Sunday, October 26, 2025

Latest Posts

Doddaballapura : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಬಾಣಂತಿ ಸಾವು..!

- Advertisement -

ದೊಡ್ಡಬಳ್ಳಾಪುರ : ಸರ್ಕಾರಿ ಆಸ್ಪತ್ರೆಯಲ್ಲಿ (government hospital) ವೈದ್ಯರ ನಿರ್ಲಕ್ಷ(Doctor’s neglect) ದಿಂದಾಗಿ 22 ವರ್ಷದ ಬಾಣಂತಿ ಸವಿತಾ (savitha) ಸಾವನಪ್ಪಿದ್ದಾರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (doddaballapura) ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು  ಮದ್ಯಾನ 2 ಗಂಟೆಗೆ ಬಾಣಂತಿ ಸವಿತಾ ಸಾವನಪ್ಪಿರುವ ಮಾಹಿತಿ ಕುಟುಂಬಸ್ಥರಿಗೆ ಗೊತ್ತಾಗಿದೆ, ಇಂದು ಬೆಳಿಗ್ಗೆ 11.30ಕ್ಕೆ ಗರ್ಬಿಣಿ ಸವಿತಾ ಇವರನ್ನು ಹೆರಿಗೆ ಮಾಡಿಸಲು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ  ದಾಖಾಲಿಸಲಾಗಿತ್ತು. ಆದರೆ  ಗರ್ಬಿಣಿ ಸವಿತಾ ಇವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯೆ ಅರ್ಚನಾ (physician Archana) ಇವರು ಹೆರಿಗೆ ಮಾಡಿದ್ದು ಬಾಯಂತಿ ಸವಿತಾ ಸಾವನಪ್ಪಿದ್ದಾರೆ ಎಂದು ಕುಟುಂಬಕಸ್ಥರು ಆಸ್ಪತ್ರೆಯ ವೈದ್ಯರ ವಿರುದ್ದ ಆರೋಪವನ್ನು ಮಾಡಿದ್ದು ಆಕ್ರೋಶವನ್ನು ಹೊರ ಹಾಕಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಪದೇ ಪದೇ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ತರದ ಘಟನೆಗಳು ಮರುಕಳಿಸಿದ್ದರು ಕೂಡ ಆಸ್ಪತ್ರೆಯ ವೈದ್ಯರಿಗೆ ಯಾವುದೇ ಕ್ರಮಗಳನ್ನು ಕೈಗೊಂಡಲ್ಲಾ ಎನ್ನುವುದು ದುರಂತದ ಸಂಗತಿ ಯಾಗಿದೆ.ಇನ್ನಾದರು ಆಸ್ಪತ್ರೆಯ ವೈದ್ಯರು ಬಡವರ ಜೀವದ ಜೊತೆ ಆಟವಾಡದೆ ಬಡ ಜೀವಗಳನ್ನು ವೈದ್ಯರು ಉಳಿಸುವಂತ ಕೆಲಸವಾಗಲಿ ಎಂದು ಕರ್ನಾಟಕ ಟಿವಿ ಕೇಳಿಕೊಳ್ಳುತ್ತದೆ.

                                                               ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.

- Advertisement -

Latest Posts

Don't Miss