ಕರ್ನಾಟಕ ಟಿವಿಯಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗಿದೆಯೇ..? ಹಾಗಾದ್ರೆ ಈಗಲೇ ಅಪ್ಲೈ ಮಾಡಿ.

News: ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಕಾಪಿ ಎಡಿಟಿಂಗ್, ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಆ್ಯಂಕರಿಂಗ್, ರಿಪೋರ್ಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ ಮ್ಯಾನ್, ಡ್ರೈವರ್, ಪ್ರೊಗ್ರಾಮ್ ಪ್ರೊಡ್ಯುಸರ್, ಇವುಗಳಲ್ಲಿ ಯಾವುದಾದರೂ ಒಂದು ಕೆಲಸ ನಿಮಗೆ ಬಂದರೂ ಸಾಕು, ನಿಮಗೆ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ.

ಕರ್ನಾಟಕ ಡಿಜಿಟಲ್ ಮೀಡಿಯಾ ಮಾಧ್ಯಮ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಿಮ್ಮ ಕರ್ನಾಟಕ ಟಿವಿ ಹೊಸ ಅಧ್ಯಾಯ ಶುರು ಮಾಡಿದ್ದು, ಬೆಂಗಳೂರಿನ ಸದಾಶಿವನಗರದಲ್ಲಿ ತನ್ನ ಎರಡನೇ ಬ್ರ್ಯಾಂಚ್ ಓಪನ್ ಮಾಡಿದೆ.

ನಿಮಗೂ ಕರ್ನಾಟಕ ಟಿವಿ ಚಾನೆಲ್‌ನಲ್ಲಿ ಕೆಲಸಮ ಮಾಡುವ ಆಸಕ್ತಿ ಇದ್ದಲ್ಲಿ, smayacreations10@gmail.com ಇದಕ್ಕೆ ನಿಮ್ಮ ರೆಸ್ಯೂಮ್ ಕಳುಹಿಸಿ. ಅಥವಾ 9036186751 ನಂಬರ್‌ಗೆ ನಿಮ್ಮ ರೆಸ್ಯೂಮ್ ವಾಟ್ಸಪ್ ಮಾಡಿ.

About The Author