Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಮಿತ್ ಶಾ, ನನಗೆ ನಿನ್ನೆ ಸಂತೋಷ್ ಲಾಡ್ ಒಂದು ಪ್ರಶ್ನೆ ಕೇಳಿದ್ದಾರೆ. ಸಂತೋಷ್ ಲಾಡ್ ಅವರೇ ನಿಮ್ಮ ಸರ್ಕಾರ ವರದಿ ಬರದೆ ಹಾಗೆ ಮಾಡಿದ್ದು. ಗೆಜೆಟ್ ನೋಟಿಫಿಕೇಶ್ ಮಾಡಿದ್ದು ಮೋದಿ ಸರ್ಕಾರ. ಸಿದ್ದರಾಮಯ್ಯಗೆ ಅರಿವು ಮರವು ಜಾಸ್ತಿ ಆಗಿರಬೇಕು ಎಂದು ಜೋಶಿ ತಿರುಗೇಟು ನೀಡಿದ್ದಾರೆ..
ಡಿಪಿಆರ್ ಮಾಡಿಸಿದ್ದು ಬಿಜೆಪಿ ಸರ್ಕಾರ. ದೊಡ್ಡ ಮಟ್ಟದ ಫಾರೆಸ್ಟ್ ತಗೆಯಬೇಕಾಗಿದೆ. ಫಾರೆಸ್ಟ್ ಅಡ್ವೈಜರಿ ಕಮೀಟಿ ಮುಂದೆ ಹೋಗಿದೆ. ಸದ್ಯ ಟೈಗರ್ ಕಾರಿಡಾರ್ ಮುಂದಿದೆ. ನಾವು ಅದನ್ನು ಕ್ಲೀಯರ್ ಮಾಡಸ್ತೀವಿ. ಸೋನಿಯಾ ಗಾಂಧಿ ಒಂದು ಹನಿ ನೀರು ಕೊಡಬೇಡಿ ಅಂದರು. ಪಾಪದ ಮೇಲೆ ಪಾಪ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ಹಂತದಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಮಗೆ ಬದ್ದತೆ ಇದೆ, ಕಳಸಾ ಬಂಡೂರಿ ನಾವೇ ಮಾಡ್ತೀವಿ. ಒಂದು ರಾಜ್ಯ, ಇನ್ನೊಂದು ರಾಜ್ಯಕ್ಕೆ ಜಗಳ ಹಚ್ಚೋದೆ ನಿಮ್ಮ ಕೆಲಸ. ಸುಳ್ಳು ಹೇಳೋದೆ ಕಾಂಗ್ರೆಸ್ ಕೆಲಸ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿಸಲು ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ