Tuesday, April 15, 2025

Latest Posts

ನಿವೃತ್ತಿ ಬಗ್ಗೆ ಮಾತನಾಡಿದ ಕ್ರಿಕೇಟಿಗ ರೋಹಿತ್ ಶರ್ಮಾ..

- Advertisement -

Sports News: ಇಂಡಿಯನ್ ಕ್ರಿಕೇಟ್ ಟೀಮ್ ನಾಯಕ ರೋಹಿತ್ ಶರ್ಮಾ, ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ, ಮಾಧ್ಯಮದ ಜೊತೆ ಮಾತನಾಡಿರುವ ರೋಹಿತ್ ಶರ್ಮಾ, ತಾವು ಯಾವ ದಿನ ನಿವೃತ್ತಿ ಹೊಂದುತ್ತೇವೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ, 2 ತಿಂಗಳು ಪಂದ್ಯಕ್ಕೆ ರೋಹಿತ್ ಶರ್ಮಾ ಗೈರಾಗಿದ್ದಕ್ಕೆ, ರೋಹಿತ್ ಕ್ರಿಕೇಟ್ ನಿವೃತ್ತಿ ಪಡೆದಿದ್ದಾರೆಂದು ಸುದ್ದಿ ಹಬ್ಬಿಸಲಾಗಿತ್ತು. ಬಳಿಕ ಮೈದಾನಕ್ಕೆ ರೋಹಿತ್ ಮರಳಿದಾಗ, ಅವರ ಫ್ಯಾನ್ಸ್ ಫುಲ್ ಖುಶ್ ಆಗಿದ್ದರು. ಇಂದು ಕ್ರಿಕೇಟ್ ಜೀವನದಿಂದ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ ರೋಹಿತ್, ನನಗೆ ಯಾವಾಗ ಕ್ರಿಕೇಟ್ ಆಡಲು ಸಾಧ್ಯವಿಲ್ಲ ಎಂದು ಅನ್ನಿಸುತ್ತದೆಯೋ, ಆ ದಿನ ನಾನು ಕ್ರಿಕೇಟ್ ಜೀವನದಿಂದ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತೇನೆ. ಸದ್ಯಕ್ಕೆ ನಾನು ಕ್ರಿಕೇಟ್‌ನಿಂದ ದೂರ ಸರಿಯುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..

ಲೋಕಸಭಾ ಸಮರಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್..

ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ

- Advertisement -

Latest Posts

Don't Miss