ಭಾರತದಲ್ಲಿ ಕರೊನಾ ಮೂರನೇ ಅಲೆಗೆ ತಿರುಗುವ ಸಾಧ್ಯತೆ ಇದೆ. ಏಕೆಂದರೆ ಡಿಸೆಂಬರ್ ನಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆಯೋ ವರೆತೂ ಕಡಿಮೆಯಾಗಿಲ್ಲ ಕಳೆದ ಎರಡು ಅಲೆಗಳು 10-15 ದಿನಕ್ಕೆ ಪ್ರಕರಣಗಳು ಏರಿಕೆಯಾಗುತ್ತಿದ್ದವು.ಆದರೆ ಈ ಬಾರಿಯ ಕೊರೊನಾ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರುತ್ತಿದೆ. ಫ್ರಾನ್ಸ್, ಇಂಗ್ಲೆoಡ್ ನಂತೆ ಕೊರೊನಾ ಪ್ರಕರಣಗಳು ದಾಖಲಾದರೆ ಭಾರತದಲ್ಲಿ ದಿನವೊಂದಕ್ಕೆ 14 ಲಕ್ಷ ಕೇಸ್‌ಗಳು ಪತ್ತೆಯಾಗುತ್ತವೆ, ಎಂದು ನೀತಿ ಆಯೋಗದ ಮುಖ್ಯಸ್ತ,ಕೊರೊನಾ ಟಾಸ್ಕ್ಪೋರ್ಸ್ ಮುಖ್ಯಸ್ತ ಪೌಲ್ ಕಳೆದ ತಿಂಗಳು ಹೇಳಿದ್ದರು. ಈಗಿನ ಸಂದರ್ಭವನ್ನು ನೋಡುತ್ತಿದ್ದರೆ ಹಾಗೆ ಆಗಬಹುದು ಎನ್ನಿಸುತ್ತಿದೆ.
ಇತ್ತ ಪ್ರಪಂಚದ ದೊಡ್ಡಣ್ಣ ಅಮೆರಿಕಾದಲ್ಲಿ ನಿತ್ಯ 8 ರಿಂದ 10 ಲಕ್ಷ ಕೇಸ್‌ಗಳು ಪತ್ತೆಯಾಗುತ್ತಿವೆ. ಜೊತೆಗೆ ಯೂರೋಪ್ ನಲ್ಲಿ ದಿನವೊಂದಕ್ಕೆ
16 ಲಕ್ಷ ಕೊರೊನ ಕೇಸ್‌ಗಳು ದಾಖಲಾಗುತ್ತಿವೆ. ನಮ್ಮ ದೇಶವು ಸಹ ಕಡಿಮೆಯಾಗಿಲ್ಲ 138 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶ ನಮ್ಮ ಭಾರತದಲ್ಲಿ ನೆನ್ನೆ ಪ್ರಕರಣಗಳ ಸಂಖ್ಯೆ 10.170000 ಪ್ರಕರಣಗಳು ವರದಿಯಾಗಿವೆ, ಈಗಾಗಿ ಭಾರತದಲ್ಲಿ ಜನವರಿ ಅಂತ್ಯದ ವೇಳೆಗೆ ಮೂರನೇ ಅಲೆಯ ತುತ್ತತುದಿಯ ಅಂತ ತಲುಪಬಹುದು ಎಂದು ಬೆಂಗಳೂರಿನ ( I I S C ) ಹಾಗು ಇಂಡಿಯನ್ ಸ್ಟಾಟಿಟಿಕಲ್ ಇನ್ಸ್ಟಿಟ್ಯೂಷನ್. ತಜ್ಞರು ಹೊಸ ಅಧ್ಯಯನವನ್ನು ನಡೆಸಿ ಲೆಕ್ಕಾಚಾರ ಹಾಕಿದ್ದಾರೆ. ನಮ್ಮ ದೇಶದಲ್ಲಿ ಫೆಬ್ರವರಿ ತಿಂಗಳ ವೇಳೆಗೆ 10. ಲಕ್ಷ ಕೇಸ್ ಸಾಧ್ಯತೆ .
ಕೊರೊನಾಗೆ ಒಮಿಕ್ರಾನ್ ಸಹ ಪ್ರಭಾವವನ್ನು ಬೀರುತ್ತದೆ. ಜನವರಿ ಅಂತ್ಯ ಮತ್ತು ಫೆಬ್ರವರಿಯಲ್ಲಿ ತುತ್ತತುದಿಗೆ ಮುಟ್ಟಬಹುದು, ಅಂದಾಜಿನ ಪ್ರಕಾರ ನಿತ್ಯ 10 ಲಕ್ಷ ಕೇಸ್‌ಗಳು ದಾಖಲಾಗಬಹುದು ಎಂದು I I S C ಹಾಗು ಇಂಡಿಯನ್ ಸ್ಟಾಟಿಟಿಕಲ್ ಇನ್ಸ್ಟಿಟ್ಯೂಷನ್ ತಜ್ಞರು ಭವಿಷ್ಯವನ್ನು ನುಡಿದಿದ್ದಾರೆ.
ಒಮಿಕ್ರಾನ್ ಎಲ್ಲ ಕಡೆ ಹರಡುವಿಕೆಯ ಆಧಾರವನ್ನು ಆಧರಿಸಿ ಅಧ್ಯಯನವನ್ನು ಫ್ರೊಫೆಸರ್ ಶಿವ ಆತ್ರೇಯ, ಫ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಸೈನ್ಸ್ ಮತ್ತು ಇಂಡಿಯನ್ ಸ್ಟಾಟಿಟಿಕಲ್ ಇನ್ಸ್ಟಿಟ್ಯೂಷನ್ ತಜ್ಞರು ಹೇಳಿರುವುದನ್ನು ಗಮನಿಸಬೇಕಾಗಿದೆ.