Wednesday, April 23, 2025

Latest Posts

COVID : ದೇಶದಲ್ಲಿ ಇಂದು 2.47,417 ಕೊರೋನಾ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ ಇಂದು 2.47,417 ಕೊರೋನಾ ಪ್ರಕರಣಗಳು(Corona cases) ದಾಖಲಾಗಿವೆ. ಇನ್ನು 24 ಗಂಟೆಗಳಲ್ಲಿ 380 ಜನ ಸಾವನ್ನಪ್ಪಿದ್ದಾರೆ. ನಿನ್ನೆ 194720 ಪ್ರಕರಣಗಳು ಪತ್ತೆಯಾಗಿದ್ದವು. ಇಂದು 52697 ಹೆಚ್ಚು ಕೇಸ್‌ಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ(Central Ministry of Health) ಮಾಹಿತಿ ನೀಡಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು(Omicron cases)5488ಕ್ಕೆ ಏರಿಕೆಯಾಗಿವೆ. ಮಹಾರಾಷ್ಟ್ರ(Maharashtra)ದಲ್ಲಿ ಇಂದು 46723 ಪ್ರಕರಣಗಳು ವರದಿಯಾಗಿವೆ. ಇನ್ನು ನಿನ್ನೆಗಿಂತ 24% ಏರಿಕೆಯನ್ನು ಕಂಡಿದೆ. ಇನ್ನು 86 ಒಮಿಕ್ರಾನ್ ಪ್ರಕರಣ ಕಂಡುಬಂದಿದ್ದು ಒಟ್ಟು 1367ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ(Maharashtra Department of Health)ತಿಳಿಸಿದೆ. ಇನ್ನು ದೆಹಲಿ(delhi)ಯಲ್ಲಿ 24 ಗಂಟೆಗಳಲ್ಲಿ 27,561 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಶೇಕಡ 29% ರಷ್ಟು ಏರಿಕೆ ಕಂಡಿದೆ.

- Advertisement -

Latest Posts

Don't Miss