Sunday, September 8, 2024

Latest Posts

Maharashtra 20 ಶಾಸಕರು ಹಾಗೂ 10 ಸಚಿವರಿಗೆ ಕೊರೋನಾ ಸೋಂಕು..!

- Advertisement -

ಮಹಾರಾಷ್ಟ್ರ : ಮಹಾರಾಷ್ಟ್ರದ 10 ಮಂದಿ ಸಚಿವರು (Minister) ಹಾಗೂ 20 ಮಂದಿ ಶಾಸಕರಿಗೆ ಕೊರೊನಾ (Corona) ಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್(Deputy Chief Minister Ajit Pawar) ತಿಳಿಸಿದ್ದಾರೆ. ದೇಶದಲ್ಲಿ ಒಮಿಕ್ರೋನ್ ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 454 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಈದೀಗ ಒಮಿಕ್ರೋನ್ ದೇಶದ 23 ರಾಜ್ಯಗಳಿಗೆ ಹರಡಿದೆ. ದೆಹಲಿ(Delhi) ಯಲ್ಲಿ 351 ಪ್ರಕರಣಗಳು, ತಮಿಳುನಾಡಿನಲ್ಲಿ 118 ಪ್ರಕರಣಗಳು, ಗುಜರಾತ್(Gujarat) ನಲ್ಲಿ 115 ಪ್ರಕರಣ, ಕೇರಳ(Kerala)ದಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿದೆ. ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 309 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿದೆ.

- Advertisement -

Latest Posts

Don't Miss