Tuesday, April 15, 2025

Latest Posts

Puneri Paltan ವಿರುದ್ಧ ಗೆಲುವು ಸಾಧಿಸಿದ ಡಬಂಗ್ ಡೆಲ್ಲಿ..!

- Advertisement -

ಬೆಂಗಳೂರು : ಪ್ರೊ ಕಬಡ್ಡಿ ಸೀಸನ್ 8 ಎರಡನೇ ದಿನದ ಎರಡನೇ ಪಂದ್ಯ ವಾದಂತಹ ದಬಾಂಗ್ ಡೆಲ್ಲಿ(Dabang Delhi) vs ಪುಣೇರಿ ಪಲ್ಟನ್(Puneri Paltan) ವಿರುದ್ಧ 41- 30 ರ ಅಂತರದಿಂದ ಗೆಲುವು ಸಾಧಿಸಿದೆ. ದಬಾಂಗ್ ಡೆಲ್ಲಿ ಯ ನವೀನ್ ಕುಮಾರ್ 16 ಅಂಕಗಳನ್ನು ಪಡೆಯುವುದರ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಆಲ್ರೌಂಡರ್ ವಿಜಯ್ 9 ಅಂಕಗಳಿಸಿ ಅವರು ಸಹ ತಂಡದ ಜಯಕ್ಕೆ ಪಾತ್ರರಾದರು. ಪುಣೇರಿ ಪಲ್ಟನ್ ತಂಡದ ನಾಯಕರಾದಂತಹ ನಿತಿನ್ ತೋಮರ್ 7 ಅಂಕಗಳಿಸಿ , ರಾಹುಲ್ ಚೌಧರಿ 5 ಅಂಕ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು.

- Advertisement -

Latest Posts

Don't Miss