- Advertisement -
ಕಾಂಗ್ರೆಸ್ ನ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct)ಆರೋಪದ ಮೇಲೆ ಚುನಾವಣಾ ಆಯೋಗಕ್ಕೆ (Election Commission) ಮೂಲ ಕಾಂಗ್ರೆಸ್ ದೂರು ನೀಡಿದೆ. ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸಿಗರು (Congressmen) ಗೋವಾದಲ್ಲಿ ನಡೆದ ಮನೆ-ಮನೆ ಪ್ರಚಾರದ ವೇಳೆ ಕೋವಿಂಡ್ ನಿಯಮಗಳನ್ನು ಅನುಸರಿಸಿಲ್ಲ (Covind has not followed the rules), ನಾಯಕರು ಹಾಗೂ ಬೆಂಬಲಿಗರು ಮಾಸ್ಕ್ ಧರಿಸಿಲ್ಲ (No mask is worn), ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ ಎಂದು ಟಿಎಂಸಿ (TMC) ದೂರಿನಲ್ಲಿ ತಿಳಿಸಿದೆ. ಪ್ರಿಯಾಂಕಾ ಗಾಂಧಿ ಗೋವಾ(Goa) ದಲ್ಲಿ ಯಾವುದೇ ಪ್ರಚಾರ ನಡೆಸದಂತೆ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದೆ. ಗೋವಾದಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.
- Advertisement -