ್ದು, ಲೇಸರ್ ಚಿಕಿತ್ಸೆ, ಸ್ಕ್ಯಾನಿಂಗ್ನಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಸ್ಕ್ಯಾನ್ ಮಾಡಿ ನಾವು ಕಣ್ಣಿನಲ್ಲಿರುವ ಪ್ರತೀ ಲೇಯರ್ ಕಾಣಬಹುದು. ಮುಂಚೆ ಎಲ್ಲಾ...
Health Tips: ವೈದ್ಯರಾಗಿರುವ ಡಾ.ತನುಜಾ ಅವರು ಈಗಾಗಲೇ ಗ್ಲುಕೋಮಾ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಗ್ಲುಕೋಮಾ ಬಗ್ಗೆ ನಾವು ಯಾವಾಗ ಎಚ್ಚರಿಕೆ ವಹಿಸಬೇಕು, ಏನಿದರ ಲಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.
https://youtu.be/Ij_8NgfO3M8
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಗ್ಲುಕೋಮಾ ಆಗಿದ್ದಲ್ಲಿ, ಅನುವಂಶಿಕವಾಗಿ ಆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಅಂಥ ಸಮಸ್ಯೆ ಯಾರಿಗಾದರೂ...
Health Tips: ಗ್ಲುಕೋಮಾ ಅಂದ್ರೆ ಕಣ್ಣಿನ ಸಮಸ್ಯೆ. ಇದು ಬಂದರೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನ ತಿಳಿಯಲೇಬೇಕಾಗಿದೆ. ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ಈ ಬಗ್ಗೆ ವಿವರಿಸಿದ್ದಾರೆ.
https://youtu.be/ZM8o39LD5m4
ನೀವು ಆಗಾಗ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಚೆಕ್ ಮಾಡುತ್ತಿರಬೇಕು. ಅದಕ್ಕಾಗಿ ನೀವು ನಿಮ್ಮ 1 ಕಣ್ಣು...
Recipe: ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, 1 ಬೌಲ್ ಮಖಾನಾ, 10ರಿಂದ 15 ಗೋಡಂಬಿ ಬೀಜ, ಅರ್ಧ ಲೀ. ದಪ್ಪ ಹಾಲು, ನೆನೆಸಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್ ಸಕ್ಕರೆ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಮಖಾನಾವನ್ನು...
Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1 ಲೋಟ ಹಾಲು, ಅಗತ್ಯ ಜೇನುತುಪ್ಪ, ಏಲಕ್ಕಿ ಪುಡಿ. ನಿಮಗೆ ಬೇಕಾದ್ರೆ ನೀವು ಪಿಸ್ತಾ, ಖರ್ಜೂರ ಸೇರಿ ಯಾವುದೇ ಬೇರೆ ಡ್ರೈಫ್ರೂಟ್ಸ್ ಬಳಸಬಹುದು.
ಮಾಡುವ ವಿಧಾನ: ಮಿಕ್ಸಿ ಜಾರ್ಗೆ ಮಖಾನಾ,...
Recipe: ಬೇಕಾಗುವ ಸಾಮಗ್ರಿ: 1 ಕಪ್ ಗೋದಿ ಹುಡಿ, ಉಪ್ಪು, ಎಣ್ಣೆ, ನೀರು.
ಹೂರಣಕ್ಕೆ ಎಣ್ಣೆ, ಈರುಳ್ಳಿ, ಕ್ಯಾಬೇಜ್, ಕ್ಯಾರೇಟ್ ತುರಿ, ಕ್ಯಾಪ್ಸಿಕಂ, ಹಸಿಮೆಣಸು, ಉಪ್ಪು, ಅವಶ್ಯಕತೆ ಇದ್ದಲ್ಲಿ ಗರಂ ಮಸಾಲೆ ಸೇರಿ ಯಾವುದೇ ಖಾರ ಪದಾಾರ್ಥ ಸೇರಿಸಿ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೇಟ್, ಕ್ಯಾಬೇಜ್ ಎಲ್ಲವನ್ನೂ...
Health Tips: ಬೇಸಿಗೆ ಬಂದ್ರೆ ಸಾಕು ಜನ ದೇಹಕ್ಕೆ ತಂಪು ನೀಡುವ ಪೇಯ, ಹಣ್ಣು, ಪದಾರ್ಥಗಳ ಸೇವನೆಗೆ ಮುಂದಾಗುತ್ತಾರೆ. ರಾಗಿ ಅಂಬಲಿ, ಪಾನಕ, ಜ್ಯೂಸ್, ಕಲ್ಲಂಗಡಿ, ಸೌತೇಕಾಯಿ, ಎಳನೀರು ಹೀಗೆ ದೇಹಕ್ಕೆ ತಂಪು ನೀಡು, ಕೂಲ್ ಎನ್ನಿಸುವ ಹಣ್ಣು-ಪಾನೀಯ ಸೇವನೆ ಮಾಡುತ್ತಾರೆ. ಇದರ ಜತೆಗೆ ಮಜ್ಜಿಗೆ ಕೂಡ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕೆಲವರು ಮಜ್ಜಿಗೆ ಬರೀ...
Health Tips: ಡ್ರೈಫ್ರೂಟ್ಸ್ಗಳಲ್ಲಿ ಉತ್ತಮ ಪೋಷಕಾಂಶಗಳಿರುತ್ತದೆ. ಅದನ್ನು ಸೇವಿಸಿದ್ರೆ, ನಮ್ಮ ಆರೋಗ್ಯವೂ ಚೆನ್ನಾಗಿರತ್ತೆ ಅಂತಾ ನಮಗೆಲ್ಲ ತಿಳಿದಿದೆ. ಅದೇ ರೀತಿ, ಈ ಡ್ರೈಫ್ರೂಟ್ಸ್ನಲ್ಲಿ 1 ಆದ ಅಂಜೂರದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ಅಂಜೂರವನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ ತಿನ್ನಬೇಕು. ಪ್ರತಿದಿನ 1 ಅಂಜೂರ ತಿಂದರೂ...