Wednesday, April 24, 2024

ICC World cup 2019

ವಿಶ್ವಕಪ್ ಇತಿಹಾಸದ ಹೊಸ ಚಾಂಪಿಯನ್ ಇಂಗ್ಲೆಂಡ್

ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್, ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿ ಆಯ್ತು. ಒಂದುಕಡೆ ಆಂಗ್ಲರ ನಾಲ್ಕು ದಶಕಗಳ ಕನಸು ನನಸಾಗಿದ್ರೆ, ಮತ್ತೊಂದು ಕಡೆ ವರ್ಲ್ಡ್ ಕಪ್ ಇತಿಹಾಸದಲ್ಲೇ ಇದೇ ಮೊದಲ ಸಲ, ಹಿಂದೆಂದೂ ಕಂಡರಿಯದಂತಹ ರೋಚಕ ಪಂದ್ಯಕ್ಕೆ ಈ ಬಾರಿಯ ವಿಶ್ವಕಪ್ ಸಾಕ್ಷಿಯಾಯಿತು. ಹೌದು.. ಇದೇ ಮೊದಲ ಬಾರಿ ವಿಶ್ವಕಪ್...

ವಿಶ್ವಕಪ್: 27 ವರ್ಷಗಳ ನಂತರ ಫೈನಲ್ ಗೆ ಲಗ್ಗೆ ಇಟ್ಟ ಆಂಗ್ಲ ಪಡೆ..!

ಚೊಚ್ಚಲ ವಿಶ್ವಕಪ್ ಕನಸಿನಲ್ಲಿರುವ ಇಂಗ್ಲೆಂಡ್, 27 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೇರಿದೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲ ಪಡೆ, ಭರ್ಜರಿ 8 ವಿಕೆಟ್ ಗಳ ಗೆಲುವು ದಾಖಲಿಸಿತು. ಈ ಮೂಲಕ 1992ರ ನಂತರ ಇದೇ ಮೊದಲ ಬಾರಿಗೆ ಫೈನಲ್ಸ್ ತಲುಪಿತು. ಎಡ್ಜ್...

ಟೀಮ್ ಇಂಡಿಯಾ ಸೋಲಿಗೆ ಕಾರಣ ಇವರೇನಾ..?

ವಿಶ್ವಕಪ್ ಲೀಗ್ ಪಂದ್ಯದಲ್ಲಿ, ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದ ಭಾರತ, ಸೆಮೀಸ್ ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ನಡುವೆ ತಂಡದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅಷ್ಟಕ್ಕೂ ನಿನ್ನೆ ನಡೆದಿದ್ದೇನು ಪ್ರಮುಖ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಗಿದ್ದಾದ್ರು ಯಾರು, ಅನ್ನೋ ಅನುಮಾನ ನಿಮ್ಮನ್ನು...

ಇಂದು ಮುಂದುವರೆಯಲಿದೆ ಇಂಡಿಯಾ-ನ್ಯೂಜಿಲೆಂಡ್ ಕದನ

https://www.youtube.com/watch?v=sIV3aCaN6L0 ಕ್ರೀಡೆ : ಐಸಿಸಿ ವರ್ಲ್ಡ್ ಕಪ್ ಸೆಮಿ ಫೈನಲ್ ಭಾರೀ ಕುತೂಹಲ ಮೂಡಿಸಿತ್ತು. ಕ್ರಿಕೆಟ್ ಅಭಿಮಾನಿಗಳು ಕಣ್ಣುಮಿಟುಕಸಿದೆ ಮ್ಯಾಚ್ ನೋಡ್ತಿದ್ರು. ತಾನು ಮ್ಯಾಚ್ ನೋಡುವ ಉದ್ದೇಶದಿಂದ ಎಂಟ್ರಿ ಕೊಟ್ಟ ಮಳೆರಾಯ ಎಲ್ಲರ ಆಸೆಗೆ ತಣ್ಣೀರು ಎರಚಿದ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ...

ಸಚಿನ್ ದಾಖಲೆ ಮುರಿಯೋದಕ್ಕೆ ಬೇಕು, ರೋಹಿತ್ ಗೆ 27 ರನ್..!

ದಾಖಲೆಗಳನ್ನ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ಓಪನರ್, ಈಗ ಮತ್ತೊಂದು ದಾಖಲೆ ಬರೆಯುವುದಕ್ಕೆ ಹಣಿಯಾಗಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿರುವ ರೋಹಿತ್ ಶರ್ಮಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ. ಹೌದು.. ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಪರ್ಫಾರ್ಮೆನ್ಸ್ ನೀಡ್ತಿದ್ದಾರೆ. ಆಡಿರುವ 8...

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಅಂಬಾಟಿ ರಾಯುಡು ವಿದಾಯ..!

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ವಿಶ್ವಕಪ್ ನಲ್ಲಿ ತಂಡದ 15 ಮಂದಿ ಆಟಗಾರರ ಆಯ್ಕೆ ವೇಳೆ ಅಂಬಾಟಿ ರಾಯುಡು ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರ ಗೊಂಡಿದ್ದ ಅಂಬಾಟಿ ರಾಯುಡು ಮತ್ತೆ ಅವಕಾಶ ಸಿಗಬಹುದೆನ್ನೋ ಸಣ್ಣ ಆಶಯ ಹೊಂದಿದ್ದರು....

ವಾರ್ನರ್ ಗೆ ಪತ್ನಿ ಕ್ಯಾಂಡಿಸ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು ಗೊತ್ತಾ..?

ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ, ಪತ್ನಿ ಕ್ಯಾಂಡಿಸ್ ವಾರ್ನರ್, ಭರ್ಜರಿ ಗಿಫ್ಟ್ ನೀಡಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್, ರನ್ ಹೊಳೆ ಹರಿಸುತ್ತಿದ್ದಾರೆ. ಈ ನಡುವೆ ವಾರ್ನರ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಮೂಲಕ ಪತ್ನಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಈ ಹಿಂದೆ ವರ್ಷ ಪೂರ್ತಿ,...

ಆರೆಂಜ್ ಜರ್ಸಿಯಲ್ಲಿ ಟೀಂ ಇಂಡಿಯಾ ಫರ್ಸ್ಟ್ ಲುಕ್..!

ಇದೇ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಜರ್ಸಿ ತೊಟ್ಟು ಖಡಕ್ ಪೋಸ್ ಕೊಟ್ಟಿರೋ ಕೊಹ್ಲಿ ಬಾಯ್ಸ್ ಸಖತ್ತಾಗಿ ಕಾಣ್ತಿದ್ದಾರೆ. ಭಾನುವಾರ ನಡೆಯಲಿರೋ ಭಾರತ- ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಸಿ ಬದಲಿಸಲಿದ್ದಾರೆ ಬ್ಲೂ ಬಾಯ್ಸ್. ಇಂಗ್ಲೆಂಡ್ ಜರ್ಸಿ ಹಾಗೂ ಟೀಂ ಇಂಡಿಯಾ ಜರ್ಸಿಯ ಬಣ್ಣ...

ಸೀಕ್ರೆಟ್ಸ್ ಆಫ್ ರಾಹುಲ್…!

ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಸಾಧನೆ ಅದ್ವಿತೀಯ. ಭಾರತದ ಈ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ ಅವರಿಂದ ಹಿಡಿದು ಸದ್ಯ ಕೆ. ಎಲ್. ರಾಹುಲ್ ವರೆಗೆ ಕನ್ನಡ ನಾಡಿನಲ್ಲಿ ಉದಯಿಸಿದ ಹಲವು ಪ್ರತಿಭೆಗಳು ನೀಲಿ ಜರ್ಸಿ ತೊಟ್ಟು ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದಾರೆ. ಅದರಲ್ಲೂ ಜಿ. ಆರ್. ವಿಶ್ವನಾಥ್,...

ವಿಶ್ವಕಪ್ ನಲ್ಲಿ ಕರುನಾಡಿನ ಹೆಮ್ಮೆಯ ಪುತ್ರನಾಗ್ತಾರಾ ಕೆ. ಎಲ್ ರಾಹುಲ್

ಇಂಗ್ಲೆಂಡ್: ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಮ್ ಇಂಡಿಯಾದ್ದೇ ಹವಾ. ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ವಿಶ್ವಕಪ್ ಎತ್ತಿಹಿಡಿಯುವ ನಿರೀಕ್ಷೆ ಮೂಡಿಸಿದೆ. ಈ ನಡುವೆ ಭಾರತ ತಂಡದಲ್ಲಿ ಮಂಗಳೂರು ಬಾಯ್ ಮಿಂಚು ಜೋರಾಗಿದೆ. ಹೌದು, ಟೀಮ್ ಇಂಡಿಯಾ ಓಪನರ್ ಕೆ. ಎಲ್. ರಾಹುಲ್, ಇಂಗ್ಲೆಂಡ್ ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾ ಎದುರು ಅಭ್ಯಾಸ ಪಂದ್ಯದಲ್ಲಿ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img