Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Sunday, February 8, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಗ್ರಾಮ ವಾಸ್ತವ್ಯ ರದ್ದು- ಸಿಎಂ ಬೇಸರ
  • ರಾಜ್ಯ

ಗ್ರಾಮ ವಾಸ್ತವ್ಯ ರದ್ದು- ಸಿಎಂ ಬೇಸರ

June 22, 2019
WhatsApp
Twitter
Facebook
Linkedin
Telegram

    ಕಲಬುರಗಿ: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿಯಲ್ಲಿ ನಿನ್ನೆ ಯಶಸ್ವಿಯಾಗಿ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ನಡೆಸಿದ್ದ ಸಿಎಂಗೆ ಇಂದು ವರುಣನ ಅಡ್ಡಗಾಲು ಹಾಕಿದ್ದಾನೆ. ಮಳೆಯಿಂದಾಗಿ ಕಲಬುರಗಿಯಲ್ಲಿ ಇಂದು ನಡೆಯಬೇಕಿದ್ದ ಕಾರ್ಯಕ್ರಮಗಳು ರದ್ದಾಗಿದ್ದು, ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರೋ ಸಿಎಂ ಎಚ್.ಡಿ ಕುಮಾರಸ್ವಾಮಿ, ‘ಕಲಬುರ್ಗಿಯ ಹೇರೂರು ಬಿ ಗ್ರಾಮದಲ್ಲಿ ಇಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದೂಡವೇಕಾಗಿ ಬಂದದ್ದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ. ಆದರೆ ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವದು ನನಗೆ ತುಂಬಾ ಸಂತೋಷ ಕೊಟ್ಟಿದೆ. ಸದ್ಯದಲ್ಲೇ ಭೇಟಿಯಾಗೋಣ’ ಅಂತ ತಿಳಿಸಿದ್ದಾರೆ. ಹೇರೂರು ಬಿ ಗ್ರಾಮದಲ್ಲಿ ಮತ್ತೊಂದು ದಿನಾಂಕ ನಿಗದಿ ಮಾಡಿ ಸಿಎಂ ಗ್ರಾಮವಾಸ್ತವ್ಯ ಕೈಗೊಳ್ಳಲಿದ್ದಾರೆ.

    ಕಲಬುರ್ಗಿಯ ಹೇರೂರು ಬಿ ಗ್ರಾಮದಲ್ಲಿ ಇಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದೂಡವೇಕಾಗಿ ಬಂದದ್ದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ.
    ಆದರೆ ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವದು ನನಗೆ ತುಂಬಾ ಸಂತೋಷ ಕೊಟ್ಟಿದೆ.
    ಸದ್ಯದಲ್ಲೇ ಭೇಟಿಯಾಗೋಣ. #janatadarshana pic.twitter.com/RJbjtSwpP6

    — H D Kumaraswamy (@hd_kumaraswamy) June 22, 2019

    ಯಾದಗಿರಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಬಂಪರ್ ಆಫರ್ ಏನು ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

    https://www.youtube.com/watch?v=3KeJni-Pkb8

    About The Author

    Karnataka Tv

    See author's posts

    • TAGS
    • cm hd kumaraswamy
    • CM Twitter
    • kannada news
    • karnataka newz
    • karnataka tv
    • karnataka tv movies
    • karnataka tv news
    • karnatakatv live
    • karntakatv.net
    Share
    WhatsApp
    Twitter
    Facebook
    Linkedin
    Telegram
      Previous articleವಿರಾಟ್ ಪಡೆಗೆ ಸುಲಭ ತುತ್ತಾಗುವದೇ ಅಫ್ಘಾನ್..?
      Next articleಚಿಲ್ಡ್ರನ್ಸ್ ಟೀಮ್ vs ಕೊಹ್ಲಿ ಟೀಮ್, ಮ್ಯಾಚ್ ಹೇಗಿತ್ತು ಗೊತ್ತಾ..?
      Karnataka Tv

      RELATED ARTICLESMORE FROM AUTHOR

      ರೀಲ್ಸ್ ರಾಜಕೀಯಕ್ಕೆ ಬ್ರೇಕ್; ಹೈಕೋರ್ಟ್ ವಾರ್ನಿಂಗ್!

      ನಿಮ್ಮ ಪ್ರತಿ ಮೆಸೇಜ್‌ಗೂ ಸರ್ಕಾರದ ಹದ್ದಿನ ಕಣ್ಣು!

      ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ ಐತಿಹಾಸಿಕ ದಾಖಲೆ

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.